ಮೈ ತುಂಬಾ ಬಟ್ಟೆ ಹಾಕ್ಕೊಂಡು ನಟನೆ ಕಡೆ ಗಮನಿಸಲು ನಟಿಗೆ ನೆಟ್ಟಿಗರ ಸಲಹೆ!

First Published 19, Mar 2020, 11:38 AM IST

ಬಾಲಿವುಡ್‌ ತಾರೆ ದಿಶಾ ಪಟಾನಿ ಹಾಟ್‌ ಆ್ಯಂಡ್ ಪರ್ಫೆಕ್ಟ್‌ ಫಿಗರ್‌ಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ತೊಡುವ ಡ್ರೆಸ್‌ಗೆ ಆಗಾಗ ಟ್ರೋಲ್‌ ಆಗ್ತಾನೆ ಇರ್ತಾರೆ. ಅವರು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಳ್ಳುವ ಪೋಟೋಗಳಿಗೆ ತೀವ್ರ ಪ್ರತಿಕ್ರಿಯೆಗಳು ಬರುತ್ತದೆ. ಅವರ  ಈ ಬಾರಿಯ ರೆಡ್‌ಡ್ರೆಸ್ ಬಾರಿ ವೈರಲ್‌ ಆಗಿದೆ. ಅದರಲ್ಲೂ  ದಿಶಾರ ಬಾಯ್‌ಫ್ರೆಂಡ್‌ ಟೈಗರ್‌ ಶ್ರಾಫ್‌ ತಂಗಿ ಕೃಷ್ಣಾರ ಕಾಮೆಂಟ್‌ ಮತ್ತು ದಿಶಾರ ರಿಪ್ಲೈ ನೆಟ್ಟಿಗರ ಗಮನ ಸೆಳೆದಿದೆ. ಅದು ಏನು ನೋಡೋಣ ಬನ್ನಿ.

ಮಲಾಂಗ್‌ನ ಸಕ್ಸಸ್ ಪಾರ್ಟಿಯಲ್ಲಿ ದಿಶಾ ತೊಟ್ಟ  ಸ್ಕೀನ್‌ ಟೈಟ್‌  ಶಾರ್ಟ್ ರೆಡ್‌ ಡ್ರೆಸ್‌ ಬಾರಿ ಸುದ್ದಿಯಲ್ಲಿದೆ.

ಅವರು ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಅಪ್‌ಲೋಡ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಸಖತ್‌  ಕಾಮೆಂಟ್‌ಗಳು ಬಂದಿವೆ.

ಮೈ ತೋರಿಸುವುದನ್ನು ನಿಲ್ಲಿಸಿ,  ನಟನೆ ಕಡೆ ಗಮನ ಹರಿಸಲು ನೆಟ್ಟಿಗರ ಸಲಹೆ.

'ಸೇಮ್‌ ಡ್ರೆಸ್‌ ಆರ್ಡರ್‌ ಮಾಡಿದ್ದೀನಿ. ನೀವು ಯಾವ ಸೈಜ್‌ ಧರಿಸಿರುವುದು' ಎಂದು ಕಾಮೆಂಟಿಸಿದ್ದಾರೆ ಪ್ರಿಯಕರ ಟೈಗರ್‌ ಶ್ರಾಫ್‌ ತಂಗಿ ಕೃಷ್ಣಾ.

ಅದಕ್ಕೆ ದಿಶಾ 'ಇದು ಎಕ್ಸಟ್ರಾ ಸ್ಮಾಲ್, ಆದರೆ ನನ್ನ ಸಲಹೆ ಉಸಿರಾಡಲು ತುಂಬಾ ಕಷ್ಟವಾಗುತ್ತದೆ' ಎಂದು ರಿಪ್ಲೈ ಮಾಡಿದ್ದಾರೆ.

ಅನ್‌ ಸ್ಕ್ರೀನ್‌ ಮಾತ್ರವಲ್ಲ, ಸಾರ್ವಜನಿಕ ಕಾರ್ಯಕ್ರಮ ಮತ್ತು ಪತ್ರಿಕಾ ಪ್ರಚಾರಗಳಲ್ಲೂ ಹಾಟ್‌ ಎಕ್ಸ್‌ಟ್ರಾ ಎಕ್ಸ್‌ಪೋಸಿಂಗ್ ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ ದಿಶಾ.

ತೆಲಗು ಚಿತ್ರದ ಮೂಲಕ ಫಿಲ್ಮಂಗೆ ಎಂಟ್ರಿ. ಎಮ್‌.ಎಸ್.ಧೋನಿ ಫಸ್ಟ್‌ ಹಿಂದಿ ಮೂವಿ.

ಕೊರೋನಾ ಭೀತಿಯ ನಡುವೆಯು ಅವರ ಚಿತ್ರ ಮಲಾಂಗ್‌ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.

ಮಲಾಂಗ್‌ನಲ್ಲಿ ದಿಶಾ ಪಟಾನಿ.

ಮಲಾಂಗ್‌ನಲ್ಲಿ ದಿಶಾ ಪಟಾನಿ.

ಸಲ್ಮಾನ್‌ ಖಾನ್‌ ಜೊತೆ ರಾಧೆ ಮತ್ತು ವಿಲನ್‌ 2 ಅವರ ಮುಂದಿನ ಫಿಲ್ಮಂಗಳು.

loader