ಬಾಹುಬಲಿ ಸ್ಟಾರ್‌ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳುತ್ತಿದ್ದಾರೆ ದೀಪಿಕಾ ಪಡುಕೋಣೆ

First Published 20, Jul 2020, 4:53 PM

ಬಾಲಿವುಡ್‌ನ ಬಾಜಿರಾವ್‌ ಮಸ್ತಾನಿ, ಪದ್ಮಾವತ್‌, ಚಪಾಕ್‌ ಮುಂದಾತ ಹಿಟ್‌ ಸಿನಿಮಾಗಳ ಸ್ಟಾರ್‌ ನಟಿ ಕನ್ನಡದ ದೀಪಿಕಾ ಪಡುಕೋಣೆ ಹಾಗೂ ಬಾಹುಬಲಿ ಫೇಮ್‌ನ ತೆಲಗು ಸೂಪರ್‌ ಸ್ಟಾರ್‌ ಪ್ರಭಾಸ್‌ ಜೊತೆಯಾಗಲಿದ್ದಾರೆ. ಹೌದು.. ಟಾಲಿವುಡ್‌ನ ಸ್ಟಾರ್‌ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳುತ್ತಿದ್ದಾರೆ ದೀಪಿಕಾ ಪಡುಕೋಣೆ. ಪ್ಯಾನ್-ಇಂಡಿಯಾ ವೈಜ್ಞಾನಿಕ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಹಾಗೂ  ಪ್ರಭಾಸ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್‌ ಜೊತೆ ದೀಪಿಕಾ ಲೀಡ್‌ ರೋಲ್‌ನಲ್ಲಿದ್ದಾರೆ.

ಬಾಲಿವುಡ್‌ನ ಬಾಜಿರಾವ್‌ ಮಸ್ತಾನಿ, ಪದ್ಮಾವತ್‌, ಚಪಾಕ್‌ ಮುಂತಾದ ಹಿಟ್‌ ಸಿನಿಮಾಗಳ ಸ್ಟಾರ್‌ ನಟಿ  ದೀಪಿಕಾ ತೆಲುಗಿನ ಕಡೆಗೆ.

ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್‌ರ ಮುಂಬರುವ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಲಿದ್ದಾರೆ.

ಪ್ಯಾನ್-ಇಂಡಿಯಾ ವೈಜ್ಞಾನಿಕ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಬಾಹುಬಲಿ ನಟ ಪ್ರಭಾಸ್ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಪ್ರಭಾಸ್ 21ರ ನಿರ್ಮಾಪಕರಾದ ವೈಜಯಂತಿ ಮೂವೀಸ್ ನಾಗ್ ಅಶ್ವಿನ್ ನಿರ್ದೇಶನದ ತೆಲುಗು ಸೂಪರ್‌ಸ್ಟಾರ್‌ನ ಮುಂಬರುವ ಸಿನಿಮಾದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಲೀಡ್‌ ರೋಲ್‌ನಲ್ಲಿದ್ದಾರೆ.

ಈ ಹಿಂದೆ, ಪ್ರಭಾಸ್ ಅವರ ಮುಂದಿನ ನಿರ್ದೇಶನಕ್ಕಾಗಿ ನಾಗ್ ದೀಪಿಕಾರನ್ನು ಪರಿಗಣಿಸಿದ್ದಾರೆ ಎಂದು ಊಹಾಪೋಹಗಳು ಹಬ್ಬಿದ್ದವು. ಈಗ ಅದನ್ನು ಫಿಲ್ಮ್‌ ಮೇಕರ್ಸ್‌ ಸಹ ಖಚಿತಪಡಿಸಿದ್ದಾರೆ.

ದೀಪಿಕಾ ಪಡುಕೋಣೆ, ವೆಲ್‌ಕಮ್‌ ಅನ್‌ ಬೋರ್ಡ್‌! ಈ ನಂಬಲಾಗದ ಸಾಹಸದ ಭಾಗವಾಗಿ ನಿಮ್ಮೊಂದಿಗೆ ಕಾರ್ಯ ನಿರ್ವಹಿಸಲು ರೋಮಾಂಚನಗೊಂಡಿದ್ದೇವೆ' ಎಂದು ಪ್ರೊಡಕ್ಷನ್ ಹೌಸ್ ದೀಪಿಕಾಳ ಫೋಟೋ ಜೊತೆ ಟ್ವೀಟ್ ಮಾಡಿದೆ.

ಬಾಲಿವುಡ್ ತಾರೆಯನ್ನು ‘ಸ್ವಾಗತಿಸಲು’ ನಿರ್ಮಾಪಕರು ವೀಡಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ವರ್ಷಗಳಲ್ಲಿ, ಕೆಲವು ಅಸಾಧಾರಣ ಮಹಿಳೆಯರೊಂದಿಗೆ ಕೆಲಸ ಮಾಡುವ ಭಾಗ್ಯ ನಮ್ಮದಾಗಿತ್ತು. ಇದೀಗ ಹೆಮ್ಮೆಯಿಂದ ದೀಪಿಕಾ ಪಡುಕೋಣೆರನ್ನು ಪ್ರಭಾಸ್ ಅವರೊಂದಿಗೆ ಸ್ವಾಗತಿಸುತ್ತೇವೆ. ಭಾರತದ ಅತಿದೊಡ್ಡ ಸೂಪರ್‌ಸ್ಟಾರ್‌ಗಳನ್ನು ಒಟ್ಟುಗೂಡಿಸುತ್ತಿದ್ದೇವೆ' ಎಂದು ವೈಜಯಂತಿ ಮೂವೀಸ್ ಬರೆದಿದೆ.

ವೈಜಯಂತಿ ಮೂವೀಸ್‌ ಜೊತೆ ಈ ಹಿಂದೆ ಕೆಲಸ ಮಾಡಿದ ಅನೇಕ ಜನಪ್ರಿಯ ಮಹಿಳಾ ನಟರಾದ ಶ್ರೀದೇವಿ, ಜಯಪ್ರದಾ, ಐಶ್ವರ್ಯಾ ರೈ, ರಾಣಿ ಮುಖರ್ಜಿ, ಸುಹಾಸಿನಿ, ವಿಜಯಶಾಂತಿ, ಜಯಸುಧಾ, ತ್ರಿಶಾ ಮುಂತಾದವರ ಹೆಸರನ್ನೂ  ವೀಡಿಯೋದಲ್ಲಿ ಉಲ್ಲೇಖಿಸಲಾಗಿದೆ.

'ದೀಪಿಕಾ ಈ ಪಾತ್ರವನ್ನು ನಿರ್ವಹಿಸುತ್ತಿರುವುದನ್ನು ನೋಡಿ ನಾನು ತುಂಬಾ ಉತ್ಸುಕನಾಗಿದ್ದೇನೆ. ಇದನ್ನು ಯಾವುದೇ ಮುಖ್ಯವಾಹಿನಿಯೂ ಈ ಮೊದಲು ಮಾಡಿಲ್ಲ. ದೀಪಿಕಾ ಮತ್ತು ಪ್ರಭಾಸ್ ಜೋಡಿ ಚಿತ್ರದ ಪ್ರಮುಖ ಮುಖ್ಯಾಂಶಗಳಲ್ಲಿ ಒಂದು. ವರ ನಡುವಿನ ಕಥೆಯನ್ನು, ಪ್ರೇಕ್ಷಕರು ತಮ್ಮ ಹೃದಯದಲ್ಲಿ ಕ್ಯಾರಿ ಮಾಡುತ್ತಾರೆಂದು ಕೊಳ್ಳುತ್ತೇನೆ,' ಎನ್ನುತ್ತಾರೆ ನಾಗ್ ಅಶ್ವಿನ್.

ಬಾಹುಬಲಿ ಫೇಮ್‌ನ ತೆಲಗು ಸೂಪರ್‌ ಸ್ಟಾರ್‌ ಪ್ರಭಾಸ್‌.

loader