ಪತ್ರಕರ್ತನೊಬ್ಬ ದೀಪಿಕಾಗೆ ತಪ್ಪಾಗಿ ಕತ್ರೀನಾ ಎಂದಾಗ ಹೀಗಿತ್ತು ರಿಯಾಕ್ಷನ್!
ಬಾಲಿವುಡ್‌ನ ಸ್ಟಾರ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಕತ್ರೀನಾ ಕೈಫ್ ನಡುವೆ ಸಂಬಂಧ ಉತ್ತಮವಾಗಿಲ್ಲ. ಇದಕ್ಕೆ ಕಾರಣ ನಟ ರಣಬೀರ್ ಕಪೂರ್ ಎಂಬುದು ಎಲ್ಲರಿಗೂ ತಿಳಿದೇ ಇದೆ. ಈ ಇಬ್ಬರೂ ನಟಿಯರು ಹಿಂದೆ ರಣಬೀರ್ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು. ಪ್ರಚಾರ ಕಾರ್ಯಕ್ರಮವೊಂದರಲ್ಲಿ ದೀಪಿಕಾ ಪಡುಕೋಣೆ ಅವರನ್ನು ಕತ್ರಿನಾ ಕೈಫ್ ಎಂದು ಕರೆಯಲಾಗಿತ್ತು. ಅದಕ್ಕೆ ಪದ್ಮಾವತ್ ನಟಿ ಹೇಗೆ ಪ್ರತಿಕ್ರಿಯಿಸಿದರು ಗೊತ್ತಾ?

ನಟಿ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ನಡುವೆ ನಡುವೆ ಉತ್ತಮವಾದ ಸಂಬಂಧ ಇಲ್ಲ.

ದೀಪಿಕಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರು.

ನಂತರ ಈ ನಟ, ಕತ್ರೀನಾ ಕೈಫ್ ಜೊತೆ ರಿಲೆಷನ್‌ಶೀಪ್‌ನಲ್ಲಿದ್ದರು.

ರಣಬೀರ್ ಕಪೂರ್ ದೀಪಿಕಾಗೆ ಮೋಸ ಮಾಡಿ ಕತ್ರೀನಾ ಹಿಂದೆ ಹೋದದ್ದು ನಟಿಯರ ನಡುವೆ ಕೋಲ್ಡ್ ವಾರ್‌ಗೆ ಕಾರಣ ಎಂದು ವರದಿಗಳು ಹೇಳುತ್ತವೆ.

ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ತಮ್ಮ ಚಿತ್ರದ ಪ್ರಮೋಷನ್‌ನ ಮಾಧ್ಯಮ ಸಂದರ್ಶನದಲ್ಲಿ, ಪತ್ರಕರ್ತೆಯೊಬ್ಬರು ದೀಪಿಕಾ ಪಡುಕೋಣೆ ಅವರನ್ನು ಕತ್ರೀನಾ ಕೈಫ್ ಎಂದು ಕರೆದಿದ್ದರು.

ಆದರೆ ದೀಪಿಕಾ ನಗುತ್ತಾ ಅದನ್ನು ಲಘುವಾಗಿ ತೆಗೆದುಕೊಂಡರು. ರಣಬೀರ್ ಕೂಡ ನಕ್ಕರು.

ಕೆಲವು ಕ್ಷಣಗಳ ನಂತರ ಪತ್ರಕರ್ತ ದೀಪಿಕಾಳನ್ನು ಕತ್ರೀನಾ ಎಂದು ಕರೆದಿದ್ದಕ್ಕಾಗಿ ಕ್ಷಮೆಯಾಚಿಸಿದರು ಮತ್ತು ನಟಿ ಸುಮ್ಮನೆ ಮುಗುಳ್ನಕ್ಕು 'ಇಟ್ಸ್ ಓಕೆ' ಎಂದು ಹೇಳಿದರು.

ದೀಪಿಕಾ ರಣವೀರ್ ಸಿಂಗ್ ಮದುವೆಯ ರಿಸೆಪ್ಷನ್‌ನಲ್ಲಿ ಕತ್ರೀನಾ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ನಟಿಯರು ಪರಸ್ಪರ ಈಗ ಶಾಂತಿ ಕಾಯ್ದುಕೊಂಡಿದ್ದಾರೆ.

ಕತ್ರೀನಾ ಮತ್ತು ರಣಬೀರ್ ಕಪೂರ್ ದೀರ್ಘಾವಧಿಯ ಸಂಬಂಧದ ನಂತರ ಬ್ರೇಕಪ್ ಆಗಿದ್ದಾರೆ.

ಸದ್ಯಕ್ಕೆ ಕತ್ರೀನಾ ನಟ ವಿಕ್ಕಿ ಕೌಶಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್ ಇದೆ.