MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Entertainment
• Cine World
• ಲಿಯಾಂಡರ್ ಪೇಸ್ ಮೋಸ ಮಾಡಿದ್ರಾ? ಮಹೀಮಾ ಚೌಧರಿ ಹೇಳಿದ್ದೇನು?

ಲಿಯಾಂಡರ್ ಪೇಸ್ ಮೋಸ ಮಾಡಿದ್ರಾ? ಮಹೀಮಾ ಚೌಧರಿ ಹೇಳಿದ್ದೇನು?

ಬಾಲಿವುಡ್‌ ನಟಿ ಮಹೀಮಾ ಚೌಧರಿ ನೆನಪಿದಿಯಾ? ಚೊಚ್ಚಲ ಸಿನಿಮಾ ಪರ್‌ದೇಸ್‌ನಲ್ಲಿ ಶಾರುಖ್‌ಗೆ ನಾಯಕಿಯಾಗಿದ್ದರು ಇವರು. ಸಿನಿಮಾ ಕೂಡ ಸೂಪರ್‌ಹಿಟ್‌ ಆಗಿತ್ತು. ಇವರು  ಹಿಂದೆ ಭಾರತದ ಟೆನಿಸ್‌ ಸ್ಟಾರ್‌ ಲಿಯಾಂಡರ್‌ ಪೇಸ್‌ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು. ಆದರೆ ಈ ಸಂಬಂಧ ಹೆಚ್ಚು ದಿನ ಮುಂದುವರಿಯಲಿಲ್ಲ. ಲಿಯಾಂಡರ್‌ ಮಹೀಮಾಗೆ ಮೋಸ ಮಾಡಿದ್ದಾರಾ? ಇದಕ್ಕೆ ನಟಿ ಹೇಳಿದ್ದೇನು ಗೊತ್ತಾ?

1 Min read
Author : Suvarna News | Asianet News
Published : Oct 06 2020, 07:05 PM IST
Share this Photo Gallery
• FB
• TW
• Linkdin
• Whatsapp
111

ಶಾರುಖ್ ಖಾನ್ ಜೊತೆ ನಟಿಸಿದ್ದ ಮಹೀಮಾ ಚೌಧರಿಯ ಚೊಚ್ಚಲ ಚಿತ್ರ ಪರ್‌ದೇಸ್ ಸೂಪರ್‌ಹಿಟ್ ಆಗಿತ್ತು.

211

ಹಲವು ಫ್ಲಾಪ್‌ ಸಿನಿಮಾಗಳ ನಂತರ ಉದ್ಯಮದಿಂದ ಕಣ್ಮರೆಯಾದರು ಬಾಲಿವುಡ್ ನಟಿ ಮಹೀಮಾ ಚೌದರಿ.

311

ಮಹೀಮಾ 2006ರಲ್ಲಿ ಬಂಗಾಳಿ ವಾಸ್ತುಶಿಲ್ಪಿ ಉದ್ಯಮಿ ಬಾಬಿ ಮುಖರ್ಜಿ ಅವರನ್ನು ಮದುವೆಯಾಗಿದ್ದರು. ಅವರಿಗೆ ಒಬ್ಬಳು ಮಗಳಿದ್ದಾಳೆ. ಆದರೆ ಈ ಜೋಡಿನ 2011 ರಲ್ಲಿ ಬೇರೆಯಾಯಿತು.

411

ಮಹಿಮಾ ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನು ಮಾಧ್ಯಮ ಮತ್ತು ಸಾರ್ವಜನಿಕರಿಂದ ದೂರವಿರಿಸುತ್ತಿದ್ದಾರೆ.

511

ಇಂಟರ್‌ನೆಟ್‌ನಲ್ಲಿ ಬೇಬಿ ಬಂಪ್‌ ಪೋಟೋ ಹೊರಬರುವವರೆಗೂ, ನಟಿಯ ಡೇಟಿಂಗ್ ಮತ್ತು ವೈವಾಹಿಕ ಜೀವನದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ.

611

ಬಾಬಿಯನ್ನು ಮದುವೆಯಾಗುವ ಮೊದಲು ಮಹೀಮಾ ಲಿಯಾಂಡರ್ ಪೇಸ್ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು.

711

ಒಂದು ಕಾಲದಲ್ಲಿ ಲಿಯಾಂಡರ್ ಪೇಸ್ ಮತ್ತು ಮಹೀಮಾ ಚೌಧರಿ ಸಂಬಂಧದಲ್ಲಿದ್ದರು.

811

ಆದರೆ ಈ ರಿಲೆಷನ್‌ಶಿಪ್‌ ವರ್ಕ್‌ ಆಗಲಿಲ್ಲ.

ಆದರೆ ಈ ರಿಲೆಷನ್‌ಶಿಪ್‌ ವರ್ಕ್‌ ಆಗಲಿಲ್ಲ.

ಆದರೆ ಈ ರಿಲೆಷನ್‌ಶಿಪ್‌ ವರ್ಕ್‌ ಆಗಲಿಲ್ಲ.

911

ರಿಯಾ ಪಿಳ್ಳೈ ಜೊತೆ ಡೇಟ್‌ ಮಾಡಲು ಪ್ರಾರಂಭಿಸಿ ಲಿಯಾಂಡರ್ ಮಹೀಮಾಗೆ ಮೋಸ ಮಾಡಿದ್ದರು ಎಂದು ಹೇಳಲಾಗಿದೆ.

1011

'ಅವನು ಬಹುಶಃ ಉತ್ತಮ ಟೆನಿಸ್ ಆಟಗಾರನಾಗಿರಬಹುದು, ಆದರೆ ಅವನು ನನ್ನೊಂದಿಗೆ ನ್ಯಾಯಯುತವಾಗಿ ಆಡಲಿಲ್ಲ. ಅವನು ಬೇರೊಬ್ಬರ ಜೊತೆ ತಿರುಗಾಡುತ್ತಿದ್ದಾನೆಂದು ತಿಳಿದಾಗ ನನಗೆ ನಿಜಕ್ಕೂ ಆಘಾತವಾಗಲಿಲ್ಲ. ಅವನ ನಿರ್ಗಮನವು ನನ್ನ ಜೀವನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ವಾಸ್ತವವಾಗಿ, ಒಬ್ಬ ವ್ಯಕ್ತಿಯಂತೆ ನಾನು ಹೆಚ್ಚು ಪ್ರಬುದ್ಧಳಾಗಿದ್ದೆ. ರಿಯಾ ಪಿಳ್ಳೈಗೂ ಅವನು ಅದೇ ರೀತಿ ಮಾಡಿದನೆಂದುಕೊಳ್ಳುತ್ತೇನೆ,' ಎಂದು ಮಿಸ್ ಮಾಲಿನಿ ಜೊತೆ ಸಂದರ್ಶನದಲ್ಲಿ, ಮಹೀಮಾ ಹೇಳಿಕೊಂಡಿದ್ದರು.

1111

ಆದರೆ ವರ್ಷಗಳ ನಂತರ, ಲಿಯಾಂಡರ್ ರಿಯಾಳೊಂದಿಗೆ ಬ್ರೇಕಪ್‌ ಮಾಡಿಕೊಂಡರು. ಇದನ್ನು ಅತ್ಯಂತ ಕೆಟ್ಟ   ಬ್ರೇಕಪ್‌ಗಳಲ್ಲಿ ಒಂದೆಂದು ಕರೆಯಲಾಯಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​
Recommended image2
ರಶ್ಮಿಕಾ-ವಿಜಯ್ ಮದುವೆಯಾಗುತ್ತಿರುವ ಹೊಟೇಲ್ ರೂಮಿನ ಒಂದು ದಿನದ ಬಾಡಿಗೆ ಇಷ್ಟೊಂದಾ?
Recommended image3
ಅಯ್ಯಪ್ಪ ಮಾಲೆ ಧರಿಸಿ ಎಣ್ಣೆ ಪಾರ್ಟಿಗೆ ಬಂದ ರಾಮ್‌ ಚರಣ್‌ ತೇಜ, ನೆಟ್ಟಿಗರ ಟ್ರೋಲ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved