MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ನಿಮಗೆ ಗೊತ್ತಾ ತಾಪ್ಸಿ ಪನ್ನುಗೆ ಒಬ್ಬಳು ತಂಗಿ ಇದ್ದಾಳೆ!

ನಿಮಗೆ ಗೊತ್ತಾ ತಾಪ್ಸಿ ಪನ್ನುಗೆ ಒಬ್ಬಳು ತಂಗಿ ಇದ್ದಾಳೆ!

ಬಾಲಿವುಡ್‌ನ ಟ್ಯಾಲೆಂಡ್‌ ನಟಿಯರಲ್ಲಿ ಒಬ್ಬರು ಎಂದು ಪರಿಗಣಿಸಲಾಗುವವಳು ತಾಪ್ಸಿ ಪನ್ನು. ಈ ನಟಿಗೆ ಒಬ್ಬಳು ತಂಗಿ ಇದ್ದಾಳೆ ಎನ್ನುವುದು ಹಲವರಿಗೆ ತಿಳಿದಿರುವುದಕ್ಕಿಲ್ಲ. ಆಕೆ ಕೂಡ ನಟಿ. ಹೌದು ತಾಪ್ಸಿಯ ತಂಗಿ ಶಗುನ್‌ ಪನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸಮಾಡುತ್ತಾರೆ. ಶಗುನ್ ಪನ್ನು ಬಗ್ಗೆ ಹೆಚ್ಚಿನ ಡಿಟೇಲ್ಸ್‌ ಇಲ್ಲಿದೆ.

1 Min read
Suvarna News | Asianet News
Published : Jul 26 2020, 04:24 PM IST
Share this Photo Gallery
• FB
• TW
• Linkdin
• Whatsapp
112

ಶಗುನ್ ಪನ್ನು ಜನಪ್ರಿಯ ನಟಿ ತಾಪ್ಸಿ ಪನ್ನುವಿನ ಸಹೋದರಿ.

212

ಅಕ್ಕನಂತೆ ನಟಿಯಾಗಿರುವ  ಶಗುನ್‌  ಮುಖ್ಯವಾಗಿ ತೆಲುಗು ಮತ್ತು ತಮಿಳು ಸಿನಿಮಾದಲ್ಲಿ ನಟಿಸುವುದು.

312

ಮಾಡೆಲ್‌ ಕಮ್‌ ನಟಿ ಶಗುನ್‌ ಪನ್ನು ಉದ್ಯಮಿ ಸಹ ಹೌದು.

412

ಶಗುನ್  ಸ್ವಂತ ವೆಡ್ಡಿಂಗ್‌ ಪ್ಲಾನಿಂಗ್‌  ಕಂಪನಿಯನ್ನು ಹೊಂದಿದ್ದಾಳೆ.

512

ಆಕೆಯ ಈವೆಂಟ್ ಕಂಪನಿಯ ಹೆಸರು ‘ದಿ ವೆಡ್ಡಿಂಗ್ ಫ್ಯಾಕ್ಟರಿ.’

612

ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಇರುವ ಶಗುನ್‌ ತಾಪ್ಸಿ ಜೊತೆ ಹಲವು ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾಳೆ.

712

ಮುಂಬೈನ ಸೋಫಿಯಾ ಪಾಲಿಟೆಕ್ನಿಕ್ ಕಾಲೇಜಿನಿಂದ ಮಾಸ್‌ ಕಮ್ಯುನಿಕೇಶನ್‌ ಆಂಡ್‌ ಮೀಡಿಯಾ ಕೋರ್ಸ್   ಪೂರ್ಣಗೊಳಿಸಿರುವ ಶಗುನ್‌.

812

ಫ್ಯಾಶನ್‌  ಐಕಾನ್‌ ಆಗಿರುವ ಶಗುನ್‌ ಉತ್ತಮ ಸ್ಟೈಲ್‌ ಸೆನ್ಸ್‌ ಹೊಂದಿರುವುದು ಅವರ ಪೋಟೋಗಳಿಂದ ಸ್ಪಷ್ಟವಾಗುತ್ತದೆ.

912

ಪದವಿಯ ನಂತರ, ಮಾಡೆಲ್ ಆಗಿ ತಮ್ಮ ಕೆರಿಯರ್‌ ಪ್ರಾರಂಭಿಸಿದ ಶಗುನ್‌ ಮಿಸ್ ಇಂಡಿಯಾ 2016 ರ ಫೈನಲಿಸ್ಟ್.

1012

ತಾಪ್ಸಿ ಪನ್ನು ಜೊತೆ ಶಗುನ್‌ ಪನ್ನುವಿನ ಬಾಲ್ಯದ ಪೋಟೋ.

1112

ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಶಗುನ್‌ ಪೋಸ್ಟ್‌ ಮಾಡಿದ್ದ ಅಕ್ಕನ ಜೊತೆಯ ಪೋಟೋ.

1212

ಶಗುನ್ ಪನ್ನು - ತಾಪ್ಸಿ ಪನ್ನು

ಶಗುನ್ ಪನ್ನು - ತಾಪ್ಸಿ ಪನ್ನು

ಶಗುನ್ ಪನ್ನು - ತಾಪ್ಸಿ ಪನ್ನು

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved