- Home
- Entertainment
- Cine World
- 16 ವರ್ಷದ ಜಿಯಾ ಖಾನ್‌ರೊಂದಿಗೆ ಮಹೇಶ್ ಭಟ್ ಆಪ್ತತೆ ಎಷ್ಟಿತ್ತು? ವೈರಲ್ ವಿಡಿಯೋ ಸತ್ಯ!
16 ವರ್ಷದ ಜಿಯಾ ಖಾನ್‌ರೊಂದಿಗೆ ಮಹೇಶ್ ಭಟ್ ಆಪ್ತತೆ ಎಷ್ಟಿತ್ತು? ವೈರಲ್ ವಿಡಿಯೋ ಸತ್ಯ!
ಮುಂಬೈ(ಆ. 23) ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್ ಕದಡಿದ ಕೊಳವಾಗಿದೆ. ಒಬ್ಬರ ಮೇಲೆ ಒಬ್ಬರು ಹೊಸ ಹೊಸ ಆರೋಪ ಮಾಡುತ್ತಲೇ ಇದ್ದಾರೆ. ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಜೊತೆಗೆ ಮಹೇಶ್ ಭಟ್‌ಗೆ ಅಗತ್ಯಕ್ಕಿಂತ ಜಾಸ್ತಿ ಆಪ್ತತೆ ಇತ್ತು ಎಂಬುದು ದಾಖಲಾಗಿತ್ತು. ಮಹೇಶ್ ಭಟ್ ಮತ್ತು ರಿಯಾ ಆಪ್ತತೆಯಿಂದ ಇದ್ದ ಪೋಟೋಗಳು ವೈರಲ್ ಆಗಿದ್ದವು. ಈಗ ಜಿಯಾ ಖಾನ್ ರೊಂದಿಗೆ ಮಹೇಶ್ ಭಟ್ ಇರುವ ವಿಡಿಯೋ ವೈರಲ್ ಆಗುತ್ತಿದೆ.

ಬಾಲಿವುಡ್‌ನಲ್ಲಿ ಆಗತಾನೇ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ ನಟಿ ಜಿಯಾ ಖಾನ್ 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಜಿಯಾ ಅವರ ಅಂತ್ಯ ಸಂಸ್ಕಾರದ ದಿನ ನಿರ್ಮಾಪಕ ಮಹೇಶ್ ಭಟ್ ಅವರು ಜಿಯಾ ತಾಯಿಗೆ ಬೆದರಿಕೆ ಹಾಕಿದ್ದರು ಎಂಬ ಮಾತು ಈಗ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.

ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೇಳೆ ಜಿಯಾ ತಾಯಿ ರಬಿಯಾ ಖಾನ್ ಇಂಥ ಮಾತನ್ನೊಂದನ್ನು ಹೇಳಿದ್ದರು.

ವೈರಲ್ ವಿಡಿಯೋದಲ್ಲಿ ಜಿಯಾ ಖಾನ್ ಜೊತೆಗೆ ಮಹೇಶ್ ಭಟ್ ತುಂಬಾ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಮಹೇಶ ಭಟ್ ಜಿಯಾ ಅವರನ್ನು ತಬ್ಬಿಕೊಳ್ಳುತ್ತಿರುವುದು, ಕೈಹಿಡಿಯುತ್ತಿರುವುದು ಇದ್ದು ಟ್ರೋಲಿಗೆ ಗುರಿಯಾಗಿದೆ.

'ನೀವು ಸುಮ್ಮನೆ ಇರಿ,, ಇಲ್ಲವಾದರೆ ನಿಮ್ಮನ್ನು ಇಂಜೆಕ್ಷನ್ ಕೊಟ್ಟು ಮಲಗಿಸಬೇಕಾಗುತ್ತದೆ' ಎಂದು ಮಹೇಶ್ ಭಟ್ ಬೆದರಿಕೆ ಹಾಕಿದ್ದರು ಎಂಬ ಅಂಶವನ್ನು ಸಂದರ್ಶನದಲ್ಲಿ ತಾಯಿ ಹೇಳಿದ್ದರು.

ಸುಶಾಂತ್ ಸಿಂಗ್ ಸಾವಿನ ನಂತರ ಒಂದೊಂದೆ ವಿಚಾರಗಳು ಬಹಿರಂಗ ಆಗುತ್ತಿದ್ದು ಬಾಲಿವುಡ್ ಮಾಫಿಯಾ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.