Disha Patani Bikini Look: ಬಿಕಿನಿ ಸ್ಟೈಲ್‌ನಲ್ಲಿ ಬಿಸಿ ಏರಿಸಿದ ದಿಶಾ ಪಠಾನಿ
- ಬಾಲಿವುಡ್ ನಟಿಯ ಬೀಚ್ ಫೋಟೋ ವೈರಲ್
- ಸ್ಟೈಲಿಷ್ ಬಿಕಿನಿಯಲ್ಲಿ ಮಿಂಚಿದ ದಿಶಾ
- ಬಿಸಿ ಏರಿಸಿದ ಟೈಗರ್ ಶ್ರಾಫ್ ಗೆಳತಿ
ದಿಶಾ ಪಟಾನಿ ಬಾಲಿವುಡ್‌ನ ಹಾಟ್ ನಟಿಯರಲ್ಲಿ ಒಬ್ಬರು. ಈ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಅಲ್ಲದೆ ನಟಿ ಆಗಾಗ ತನ್ನ ಬಿಕಿನಿ ಫೋಟೋಗಳೊಂದಿಗೆ ಇಂಟರ್ನೆಟ್‌ನಲ್ಲಿ ಬಿಸಿ ಏರಿಸಿದ್ದಾರೆ. ನಟಿಯ Instagram ಹ್ಯಾಂಡಲ್‌ನಲ್ಲಿ ಅಂತಹ ಫೋಟೋಗಳೇ ತುಂಬಿರುತ್ತದೆ.
ನಟಿ ತನ್ನ ದೇಹದ ಮೇಲೆ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ತನ್ನ ವ್ಯಾಯಾಮದ ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರು ಹಂಚಿಕೊಂಡಿರುವ ಫೋಟೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅವರು ಅಕ್ಷರಶಃ ಪೀಚ್ ಬಿಕಿನಿಯಲ್ಲಿ ಬಿಸಿ ಹೆಚ್ಚಿಸಿದ್ದಾರೆ.
ಫೋಟೋದಲ್ಲಿ ದಿಶಾ ಪಟಾನಿ ತನ್ನ ಪಾದಗಳನ್ನು ನೀರಿನಲ್ಲಿ ಮುಳುಗಿಸಿ ನಿಂತಿರುಗಿ ನಟಿ ತನ್ನ ಬೆನ್ನನ್ನು ಕ್ಯಾಮರಾ ಕಡೆಗೆ ತೋರಿಸಿದ್ದಾರೆ. ದಿಶಾ ಅವರ ಪೀಚ್ ಬಿಕಿನಿಯು ಅವರ ಬಾಡಿ ಕರ್ವ್ಸ್ ತೋರಿಸುತ್ತದೆ.
ನಟಿ ಕೂದಲು ಫ್ರಿಯಾಗಿ ಬಿಡಲಾಗಿದೆ. ನಟಿಯ ದೇಹದಾದ್ಯಂತ ನೀರಿನ ಹನಿಗಳಿವೆ. ನಟಿ ನೀರಿನಲ್ಲಿ ಸ್ನಾನ ಮಾಡಿದಂತೆ ಕಂಡು ಬಂದಿದೆ. ದಿಶಾ ಈ ಫೊಟೋವನ್ನು ಹಂಚಿಕೊಂಡ ಕ್ಷಣ, ಅಭಿಮಾನಿಗಳು ಅದರ ಮೇಲೆ ಪ್ರೀತಿಯನ್ನು ಹರಿಸಲು ಕಾಮೆಂಟ್ ಮಾಡಿದ್ದಾರೆ.
ನಟಿಯ ಬಾಯ್‌ಫ್ರೆಂಡ್ ಟೈಗರ್ ಶ್ರಾಫ್ ಕೂಡ ಚಿತ್ರದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್‌ಗಳ ವಿಭಾಗದಲ್ಲಿ ಮೂರು ಫೈರ್ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.
ಕೆಲಸದ ವಿಚಾರದಲ್ಲಿ ದಿಶಾ ಪಟಾನಿ ಇತ್ತೀಚೆಗೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಶಿ ಖನ್ನಾ ಸಹ-ನಟನೆಯ 'ಯೋಧಾ' ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಕರಣ್ ಜೋಹರ್ ಅವರ ನಿರ್ದೇಶನದ ಈ ಸಿನಿಮಾ ನವೆಂಬರ್ 11, 2022 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಕೊನೆಯದಾಗಿ ಬಾಘಿ 3 ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಟೈಗರ್ ನಂತರ ಹೀರೋಪಂತಿ 2, ಬಾಘಿ 4 ಮತ್ತು ಗಣಪಥ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.