ಹನಿಮೂನ್‌ಗೆ ಗಂಡನ ಮೊದಲ ಹೆಂಡ್ತಿ ಮಗಳನ್ನೂ ಜೊತೆಗೆ ಕರೆದೊಯ್ದ ದಿಯಾ
ಮಾಲ್ಡೀವ್ಸ್‌ನಲ್ಲಿ ಹನಿಮೂನ್ ಎಂಜಾಯ್ ಮಾಡ್ತಿರೋ ದಿಯಾ ಮಿರ್ಝಾ | ಪತಿಯ ಮೊದಲನೇ ಹೆಂಡ್ತಿ ಮಗಳನ್ನೂ ಕರೆದುಕೊಂಡು ಬಂದ ನಟಿ

ನಟಿ ದಿಯಾ ಮಿರ್ಜಾ ತನ್ನ ಹನಿಮೂನ್ ಮಾಲ್ಡೀವ್ಸ್ ಫೋಟೋ ಹಂಚಿಕೊಂಡಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಡಾಲ್ಫಿನ್‌ಗಳನ್ನು ನೋಡುವುದು ಮತ್ತು ಪತಿಯ ಮೊದಲನೇ ಹೆಂಡತಿ ಮಗಳು ಸಮೈರಾ ಅವರೊಂದಿಗೆ ಈಜುವುದು ಕಾಣಬಹುದು.

ಫೋಟೋಗಳಲ್ಲಿ ದಿಯಾ ಹಿಂದೂ ಮಹಾಸಾಗರದ ತೆರೆದ ವಿಸ್ತಾರ, ಅವರ ಐಷಾರಾಮಿ ರೆಸಾರ್ಟ್‌ನ ಕಾಣಬಹುದು.

ದಿಯಾ ಮತ್ತು ಸಮೈರಾ ಸಮುದ್ರದಲ್ಲಿ ಈಜುವುದನ್ನು ಆನಂದಿಸುತ್ತಿರುವ ಚಿತ್ರವೂ ಶೇರ್ ಮಾಡಿದ್ದಾರೆ.

ಸಮೈರಾ ತನ್ನ ತಂದೆ ವೈಭವ್ ರೇಖಿ ಅವರ ತೊಡೆಯ ಮೇಲೆ ವಿಶ್ರಾಂತಿ ಪಡೆಯುವುದನ್ನು ತೋರಿಸಿದ್ದಾರೆ.

ದಿಯಾ ಮತ್ತು ವೈಭವ್ ಈ ವರ್ಷದ ಫೆಬ್ರವರಿಯಲ್ಲಿ ಅವರ ನಿವಾಸದಲ್ಲಿ ಸಿಂಪಲ್ ಆಗಿ ವಿವಾಹವಾಗಿದ್ದಾರೆ.

ಖಾಸಗಿ ಮದುವೆ ಬಾಂದ್ರಾ ವೆಸ್ಟ್ ಅವರ ಬೆಲ್ ಏರ್ ಅಪಾರ್ಟ್ ಮೆಂಟ್ ನಲ್ಲಿ ನಡೆದಿತ್ತು.

ಮದುವೆಯಲ್ಲಿ ಆಪ್ತ ಕುಟುಂಬ ಮತ್ತು ಸ್ನೇಹಿತರು ನಟಿ ಅದಿತಿ ರಾವ್ ಹೈದರಿ ಮತ್ತು ನಿರ್ದೇಶಕ ಕುನಾಲ್ ದೇಶ್ಮುಖ್ ಇದ್ದರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.