45 ವರ್ಷದ ಮಲೈಕಾಗೆ 34 ವರ್ಷದ ಅರ್ಜುನ್‌ ಮೋಸ ಮಾಡಿದ್ರಾ?

First Published 15, May 2020, 6:30 PM

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಬಿ ಟೌನ್‌ನಲ್ಲಿ ಸಖತ್‌ ಚರ್ಚೆಯಲ್ಲಿರುವ ಜೋಡಿ. 45 ವರ್ಷದ ಮಲೈಕಾ ಹಾಗೂ 34 ವರ್ಷದ ಅರ್ಜುನ್‌ ಮದುವೆಯಾಗಲಿದ್ದಾರೆ ಎಂಬ ವರದಿಗಳು ಸಹ ಇವೆ. ಆದರೆ, ಕೆಲವು ದಿನಗಳ ಹಿಂದೆ ಅರ್ಜುನ್ ಕಪೂರ್, ಅವರು ಮಾಡಿರುವ ಕೆಲಸದಿಂದ ಎಲ್ಲೋ ಮಲೈಕಾಗೆ ಮೋಸ ಮಾಡುತ್ತಿರುವಂತೆ ತೋರುತ್ತದೆ. ಅರ್ಜುನ್ ಇತ್ತೀಚೆಗೆ ರಿಯಾಲಿಟಿ ಶೋವೊಂದರಲ್ಲಿ ಹುಡುಗಿಯ ಜೊತೆ ಬ್ಲೈಂಡ್‌ ಡೇಟ್‌ಗೆ ಹೋಗಿದ್ದರಂತೆ!

ಕೆಲವು ವಾರಗಳ ಹಿಂದೆ ಅರ್ಜುನ್ ಕಪೂರ್ ನೆಟ್‌ಫ್ಲಿಕ್ಸ್‌ನಲ್ಲಿ ಕರಣ್ ಜೋಹರ್‌ರ ರಿಯಾಲಿಟಿ ಶೋ 'ವಾಟ್ ದಿ ಲವ್' ನಲ್ಲಿ ಭಾಗವಹಿಸಿದ್ದರು. ಈ ಶೋ ಸಾಮಾನ್ಯರಿಗೆ ಸೆಲೆಬ್ರೆಟಿಗಳ ಜೊತೆ ಡೇಟ್‌ಗೆ ಹೋಗಲು ಅವಕಾಶ ನೀಡುತ್ತದೆ.

ಇದು ನನ್ನ ಮೊದಲ ಬ್ಲೈಂಡ್‌ ಡೇಟ್‌. ವಿಶೇಷವಾಗಿ ನಾನು ನಟನಾದ ಮೇಲೆ ಇದು ನನ್ನ ಮೊದಲ ಡೇಟ್‌ ಹಾಗೂ ನಿಜವಾಗಿಯೂ ಖುಷಿಯಾಗಿದೆ ಎಂದು ಕಾರ್ಯಕ್ರಮದ ಅನುಭವವನ್ನು ಹಂಚಿಕೊಳ್ಳುವಾಗ ಅರ್ಜುನ್ ಕಪೂರ್ ಹೇಳಿದ್ದರು.

ಮೊದಲಿಗೆ ನಾನು ಸ್ವಲ್ಪ ಹೆದರುತ್ತಿದ್ದೆ, ಆದರೆ ನಂತರ ಎಲ್ಲವೂ ಚೆನ್ನಾಗಿ ನೆಡೆಯಿತು. ಆಶಿ ಫನ್ನಿ ಗರ್ಲ್‌. ಅವಳು ಸ್ವಲ್ಪ ಸಿಲ್ಲಿ ಮತ್ತು ಉತ್ತಮ ಹಾಸ್ಯ ಪ್ರಜ್ಞೆಯನ್ನು ಹೊಂದಿರುವ ಸಿನಿಮಾದಂತೆ ಎಂದಿದ್ದಾರೆ ನಟ ಅರ್ಜುನ್‌.

ಆಶಿ ಅನೇಕ ಬಣ್ಣಗಳು ಮತ್ತು ಪದರಗಳನ್ನು ಹೊಂದಿರುವ ಹುಡುಗಿ. ನಮ್ಮ ಬ್ಲೈಂಡ್‌ ಡೇಟ್‌ ತುಂಬಾ ಚೆನ್ನಾಗಿತ್ತು. ಈ ಸಮಯದಲ್ಲಿ ನಾವು ಪಿಜ್ಜಾವನ್ನು ಎಂಜಾಯ್‌ ಮಾಡ್ತಾ  ಸಾಕಷ್ಟು ಮಾತನಾಡಿದ್ದೇವೆ.-ಅರ್ಜುನ್‌ ಕಪೂರ್‌.

ಸ್ವತಃ  ಕರಣ್ ಜೋಹರ್‌ ಹೋಸ್ಟ್‌ ಮಾಡುವ  ರಿಯಾಲಿಟಿ ಶೋ 'ವಾಟ್ ದಿ ಲವ್! 'ಕರಣ್ ಜೋಹರ್' ಮೂಲಕ ನಿಜವಾದ ಪ್ರೀತಿಯ ಹುಡುಕಾಟದಲ್ಲಿ ಸರಿಯಾದ ಹಾದಿಯಲ್ಲಿ ಸಾಗಲು ಸಿಂಗಲ್‌ ಆಗಿರುವವರಿಗೆ ಸಹಾಯ ಮಾಡುತ್ತಾರೆ.

2017 ರಲ್ಲಿ ಅರ್ಬಾಜ್ ಖಾನ್‌ಗೆ ಡಿವೋರ್ಸ್‌ ನೀಡಿದ ನಂತರ ಮಲೈಕಾ ಮತ್ತು ಅರ್ಜುನ್ ಹತ್ತಿರವಾಗಲು ಪ್ರಾರಂಭಿಸಿದರು. ಅರ್ಜುನ್ ಕಪೂರ್ ಮಲೈಕಾ ಅವರೊಂದಿಗೆ ಕಂಫರ್ಟಬಲ್‌ ಆಗಿ ಫೀಲ್‌ ಮಾಡಿಕೊಳ್ಳುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಕರಣ್ ಜೋಹರ್ ಅವರ ಚಾಟ್ ಶೋ 'ಕಾಫಿ ವಿಥ್ ಕರಣ್' ನಲ್ಲಿ ತಾನು ಅರ್ಜುನ್ ಕಪೂರ್ ಅವರನ್ನು ಇಷ್ಟಪಡುತ್ತೇನೆ ಎಂದು ಮಲೈಕಾ ಒಪ್ಪಿಕೊಂಡಿದ್ದಳು. ಅದೇ ಸಮಯದಲ್ಲಿ, ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಹೊಗಳಿರುವುದನ್ನೂ ಸಹ ನೋಡಬಹುದು.

ಮಲೈಕಾ ಮತ್ತು ಅರ್ಜುನ್  ಭಾವನೆಗಳು ಯಾರಿಂದಲೂ ಮುಚ್ಚಿಟ್ಟಿಲ್ಲ.  'ಭಾರತದ ಮೋಸ್ಟ್ ವಾಂಟೆಡ್' ಸಿನಿಮಾದ  ವಿಶೇಷ ಪ್ರದರ್ಶನದಲ್ಲಿ ಅರ್ಜುನ್ ಕಪೂರ್ ಅಧಿಕೃತವಾಗಿ ತಮ್ಮ ಸಂಬಂಧವನ್ನು ಒಪ್ಪಿಕೊಂಡರು.

ಡಿನ್ನರ್‌ ನಂತರ ರೆಸ್ಟೋರೆಂಟ್ ಹೊರಗೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೀಗೆ ಅರ್ಜುನ್  ಮಲೈಕಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾರ ಪ್ರೀ ವೆಡ್ಡಿಂಗ್‌ ಕಾರ್ಯಕ್ರಮಕ್ಕೆ  ಒಟ್ಟಿಗೆ ಸ್ವಿಟ್ಜರ್ಲೆಂಡ್‌ಗೂ ಹೋಗಿತ್ತು ಈ ಜೋಡಿ.

ಮಲೈಕಾ 1998ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಅವರನ್ನು ವಿವಾಹವಾಗಿ 2017ರಲ್ಲಿ ಬೇರೆಯಾದರು. ಅವರಿಬ್ಬರಿಗೆ 17 ವರ್ಷದ ಅರ್ಹನ್ ಎಂಬ ಮಗನಿದ್ದಾನೆ. ಡಿವೋರ್ಸ್‌ ನಂತರ ಅರ್ಬಾಜ್ ಪ್ರಸ್ತುತ ಜಾರ್ಜಿಯಾ ಆಂಡ್ರಿಯಾನಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.

loader