ಬಾಹುಬಲಿ ನಟ ಪ್ರಭಾಸ್‌ ನಟನೆ ಬಿಡಲು ನಿರ್ಧರಿಸಿದ್ರಾ?

First Published Dec 25, 2020, 4:03 PM IST

ದಕ್ಷಿಣ ಸೂಪರ್‌ಸ್ಟಾರ್ ಪ್ರಭಾಸ್ ಸದಾ ಒಂದಲ್ಲೊಂದು ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಅವರ ಮದುವೆ ಮತ್ತು ಬಾಹುಬಲಿ ಕೋಸ್ಟಾರ್‌ ಅನುಷ್ಕಾ ಶೆಟ್ಟಿ ಜೊತೆ ಸಂಬಂಧದ ಬಗ್ಗೆ ಆಗಾಗ ರೂಮರ್‌ ಹರಿದಾಡುತ್ತಿರುತ್ತದೆ. ಈ ಆದರೆ ನಟ ಒಮ್ಮೆ ನಟನೆಯನ್ನು ತ್ಯಜಿಸುತ್ತೇನೆಂದು ಹೇಳಿದ್ದರು. ಅದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಷ್ಟಕ್ಕೂ ಪ್ರಭಾಸ್‌ನಂಥ ಅದ್ಭುತ ಕಲಾವಿದ ಇಂಥ ಹೇಳಿಕೆ ನೀಡಿದ್ದೇಕೆ?

ಬಾಹುಬಲಿ ಫೇಮ್‌ನ ಪ್ರಭಾಸ್‌ ಸೌತ್‌ನ ಸಖತ್‌ ಫೇಮಸ್‌ ನಟ.

ಪ್ರಸ್ತುತ, ಪ್ರಭಾಸ್ ರಾಧಾಕೃಷ್ಣ ಅವರೊಂದಿಗೆ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ.

ಮಹಾನಟಿ ನಿರ್ದೇಶಕ ನಾಗ್ ಅಶ್ವಿನ್ ಜೊತೆ ಮತ್ತೊಂದು ಚಿತ್ರ ಶೀಘ್ರದಲ್ಲೇ ಶುರುವಾಗಲಿದೆ.

ಚಲನಚಿತ್ರ ನಿರ್ಮಾಪಕರು ವರ್ಷದ ಅಂತ್ಯದ ವೇಳೆಗೆ ಶೂಟಿಂಗ್ ಪ್ರಾರಂಭವಾಗುವುದು ಎಂದು ಭಾವಿಸುತ್ತಿದ್ದರು, ಆದರೆ ಸದ್ಯಕ್ಕೆ ಯಾವುದೇ ಸುದ್ದಿ ಇಲ್ಲ.

ಪ್ರಭಾಸ್‌ ಒಮ್ಮೆ ಚಿತ್ರರಂಗವನ್ನು ತ್ಯಜಿಸುವ ಬಗ್ಗೆ ಮಾತಾನಾಡಿದ್ದರು.

ಅವರ ಸಾಹೋ ಸಿನಿಮಾದ ನಿರ್ಮಾಣದ ಸಮಯದ ಸಂದರ್ಶನವೊಂದರಲ್ಲಿ, ಪ್ರಭಾಸ್ ಅವರ ಪ್ಲಾನ್‌ಗಳ ಬಗ್ಗೆ ಮಾತನಾಡಿದ್ದರು.

ಸಾಹೋ ಬಿಡುಗಡೆಯಾದ ನಂತರ 'ನಾನು ಏನು ಮಾಡುತ್ತೇನೆಂದು ಯಾರಿಗೆ ತಿಳಿದಿದೆ. ನಾನು ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು ಅಥವಾ ನಾನು ತುಂಬಾ ಇಷ್ಟಪಟ್ಟಂತೆ ಕೃಷಿಯಲ್ಲಿ ತೊಡಗಬಹುದು' ಎಂದು ಹೇಳಿಕೆ ನೀಡಿದ್ದರು.

ಅವರು ತಮಾಷೆಗೆ ಹೇಳಿದರೋ ಮತ್ತು ಅವರ ಮುಂದಿನ ಚಿತ್ರಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಬಯಸದೇ ಹೀಗೆ ಹೇಳಿಕೆ ಕೊಟ್ಟರೋ  ಅಥವಾ ಬ್ಯುಸಿನೆಸ್‌ ಮ್ಯಾನ್‌ ಆಗಿ ಬದಲಾಗುವುದರ ಬಗ್ಗೆ ಸೀರಿಯಸ್‌ ಆಗಿ ಯೋಚಿಸಿದ್ದಾರಾ ಎಂಬದು ಪ್ರಭಾಸ್ ಮಾತ್ರ ಹೇಳಬಲ್ಲರು.

ಪ್ರಭಾಸ್ ಇತ್ತೀಚೆಗೆ ಇನ್ನೂ ಹೆಸರೇ ಇಡದ ಸಿನಿಮಾದ ಶೂಟಿಂಗ್‌ ಮುಗಿಸಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?