ದೀಪಿಕಾ - ರಣಬೀರ್ : ಆಡಿಷನ್‌ನಲ್ಲಿ ರಿಜೆಕ್ಟ್ ಆಗಿದ್ದ ಬಾಲಿವುಡ್ ಸ್ಟಾರ್ಸ್!
ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ಆಲಿಯಾ ಭಟ್ ಮೊದಲಾದವರು ಬಾಲಿವುಡ್‌ನ ಟಾಪ್ ಸ್ಟಾರ್‌ಗಳು. ಇವರ ಅದ್ಭುತ ನಟನೆಯಿಂದ ಇಂದು ಸಿನಿಮಾರಂಗವನ್ನು ಆಳುತ್ತಿದ್ದಾರೆ. ಆದರೆ ಈ ಟಾಪ್ ನಟ-ನಟಿಯರು ಕೂಡ ಆಡಿಷನ್‌ನಲ್ಲಿ ತಿರಸ್ಕರಿಸಲ್ಪಟ್ಟವರು ಎಂಬುವುದು ನಿಮಗೆ ಗೊತ್ತಾ? ಹೌದು ಕೆಲವು ಪ್ರಸಿದ್ಧ ಬಾಲಿವುಡ್ ಸೆಲೆಬ್ರಿಟಿಗಳು ಪ್ರಮುಖ ಪಾತ್ರಗಳ ಆಡಿಷನ್‌ನಲ್ಲಿ ರಿಜೆಕ್ಟ್ ಆಗಿದ್ದರು.

ಆಡಿಷನ್ ನಟನಟಿಯರ ಜೀವನ ಪ್ರಮುಖ ಭಾಗವಾಗಿದೆ. ಇಂದು ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿರುವ ನಟರು ಸಹ ಹಿಂದೊಮ್ಮೆ ಆಡಿಷನ್‌ನಲ್ಲೇ ರೆಜೆಕ್ಟ್ ಆಗಿದ್ದರು. ಆಡಿಷನ್‌ನಲ್ಲಿ ನಿರಾಕರಿಸಲ್ಪಟ್ಟ ಕೆಲವು ಟಾಪ್ ಸ್ಟಾರ್‌ಗಳಿವರು.

ದೀಪಿಕಾ ಪಡುಕೋಣೆ:
ಬಾಲಿವುಡ್‌ನ ದಿವಾ ಸೂಪರ್‌ಸ್ಟಾರ್ ದೀಪಿಕಾ ಪಡುಕೋಣೆಯನ್ನು ಬಿಯಾಂಡ್ ದಿ ಕ್ಲೌಡ್ಸ್ ಸಿನಿಮಾಕ್ಕಾಗಿ ತಿರಸ್ಕರಿಸಲಾಯಿತು. ಇದರಲ್ಲಿ ದೀಪಿಕಾ ನಿರ್ಮಾಪಕರನ್ನು ಮೆಚ್ಚಿಸುವಲ್ಲಿ ವಿಫಲರಾಗಿದ್ದರು.

ಆಲಿಯಾ ಭಟ್
ವೇಕ್ ಅಪ್ ಸಿದ್ದ್ ಸಿನಿಮಾಕ್ಕಾಗಿ ಆಲಿಯಾ ಭಟ್‌ರ ಆಡಿಷನ್ ಕ್ಲಿಪ್ ಅನ್ನು ಇಂಟರ್‌ನೆಟ್‌ನಲ್ಲಿ ಕಾಣಬಹುದು. ಅವರು 17 ವರ್ಷದವಳಿದ್ದಾಗ ಚಿತ್ರಕ್ಕಾಗಿ ಆಡಿಷನ್ ಮಾಡಿದ್ದರು ಆದರೆ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.

ವಿಕ್ಕಿ ಕೌಶಲ್ :
'ಉರಿ' ನಟ ವಿಕ್ಕಿ ಕೌಶಲ್ ರಾಜಿ ಮತ್ತು ಮಸಾನ್ ನಂತಹ ಚಲನಚಿತ್ರಗಳಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿದರು. ಆದರೆ ಅವರು ಈ ಹಿಂದೆ ಭಾಗ್ ಮಿಲ್ಖಾ ಭಾಗ್ ಸಿನಿಮಾ ಆಡಿಷನ್‌ನಲ್ಲಿ ರಿಜೆಕ್ಟ್ ಆದವರು.

ರಣವೀರ್ ಸಿಂಗ್ :
ಗಲ್ಲಿ ಬಾಯ್ ನಟ ರಣವೀರ್ ಸಿಂಗ್, ಶೈತಾನ್ ಚಿತ್ರಕ್ಕಾಗಿ ರಿಜೆಕ್ಟ್ ಆಗಿದ್ದರು. ಅವರ ಮೇಲೆ ಹಣ ಹೂಡಲು ಇಷ್ಟಪಡದ ಕಾರಣ ಅವರನ್ನು ಬಾಂಬೆ ವೆಲ್ವೆಟ್ ಸಿನಿಮಾದಿಂದ ಸಹ ತಿರಸ್ಕರಿಸಲಾಗಿತ್ತಂತೆ.

ರಣಬೀರ್ ಕಪೂರ್ :
ರಣಬೀರ್ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು ಹಾಗೂ ತಮ್ಮ ಅಭಿನಯಕ್ಕೆ ಫೇಮಸ್. ಆದರೆ ನಿರ್ದೇಶಕ ಮೀರಾ ನಾಯರ್ ರಿಲಕ್ಟಂಟ್ ಫಂಡಮೆಂಟಲಿಸ್ಟ್ ಚಿತ್ರಕ್ಕೆ ರಣಬೀರ್ ಸರಿಹೊಂದುವುದಿಲ್ಲವೆಂದು ರಿಜೆಕ್ಟ್ ಮಾಡಿದ್ದರು.