ಎಮಿ ಅವಾರ್ಡ್‌ಗೆ ಆಯ್ಕೆಯಾದ ದೆಹಲಿ ಕ್ರೈಂನ ಖಡಕ್ ಪೊಲೀಸ್ ಇವ್ರೇ ನೋಡಿ

First Published Nov 27, 2020, 10:27 AM IST

ದೆಹಲಿ ಗ್ಯಾಂಗ್ ರೇಪ್ ಆಧರಿತ ವೆಬ್‌ ಶೋನಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸ್ಕೊಂಡಿದ್ದು ಇವರೇ ನೋಡಿ

ನೆಟ್‌ಫ್ಲಿಕ್ಸ್‌ನ ದೆಹಲಿ ಕ್ರೈಂ ಅಂತಾರಾಷ್ಟ್ರೀಯ ಎಮಿ ಅವಾರ್ಡ್ಗೆ ಆಯ್ಕೆಯಾಗಿರುವುದು ಎಲ್ಲರಿಗೂ ಗೊತ್ತು. ಈ ವೆಬ್‌ ಶೋನಲ್ಲಿ ಮಿಂಚಿದ ಖಡಕ್ ಐಪಿಎಸ್ ಅಧಿಕಾರಿ ಯಾರು ಗೊತ್ತಾ..?

ಬಾಲಿವುಡ್ ನಟಿ ಶೆಫಾಲಿ ಶಾ. ಅಮಿತಾಭ್ ಬಚ್ಚನ್‌ನಿಂದ ಹಿಡಿದು ಇತ್ತೀಚಿನ ಹೊಸ ಸಿನಿಮಾಗಳಲ್ಲಿಯೂ ಫೆಮಿಲಿಯರ್ ಮುಖ ಈಕೆಯದ್ದು.

ಆಕೆಯೇ ಹೇಳಿದಂತೆ ಆಕೆಯ ಬದುಕು ಮತ್ತು ಸಿನಿ ಜರ್ನಿಗೆ ಟರ್ನಿಂಗ್ ಪಾಯಿಂಟ್ ಆದ ಶೋ ದೆಹಲಿ ಕ್ರೈಂ

ರಿಚಿ ಮೆಹ್ತಾ ನಿರ್ದೇಶನದ ಶೋ ದೆಹಲಿಯಲ್ಲಿ ನಡೆದ ಗ್ಯಾಂಗ್‌ ರೇಪ್ ಆಧಾರಿತವಾಗಿ ನಿರ್ಮಿಸಲಾಗಿತ್ತು.

ಸಿನಿಮಾದಲ್ಲಿ ಶೆಫಾಲಿ ಮಾಜಿ ದೆಹಲಿ ಡಿಸಿಪಿ ಛಾಯಾ ಶಾರ್ಮ ಅವರ ಪಾತ್ರವನ್ನು ವರ್ತಿಕಾ ಚತುರ್ವೇದಿ ಎಂಬ ಹೆಸರಿನಲ್ಲಿ ಮಾಡಿದ್ದಾರೆ.

ಘಟನೆ ನಡೆ 72 ಗಂಟೆಯೊಳಗೆ ಇದನ್ನು ಪತ್ತೆ ಹಚ್ಚಿದ್ದರು ಅಂದಿನ ದೆಹಲಿ ಡಿಸಿಪಿ ಛಾಯಾ ಶರ್ಮಾ

ರಿಚಿ ಮೆಹ್ತಾ ನಿರ್ದೇಶನದ ದೆಹಲಿ ಕ್ರೈಂ ಸಿರೀಸ್‌ಗೆ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿಗೆ ಆಯ್ಕೆಯಾದ ಸುದ್ದಿ ವೈರಲ್ ಆಗಿತ್ತು.

ಶೆಫಾಲಿ ಶಾ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಶೋ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಿತ್ತು.

ಈ ಸಿನಿಮಾ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಪಡೆದ ಮೊದಲ ಹಿಂದಿ ಭಾಷೆಯ ಸಿರೀಸ್ ಆಗಿದೆ.

ದೆಹಲಿ ಗ್ಯಾಂಗ್‌ರೇಪ್ ಘಟನೆ ಆಧರಿತ ಸಿರೀಸ್‌ ಬೆಸ್ಟ್ ಡ್ರಾಮಾ ಸಿರೀಸ್ ಆಗಿ ಹೊರಹೊಮ್ಮಿದೆ.

ಈ ಕ್ಯಾಟಗರಿಯಲ್ಲಿ ಅರ್ಜಟೈಂನಾದ ದಿ ಬ್ರೋನ್ಸ್ ಗಾರ್ಡನ್, ಜರ್ಮನಿಯ ಚರಿತೆ, ಯುಕೆಯ ಕ್ರಿಮಿನಲ್ ನಾಮಿನಿಯಾಗಿತ್ತು.

ಇದೀಗ ನೆಟ್ಟಿಗರು ದೆಹಲಿ ಕ್ರೈಂ ತಂಡದ ಕಲಾವಿದರಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ಟ್ವಿಟರ್‌ನಲ್ಲಿಯೂ ಇದು ಟ್ರೆಂಡ್ ಆಗಿದೆ.

ಟ್ವಿಟರ್‌ನಲ್ಲಿಯೂ ಇದು ಟ್ರೆಂಡ್ ಆಗಿದೆ.

ಈ ಸಿರೀಸ್‌ನಲ್ಲಿ ಮನ ನೋಯಿಸುವ ದೃಶ್ಯಗಳಿದ್ದರೂ ಇದು ಅತ್ಯಂತ ಒಳ್ಳೆಯ ಸಿರೀಸ್ ಆಗಿತ್ತು ಎಂದಿದ್ದಾರೆ ನಟ್ಟಿಗರು

ದಿಲ್ ಧಡಕನೇ ದೋ ಸಿನಿಮಾದಲ್ಲಿ ನಟಿಸಿ ಮಿಂಚಿದ್ರು ಈಕೆ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?