- Home
- Entertainment
- Cine World
- ಡ್ರಗ್ಸ್ ಪಾರ್ಟಿ: ದೀಪಿಕಾ, ಮಲೈಕಾ ಸೇರಿ ಹಲವರ ವಿರುದ್ಧ NCBಗೆ ದೂರು, ಕಂಪ್ಲೇಂಟ್ ಕೊಟ್ಟಿದ್ದು ದೆಹಲಿ MLA
ಡ್ರಗ್ಸ್ ಪಾರ್ಟಿ: ದೀಪಿಕಾ, ಮಲೈಕಾ ಸೇರಿ ಹಲವರ ವಿರುದ್ಧ NCBಗೆ ದೂರು, ಕಂಪ್ಲೇಂಟ್ ಕೊಟ್ಟಿದ್ದು ದೆಹಲಿ MLA
ಕರಣ್ ಜೋಹರ್ ಮನೆಯಲ್ಲಿ ನಡೆದ ಪಾರ್ಟಿಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ದೆಹಲಿ ಶಾಸಕ ಮಜಿಂದರ್ ಸಿಂಗ್ ಸಿರ್ಸಾ ಬಾಲಿವುಡ್ ಪ್ರಮುಖರ ವಿರುದ್ಧ ಎನ್‌ಸಿಬಿಗೆ ದೂರು ಕೊಟ್ಟಿದ್ದಾರೆ. ಯಾರ್ಯರಿದ್ದಾರೆ..? ಇಲ್ಲಿ ನೋಡಿ

ಬಾಲಿವುಡ್‌ನ ಪ್ರಮುಖ ಸ್ಟಾರ್‌ಗಳ ವಿರುದ್ಧ ಎನ್‌ಸಿಬಿಗೆ ದೂರು ನೀಡಲಾಗಿದೆ

ದೆಹಲಿ ಶಾಸಕ ಮಜಿಂದರ್ ಸಿಂಗ್ ಸಿರ್ಸ ಎನ್‌ಸಿಬಿಗೆ ದೂರು ಸಲ್ಲಿಸಿದ್ದಾರೆ

ಮುಂಬೈನಲ್ಲಿ ಕರಣ್ ಜೋಹಾರ್ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗಿರುವ ಬಗ್ಗೆ ವಿಡಿಯೋ ತುಣುಕೊಂಡು ಓಡಾಡುತ್ತಿದೆ

ಪದ್ಮಾವತ್ ನಟಿ ದೀಊಪಿಕಾ ಪಡುಕೋಣೆಯೂ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ

ಹಾಟ್ ನಟಿ ಮಲೈಕಾ ಅರೋರಾ ವಿರುದ್ಧವೂ ಡ್ರಗ್ಸ್ ಬಳಕೆಯ ಆರೋಪವಿದೆ.

ಮಲೈಕಾ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಕೂಡಾ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇವರ ಹೆಸರನ್ನೂ ದೂರಿನಲ್ಲಿ ಸೇರಿಸಲಾಗಿದೆ

ಮುಖ್ಯವಾಗಿ ನಿರ್ಮಾಪಕ ಕರಣ್ ವಿರುದ್ಧ ದೂರು ದಾಖಲಾಗಿದ್ದು, ಇವರ ಮನೆಯಲ್ಲಿಯೇ ಪಾರ್ಟಿ ನಡೆದಿತ್ತು

ವರುಣ್ ಧವನ್ ಹೆಸರು ಈವರೆಗೆ ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಕೆಳಿ ಬರದಿದ್ದರೂ ವಿಡಿಯೋದಿಂದಾಗಿ ಅವರ ವಿರುದ್ಧವೂ ಕೇಸು ದಾಖಲಾಗಿದೆ

ಕರಣ್ ಜೋಹರ್‌ನನ್ನು ಶೀಘ್ರವೇ ಎನ್‌ಸಿಬಿ ಕರೆಯಬಹುದು. ಕರಣ್ ಜೋಹಾರ್ ಎನ್‌ಸಿಬಿ ಜೊತೆ ಕಾಫಿ ಕುಡಿಯಲಿದ್ದಾರೆ

ನಟ ವಿಕ್ಕಿ ಕೌಶಲ್ ಹೆಸರೂ ಕೂಡಾ ದೂರಿನಲ್ಲಿ ಸೇರಿದೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.