ಐಶ್ವರ್ಯಾ ಟು ದೀಪಿಕಾ; ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಲು ಒಪ್ಪದ ನಟಿಯರ ಪಟ್ಟಿ!

First Published Feb 2, 2021, 4:57 PM IST

ಬಾಲಿವುಡ್‌ನ ಅತ್ಯಂತ ಜನಪ್ರಿಯ  ತಾರೆಗಳಲ್ಲಿ ಸಲ್ಮಾನ್ ಖಾನ್ ಒಬ್ಬರು. ಪ್ರತಿಯೊಬ್ಬರೂ ಅವರೊಂದಿಗೆ ಕೆಲಸ ಮಾಡಲು ಅಥವಾ  ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲು ಬಯಸುತ್ತಾರೆ. ಆದರೆ  ಬಾಲಿವುಡ್‌ನಲ್ಲಿ ಈ ಸೂಪರ್‌ಸ್ಟಾರ್‌ನೊಂದಿಗೆ ಸ್ಕ್ರೀನ್ ಹಂಚಿಕೊಳ್ಳಲು ಇಷ್ಟಪಡದ ಕೆಲವು ನಟಿಯರಿದ್ದಾರೆ.