ಸಿರಿವಂತ ದಂಪತಿ ಐಶ್- ಅಭಿಷೇಕ್ ಬಚ್ಚನ್ ಆಸ್ತಿ ಎಷ್ಟಿದೆ ಗೊತ್ತಾ?

First Published 22, May 2020, 6:09 PM

ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಜನಪ್ರಿಯ ಬಚ್ಚನ್‌ ಕುಟುಂಬದ ಕುಡಿ. ಸಿನಿಮಾ ಜಗತ್ತಿನ ಶ್ರೀಮಂತ ಹಾಗೂ ಹೆಸರಾಂತ ಫ್ಯಾಮಿಲಿಗಳಲ್ಲಿ ಅಮಿತಾಬ್‌ ಬಚ್ಚನ್‌ರ ಹೆಸರು ಒಂದು. ಇದು ಅಭಿಷೇಕ್‌ ಬಾಲಿವುಡ್ ಎಂಟ್ರಿಗೆ ಸುಲಭ ದಾರಿ ಮಾಡಿ ಕೊಟ್ಟಿತು. ಮತ್ತೊಂದೆಡೆ, ಗ್ಲ್ಯಾಮರ್‌ ಲೋಕದಲ್ಲಿ ಚಿರಪರಿಚಿತ ಮುಖವಾಗಿರುವ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ  2007ರಲ್ಲಿ ಬಚ್ಚನ್ ಕಟುಂಬದ ಸೊಸೆಯಾದರು. ಎರಡು ಶ್ರೀಮಂತ ವ್ಯಕ್ತಿಗಳು ಜೊತೆಯಾಗಿ ಮತ್ತೂ ಶ್ರೀಮಂತರಾದರು. ಈ ಶ್ರೀಮಂತ ಹಾಗೂ ಪವರ್‌ಫುಲ್‌ ದಂಪತಿ ಆಸ್ತಿ ವಿವರ ನಮ್ಮ ಊಹೆಗೂ ಮೀರಿದ್ದು. ಇದರ ಒಟ್ಟು ನಿವ್ವಳ ಮೌಲ್ಯ ಎಷ್ಟು ಗೊತ್ತಾ?

ಬಾಲಿವುಡ್‌ನ ಫೇಮಸ್‌ ಬಚ್ಚನ್‌ ಖಾಂದಾನ್‌ನ ಏಕೈಕ ವಾರಸುದಾರ ಅಭಿಷೇಕ್‌ ಬಚ್ಚನ್‌ ಮದುವೆಯಾಗಿದ್ದು ಬಾಲಿವುಡ್‌ ನಟಿ ಕಮ್‌ ಮಾಡೆಲ್‌ ಫೇಮಸ್‌ ಐಶ್ವರ್ಯಾ ರೈರನ್ನು.

ಈ ದಂಪತಿಗೆ ಸಿನಿಮಾಗಳಷ್ಟೇ ಆದಾಯದ ಮೂಲವಲ್ಲ.

ಈ ದಂಪತಿಗೆ ಸಿನಿಮಾಗಳಷ್ಟೇ ಆದಾಯದ ಮೂಲವಲ್ಲ.

ತಮ್ಮನ್ನು ಹಲವು ಕ್ಷೇತ್ರಗಳಲ್ಲ್ಲಿ ತೊಡಗಿಸಿರುವ ಅಭಿಷೇಕ್‌ ಐಶ್ವರ್ಯಾರ ಅಂದಾಜು ನೆಟ್‌ ವರ್ಥ್‌ ಕೇಳಿದರೆ ಚಕಿತರಾಗುವುದು ಗ್ಯಾರಂಟಿ.

ಚಲನಚಿತ್ರಗಳಲ್ಲದೆ, ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಅಭಿಷೇಕ್ ಪ್ರೊ ಕಬಡ್ಡಿ ಲೀಗ್ ಫ್ರ್ಯಾಂಚೈಸ್ ತಂಡ  ಜೈಪುರ ಪಿಂಕ್ ಪ್ಯಾಂಥರ್ಸ್‌ ಮಾಲೀಕರೂ ಹೌದು.

ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ತಂಡ ಚೆನ್ನೈಯಿನ್ ಎಫ್‌ಸಿಯ ಸಹ-ಮಾಲೀಕರಾಗಿರುವ ಬಾಲಿವುಡ್‌ ನಟನ ನಿವ್ವಳ ಮೌಲ್ಯವು 2019 ರಲ್ಲಿ 200 ಕೋಟಿ ರೂ ಆಗಿತ್ತು ಎಂಬುದು ರಿಪಬ್ಲಿಕ್ ವರ್ಲ್ಡ್ ವರದಿ.

Finapp.co.inನಲ್ಲಿ ಪ್ರಕಟವಾದ ವರದಿ ಪ್ರಕಾರ ಅಭಿಷೇಕ್‌ರ ಒಟ್ಟು ನೆಟ್‌ ವರ್ಥ್‌ 206 ಕೋಟಿ ರೂ. ಹಾಗೂ ವಾರ್ಷಿಕ ಆದಾಯ 20 ಕೋಟಿ ರೂ.

2019 ರ ಟೈಮ್ಸ್ ನೌ ವರದಿಯ ಪ್ರಕಾರ ಜಾಗ್ವಾರ್ ಎಕ್ಸ್‌ಜೆ, ಮರ್ಸಿಡಿಸ್ ಬೆಂಜ್ ಎಸ್ 500, ಬೆಂಟ್ಲೆ ಸಿಜಿಟಿ, ರೇಂಜ್ ರೋವರ್ ವೋಗ್ ಐಷಾರಾಮಿ ಕಾರುಗಳ ಜೊತೆ ಬಾಂದ್ರಾದಲ್ಲಿ  ಅಪಾರ್ಟ್‌ಮೆಂಟ್‌ವೊಂದರ ಓನರ್‌ ಜೂನಿಯರ್‌ ಬಚ್ಚನ್.‌

ಪತ್ನಿ ಐಶ್ವರ್ಯಾ ರೈ ಅವರ ವಿಷಯ ಹೇಳುವುದಾದರೆ. ಆಕೆಯ ನಿವ್ವಳ ಮೌಲ್ಯ 258 ಕೋಟಿ ಮತ್ತು ವಾರ್ಷಿಕ ಆದಾಯ 15 ಕೋಟಿ ರೂ.

ಐಶ್ವರ್ಯಾ ಧರಿಸುವ ಒಂದು ಉಂಗುರದ ಬೆಲೆಯೇ 70  ಲಕ್ಷ ರೂ.

ಮರ್ಸಿಡಿಸ್ ಬೆಂಜ್ ಎಸ್ 500, ಬೆಂಟ್ಲೆ ಸಿಜಿಟಿ, ದುಬೈನ ಸೆಂಚುರಿ ಫಾಲ್ಸ್‌ನಲ್ಲಿ  ವಿಲ್ಲಾ ಹಾಗೂ ಬಾಂದ್ರಾದಲ್ಲಿನ ಅಪಾರ್ಟ್ಮೆಂಟ್‌ಗಳ ಒಡತಿ ಐಶ್ವರ್ಯಾ ರೈ.

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 500 ಕೋಟಿ ರೂ.

loader