ಕರಣ್‌ ಜೋಹರ್‌ ಮನೆಯ ಪಾರ್ಟಿಯಲ್ಲಿ ಕಿತ್ತಾಡಿದ ರಣಬೀರ್ ಮತ್ತು ವರುಣ್ ಧವನ್‌?

First Published Dec 30, 2020, 1:59 PM IST

ಬಾಲಿವುಡ್‌ನಲ್ಲಿ ಸ್ಟಾರ್ಸ್‌ ನಡುವಿನ ಜಗಳ ಹೊಸ ವಿಷಯವಲ್ಲ. ಪರಸ್ಪರ ಹೊಡೆದಾಡುವ ಮಟ್ಟಕ್ಕೆ ತಲುಪಿದ ಉದಾಹರಣೆಗಳೂ ಇವೆ. ಇದೇ ರೀತಿ ಬಾಲಿವುಡ್‌ನ ಯುವ ನಟರಾದ ರಣಬೀರ್‌ ಕಪೂರ್‌ ಮತ್ತು ವರುಣ್‌ ಧವನ್‌ ನಡುವೆ ತೀವ್ರವಾದ ಜಗಳ ನೆಡೆದಿತ್ತು. ಇಬ್ಬರೂ ನಂತರ ಒಂದೇ ಕೋಣೆಯಲ್ಲಿರಲು ನಿರಾಕರಿಸಿದ್ದರು ಎಂದು ವರದಿಯಾಗಿದೆ. ಸತ್ಯ ಏನು?

ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ರಣಬೀರ್‌ ಕಪೂರ್‌ ಬಾಲಿವುಡ್‌ನ ಫೇಮಸ್‌ ನಟರಲ್ಲಿ ಒಬ್ಬರು.

ಅದೇ ರೀತಿ ವರುಣ್‌ ಧವನ್‌ ಸಹ ಸಾಕಷ್ಟು ಹೆಸರು ಮಾಡಿದ್ದಾರೆ.

ಈ ಇಬ್ಬರು ನಟರು ನಡುವೆ ತುಂಬಾ ಕೆಟ್ಟದಾಗಿ ಜಗಳ ನೆಡೆದಿತ್ತಂತೆ.

ಕಳೆದ ವರ್ಷ,ಕರಣ್ ಜೋಹರ್ ಅವರ  ಮುಂಬೈನ  ಮನೆಯ ಪಾರ್ಟಿಯಲ್ಲಿ ರಣಬೀರ್ ಕಪೂರ್ ಮತ್ತು ವರುಣ್ ಧವನ್ ಪರಸ್ಪರ ಅಸಹ್ಯವಾಗಿ ಜಗಳವಾಡಿದ್ದರು.

ಅಲ್ಲದೆ, ಜಗಳದ ನಂತರ ಅವರು ಒಂದೇ ರೂಮ್‌ನಲ್ಲಿರಲು ಸಹ ನಿರಾಕರಿಸಿದರಂತೆ.

ಜಗಳದ ನಂತರ, ವರುಣ್ ತನ್ನ ಮೆಂಟರ್‌ ಕರಣ್‌ಗೆ ರಣಬೀರ್ ಇರುವ ಪಾರ್ಟಿಗೆ ತಮ್ಮನ್ನು ಆಹ್ವಾನಿಸದಂತೆ ವಿನಂತಿಸಿಕೊಂಡರು ಎಂದು ಮುಂಬೈ ಮಿರರ್‌ನಲ್ಲಿ ಪ್ರಕಟವಾದ ವರದಿ ಹೇಳಿತ್ತು. ಆದರೆ ಮತ್ತೊಂದು ವರದಿ ಕಥೆಯನ್ನು 'ಸುಳ್ಳು' ಎಂದು ತಳ್ಳಿ ಹಾಕಿದೆ

ರಣಬೀರ್ ಮತ್ತು ವರುಣ್ ವರುಣ್ ಪರಸ್ಪರ ಕಿತ್ತಾಡಿದ್ದು, ಇನ್ನು ಮುಂದೆ ಮಾತನಾಡದಂತೆ ಇರಲಿದ್ದಾರೆಂಬ ಸುದ್ದಿ ಸುಳ್ಳೆಂದು ಪಿಂಕಿವಿಲ್ಲಾ ವರದಿ ಮಾಡಿದೆ.

'ವರುಣ್ ಕೆಲವು ತಿಂಗಳಿಂದ ಕರಣ್ ಮನೆಗೆ ಹೋಗಿಲ್ಲ. ರಣಬೀರ್ ಮತ್ತು ವರುಣ್ ಕೊನೆಯ ಬಾರಿಗೆ ಅಂಬಾನಿಯ ಪಾರ್ಟಿಯಲ್ಲಿ ಭೇಟಿಯಾದರು ಮತ್ತು ಜೋಹರ್ ಅವರ ಮನೆಯಲ್ಲಿ ಅಲ್ಲ' ಎಂದು ಮೂಲಗಳು ತಿಳಿಸಿವೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?