ಅಜಯ್‌ ದೇವಗನ್‌ರ ಫಸ್ಟ್‌ಲವ್‌ ಕಾಜೋಲ್‌ ಅಲ್ಲ.. ಮತ್ಯಾರು?

First Published Jun 17, 2020, 4:12 PM IST

ಅಜಯ್‌ ದೇವಗನ್‌ ಹಾಗೂ ಕಾಜೋಲ್‌ ಬಾಲಿವುಡ್‌ನ ಕ್ಯುಟ್‌ ಕಪಲ್‌. ಇವರದ್ದು19 ವರ್ಷಗಳ ಪ್ರೀತಿ. ಇಂದಿಗೂ ವೈವಾಹಿಕ ಜೀವನದ ಹೊಳಪು ಜೀವಂತವಾಗಿದ್ದು ಎಲ್ಲರಿಗೂ ಮಾದರಿಯಾಗಿದೆ. ಅಜಯ್ ದೇವ್‌ಗನ್ ಮತ್ತು ಕಾಜೋಲ್‌ರದ್ದು ಸಿನಿಮಾ ಸೆಟ್‌ನಲ್ಲಿಯೇ ಪ್ರೀತಿ ಆರಂಭವಾಯಿತು. ಆದರೆ ಕಾಜೋಲ್‌ ಅಜಯ್‌ರ ಫಸ್ಟ್‌ಲವ್‌ ಅಲ್ಲ. ಕಾಜೋಲ್‌ಗೂ ಮೊದಲು ಅಜಯ್‌ ದೇವಗನ್‌ರ ಹೆಸರು ಬೇರೆ ನಟಿಯರ ಜೊತೆ ಕೇಳಿಬರುತ್ತಿತ್ತು. ಯಾರವರು?