MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Entertainment
• Cine World
• ಈ ಕಾರಣದಿಂದ ಪೂನಂ ಧಿಲ್ಲಾನ್ ವಿವಾಹೇತರ ಸಂಬಂಧ ಹೊಂದಿದ್ದರಾ?

ಈ ಕಾರಣದಿಂದ ಪೂನಂ ಧಿಲ್ಲಾನ್ ವಿವಾಹೇತರ ಸಂಬಂಧ ಹೊಂದಿದ್ದರಾ?

ಪೂನಮ್ ಧಿಲ್ಲಾನ್ ಬಾಲಿವುಡ್‌ನ ಅತ್ಯಂತ ಮಾದಕ ನಟಿಯರಲ್ಲಿ ಒಬ್ಬರು. ಅವರು ಸಿನಿಮಾದಿಂದ ಸಿನಿಮಾಕ್ಕೆ ಹಾಗೂ ತಮ್ಮ ಏಜ್‌ಲೆಸ್‌ ಬ್ಯೂಟಿಯಿಂದ ಸಾಕಷ್ಟು ಗಮನ ಮತ್ತು ಸ್ಟಾರ್ಡಮ್ ಪಡೆದರು. ಈ ನಟಿ ಇಂಡಸ್ಟ್ರಿಯಲ್ಲಿ ಅನೇಕ ಅಫೇರ್‌ಗಳ ಕಾರಣದಿಂದ ಲವ್‌ ಲೈಫ್‌ ಸಹ ಸಾಕಷ್ಟು ಚರ್ಚೆಯಾಗಿದೆ.

2 Min read
Author : Suvarna News | Asianet News
Published : Dec 29 2020, 06:42 PM IST
Share this Photo Gallery
• FB
• TW
• Linkdin
• Whatsapp
19

ಪೂನಂ ಅವರ ಲವ್‌ ಲೈಫ್‌ ಸಖತ್‌ ಇಂಟರೆಸ್ಟಿಂಗ್‌ ಆಗಿದೆ. ಜೀವನದಲ್ಲಿ ಸಾಕಷ್ಟು ಏರಿಳಿತದಿಂದ ಕೂಡಿದ್ದು, ವಿವಾಹೇತರ ಸಂಬಂಧದವನ್ನು ಹೊಂದಿದ್ದಾರೆ ಎಂಬ ವರದಿ ಇದೆ. ಅದಕ್ಕೆ ಕಾರಣ ಏನು ಗೊತ್ತಾ?

29

ಮಿಸ್ ಯಂಗ್ ಇಂಡಿಯಾ ' ಕೀರೀಟ ಗೆದ್ದ ನಂತರ ಪೂನಂ  ಜೀವನದಲ್ಲಿ ತೀವ್ರ ಬದಲಾವಣೆಯಾಯಿತು. ಅವರು ರಾತ್ರೋರಾತ್ರಿ ಖ್ಯಾತಿಗೆ ಏರಿದಳು. ತನ್ನ ಚೊಚ್ಚಲ ಚಿತ್ರ ತ್ರಿಶೂಲ್‌ನಿಂದ ಇತ್ತೀಚಿನ ಚಿತ್ರ ಡಬಲ್ ದಿಟ್ರಬಲ್‌ವರೆಗೆ ಸುಮಾರು 80ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

39

ಯಶ್ ಚೋಪ್ರಾರೊಂದಿಗೆ ಸಹ ಸಂಬಂಧ ಹೊಂದಿದ್ದರು ಎಂಬ ಸುದ್ದಿಯಿತ್ತು. ಆದರೆ ನಟಿ  ಗಾಸಿಪ್ ಅನ್ನು ತಳ್ಳಿ ಹಾಕಿದ್ದರು, ಏಕೆಂದರೆ ಅವಳನ್ನು ಲೆಂಜೆಂಡ್‌ ಜೊತೆ ಲಿಂಕ್‌ ಮಾಡುವುದು  ಬಹಳ ಅಗೌರವದಿಂದ ಕೂಡಿದೆ ಎಂದು  ನಟಿ ಭಾವಿಸಿದರು.

49

ಪೂನಂ ಬಗ್ಗೆ ಡೈರೆಕ್ಟರ್‌ ರಮೇಶ್‌ರ ಭಾವನೆಗಳು ಹೆಚ್ಚಾದವು, ಆದರೆ ಅವರು ಅವನನ್ನು ಉತ್ತಮ ಸ್ನೇಹಿತ ಎಂದು ಪರಿಗಣಿಸಿ ಶೀಘ್ರದಲ್ಲೇ ಅವನೊಂದಿಗೆ ಸಂಬಂಧವನ್ನು ಕಡಿದುಕೊಂಡರು.

59

1980 ರ ದಶಕದಲ್ಲಿ ಪೂನಮ್  ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ರಾಜ್ ಸಿಪ್ಪಿ ನಟಿ ಜೀವನದಲ್ಲಿ ಪ್ರವೇಶಿಸಿದರು.  ಆಗಲೇ ಮದುವೆಯಾಗಿದ್ದ ನಿರ್ದೇಶಕರಿಗೆ ಪೂನಂ ಮನಸೋತರು. ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು, ಮತ್ತು ಬಿಟೌನ್‌ನ ಚರ್ಚೆಯ ವಿಷಯವಾಯಿತು.. ರಾಜ್ ತನ್ನ   ಕುಟುಂಬವನ್ನು ನಟಿಗಾಗಿ  ಬಿಟ್ಟಿರಲಿಲ್ಲ, ಮತ್ತು ಪೂನಮ್ 'ಇತರ ಮಹಿಳೆ' ಆಗಲು ಇಷ್ಟಪಡಲಿಲ್ಲ.

69

1988ರಲ್ಲಿ ಇದು ನಿಜಕ್ಕೂ ಪೂನಮ್ ಜೀವನದಲ್ಲಿ ರಫ್‌ ಪ್ಯಾಚ್‌ ಆಗಿತ್ತು. ಅವಳು ರಾಜ್ ಜೊತೆ ಬ್ರೇಕಪ್‌ ಆದ ನಂತರ  ತನ್ನ ತಂದೆಯನ್ನು ಸಹ ಕಳೆದುಕೊಂಡರು.

79

ಪತಿ, ನಿರ್ಮಾಪಕ ಅಶೋಕ್ ಠಾಕೆರಿಯಾ ಅವರನ್ನು ಭೇಟಿಯಾಗಿದ್ದು ಫಾರ್ಮ್‌ ಹೌಸ್‌ನಲ್ಲಿ ಹೋಳಿ ಆಚರಣೆಯ ಸಮಯದಲ್ಲಿ. ಆತ ಈಕೆಯ ಸೌಂದರ್ಯದಿಂದ ಬೆರಗಾದರು.

89

ತನ್ನ ತಂದೆಯ ಸಾವಿನ ದುಃಖದಲ್ಲಿದ್ದ ಪೂನಂ ಮೇಲೆ  ಒಂದು ಬಕೆಟ್ ನೀರನ್ನು ಸುರಿಯುವುದರ ಮೂಲಕ ಸಂತೋಷ ಪಡಿಸಲು ಅಶೋಕ್‌ ಪ್ರಯತ್ನಿಸಿದರು. ನಂತರ ಅದೇ ವರ್ಷ ನಟಿ ತರಾತುರಿಯಲ್ಲಿ ಮದುವೆಯಾಗಲು ನಿರ್ಧರಿಸಿದರು, ಅವರು ನಂಬಿದ್ದರು. ದಂಪತಿ ಒಬ್ಬ ಮಗ ಮತ್ತು ನಂತರ ಮಗಳನ್ನು ಹೊಂದಿದ್ದರು. ಆದರೆ ಪೂನಮ್ ಸಿನಿಮಾವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದರು.

99

1994 ರಲ್ಲಿ ಅಶೋಕ್‌ರ ಎಕ್ಸ್‌ಟ್ರಾ ಮೇರಿಟಲ್‌ ಆಫೇರ್‌ ಕಾರಣದಿಂದ ಸಂಬಂಧದಲ್ಲಿ ಬಿರುಕು ಪ್ರಾರಂಭಿಸಿತು. ನಟಿ   ವಿವಾಹೇತರ ಸಂಬಂಧವನ್ನು ಹೊಂದುವ ಮೂಲಕ ಪತಿಗೆ ತಿರುಗೇಟು ಕೊಟ್ಟರು. ಪೂನಮ್ ಡೀವೋರ್ಸ್‌ಗೆ  ಅರ್ಜಿ ಸಲ್ಲಿಸಿದರು. ಮಕ್ಕಳನ್ನು ಕಸ್ಟಡಿಗೆ ಪಡೆದರು. ನಂತರ, ಅವರು ಕೆಲವು ಪ್ರಾಜೆಕ್ಟ್‌ಗಳನ್ನು ಮಾಡಿದರು ಮತ್ತು ತಮ್ಮದೇ ಬ್ಯುಸಿನೆಸ್‌ ಸ್ಥಾಪಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ಅಯ್ಯೋ.. ಗುರುತು ಸಿಗದಷ್ಟು ಬದಲಾದ ಸೂಪರ್ ಸ್ಟಾರ್ ನಟಿ; ಕನ್ನಡದಲ್ಲೂ ನಟಿಸಿದ್ದರು ಈಕೆ!
Recommended image2
ಪ್ರಗತಿ-ರಿಷಬ್ ಶೆಟ್ಟಿ ಪ್ರೀತಿಗೆ ದಶಕದ ಸಂಭ್ರಮ…. ಬಿಂಬಕ್ಕೆ ಪ್ರತಿಬಿಂಬವಾದ ಪತ್ನಿಗೆ ಶೆಟ್ರ ಸ್ಪೆಷಲ್ ವಿಶ್
Recommended image3
ಅಮೀರ್ ಖಾನ್ ಗೆ ಇಷ್ಟ ಇರ್ಲಿಲ್ಲ ರಾಣಿ ಮುಖರ್ಜಿ ಒಡಕಲು ಧ್ವನಿ, ವಾಯ್ಸ್ ಫೇಮಸ್ ಮಾಡ್ದೋರನ್ನು ನೆನೆದು ಕಣ್ಣೀರಿಟ್ಟ ನಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved