2 ತಿಂಗಳಿನಿಂದ ಐಸಿಯುನಲ್ಲಿರುವ ದಿಯಾ ಮಿರ್ಜಾ ಪ್ರಿಮೆಚ್ಯೂರ್ ಮಗು!
ಎರಡು ತಿಂಗಳ ಹಿಂದೆ ಮೇ 14 ರಂದು ತಾನು ಮಗನಿಗೆ ಜನ್ಮ ನೀಡಿದ್ದೇನೆ ಎಂದು ಘೋಷಿಸುವ ಮೂಲಕ ದಿಯಾ ಮಿರ್ಜಾ ಬುಧವಾರ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ನಟಿ ಪ್ರಿಮೆಚ್ಯೂರ್ ಮಗುವಿಗೆ ಜನ್ಮ ನೀಡಿದ್ದು ಮತ್ತು 2 ತಿಂಗಳಿಂದ ಐಸಿಯುನಲ್ಲಿ ಇಡಲಾಗಿದೆ. ಮಗುವಿನ ಸ್ಥಿತಿ ಇನ್ನೂ ಗಂಭೀರವಾಗಿದೆ. ಗರ್ಭಾವಸ್ಥೆಯಲ್ಲಿ ತನಗೆ ಬ್ಯಾಕ್ಟೀರಿಯಾ ಸೋಂಕು ತಗುಲಿತ್ತು ಮತ್ತು ಜೀವಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ ಎಂದು ಎಮೋಷನಲ್ ಪೋಸ್ಟ್ ಮೂಲಕ ದಿಯಾ ಈ ವಿಷಯವನ್ನು ಶೇರ್ ಮಾಡಿದ್ದಾರೆ.

ದಿಯಾ ವೈಭವ್ ರೇಖಿ ಅವರನ್ನು ವಿವಾಹವಾದ ಬೆನ್ನಲ್ಲೇ ತಮ್ಮ ಪ್ರೆಗ್ನೆಂಸಿಯನ್ನು ಸಹ ಆನೌನ್ಸ್ ಮಾಡಿದ್ದರು.

ನಟಿ ತಾಯಿಯಾಗಲಿರುವ ವಿಷಯ ತಿಳಿದ ಜನರು ಟ್ರೋಲ್ ಮಾಡಿದ್ದರು. ಮದುವೆಯ ಮುಂಚಿನ ಪ್ರೆಗ್ನೆಂಸಿ ಮುಚ್ಚಿಡಲು ವಿವಾಹವಾದರು ಎಂದು ಅರೋಪಗಳು ಕೇಳಿಬಂದವು.

ಮಕ್ಕಳನ್ನು ಬಯಸುವ ಕಾರಣ ನಾವು ಮದುವೆಯಾಗುವುದಿಲ್ಲ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಾವು ಒಟ್ಟಿಗೆ ಪರಸ್ಪರ ನಿರ್ಧರಿಸಿದ್ದರಿಂದ ಮದುವೆಯಾಗಿದ್ದೇವೆ. ಮದುವೆಗೂ ನನ್ನ ಪ್ರೆಗ್ನೆಂಸಿಗೂ ಯಾವುದೇ ಸಂಬಂಧವಿಲ್ಲ' ಎಂದು ಟ್ರೋಲ್‌ಗಳಿಗೆ ಉತ್ತರ ನೀಡಿದ್ದರು ದಿಯಾ ಮಿರ್ಜಾ

ವೈದ್ಯಕೀಯ ಕಾರಣಗಳ ಪ್ರಕಾರ ಸುರಕ್ಷಿತವೆಂದು ಭಾವಿಸದ ಹೊರತು ಎಂದಿಗೂ ಪ್ರೆಗ್ನೆಂಸಿ ಘೋಷಿಸುವುದಿಲ್ಲ. ಈ ಸುದ್ದಿ ನನ್ನ ಜೀವನದ ದೊಡ್ಡ ಒಳ್ಳೆಯ ಸುದ್ದಿ. ಇದು ಸಂಭವಿಸಲು ನಾನು ಹಲವು ವರ್ಷಗಳಿಂದ ಕಾಯುತ್ತಿದ್ದೇನೆ. ಮೆಡಿಕಲ್ ರಿಸನ್ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ನಾನು ಈ ವಿಷಯ ಮುಚ್ಚಿಡುವ ಪ್ರಶ್ನೆಯೇ ಇಲ್ಲ,' ಎಂದಿದ್ದರು ದಿಯಾ.

'ತಾಯಿಯಾಗುವುದು ಜಗತ್ತಿನ ಅತಿದೊಡ್ಡ ಗಿಫ್ಟ್. ಈ ಭಾವನೆಯನ್ನು ವ್ಯಕ್ತಪಡಿಸಲು ಯಾವುದೇ ಅವಮಾನ ಇರಬಾರದು. ಮಹಿಳೆಯಾಗಿ, ನಮ್ಮ ಆಯ್ಕೆಗಳ ಬಗ್ಗೆ ನಾವು ವಿಶೇಷ ಕಾಳಜಿ ವಹಿಸಬೇಕು. ನಾವು ಒಬ್ಬಂಟಿಯಾಗಿರಲು ಬಯಸುತ್ತೀವಾ, ನಾವು ಪೋಷಕರಾಗಲು ಬಯಸುತ್ತೀವಾ, ಮಗುವನ್ನು ಬಯಸುತ್ತೀವಾ ಅಥವಾ ಮದುವೆಯಾಗಲು ಬಯಸುತ್ತೀವಾ, ಇವೆಲ್ಲವೂ ಕೊನೆಯಲ್ಲಿ ನಾವೇ ತೆಗೆದುಕೊಳ್ಳುವ ನಿರ್ಧಾರವಾಗಿರಬೇಕು ಎಂದು ಟ್ರೋಲ್ ಮಾಡಿದವರನ್ನು ಬಾಯಿ ಮುಚ್ಚಿಸಿದ್ದರು.

ಎರಡು ತಿಂಗಳ ಹಿಂದೆ ಮೇ 14 ರಂದು ನಟಿ ಪ್ರಿಮೆಚ್ಯೂರ್ ಮಗುವಿಗೆ ಜನ್ಮ ನೀಡಿದ್ದರು.

ದಿಯಾರ ಮಗ ಪ್ರಿಮೆಚ್ಯೂರ್ ಆಗಿದ್ದು, ಸಿ ಸೆಕ್ಷನ್ ಮೂಲಕ ಜನಿಸಿದ ಈ ಮಗುವನ್ನು ಅಂದಿನಿಂದ ಐಸಿಯುನಲ್ಲಿ ಇಡಲಾಗಿದೆ.

ಗರ್ಭಾವಸ್ಥೆಯಲ್ಲಿ ತನಗೆ ಬ್ಯಾಕ್ಟೀರಿಯಾದ ಸೋಂಕು ತಗುಲಿತ್ತು ಮತ್ತು ಜೀವಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ ಎಂದು ಎಮೋಷನಲ್ ಪೋಸ್ಟ್ ಮೂಲಕ ದಿಯಾ ವಿಷಯ ಶೇರ್ ಮಾಡಿದ್ದಾರೆ.

2014ರಲ್ಲಿ ನಿರ್ಮಾಪಕ ಸಾಹಿಲ್ ಸಂಘ ಜೊತೆ ದಿಯಾ ಮಿರ್ಜಾ ಅವರ ಮೊದಲ ವಿವಾಹವಾಗಿತ್ತು. ಮದುವೆಯ ಸುಮಾರು 5 ವರ್ಷಗಳ ನಂತರ, ಇಬ್ಬರೂ 2019ರಲ್ಲಿ ವಿಚ್ಛೇದನ ಪಡೆದರು. .

ದಿಯಾ ಮತ್ತು ಸಾಹಿಲ್ ಸಂಘ ಮೊದಲ ಬಾರಿಗೆ 2009 ರಲ್ಲಿ ಭೇಟಿಯಾದ ದಿಯಾ ಮತ್ತು ಸಾಹಿಲ್ ಸುಮಾರು 11 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ನಂತರ, ಅಂತಿಮವಾಗಿ ಇಬ್ಬರೂ 2019 ರಲ್ಲಿ ಬೇರ್ಪಟ್ಟರು. ದಿಯಾ ಮಿರ್ಜಾ ಮತ್ತು ಸಾಹಿಲ್ ಸಹ ಬ್ಯುಸಿನೆಸ್ ಪಾರ್ಟನರ್ ಕೂಡ ಆಗಿದ್ದರು ಕೆಲವು ವರದಿಗಳ ಪ್ರಕಾರ ದಿಯಾ ಮತ್ತು ಸಾಹಿಲ್ ಬೇರೆಯಾಗಲು ಕಾರಣ ಅವರ ವ್ಯವಹಾರದಲ್ಲಿನ ಭಿನ್ನಾಭಿಪ್ರಾಯ.

ಈ ವರ್ಷ ಫೆಬ್ರವರಿ 15 ರಂದು ದಿಯಾ ಉದ್ಯಮಿ ಮತ್ತು ಹೂಡಿಕೆದಾರ ವೈಭವ್ ರೇಖಿಯನ್ನು ವಿವಾಹವಾದರು.