ಎರಡನೇ ದಿನ ಎನ್‌ಸಿಬಿ ಕಚೇರಿಗೆ ಬಂದ ದೀಪಿಕಾ..! ಇಲ್ಲಿವೆ ಫೋಟೋಸ್
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಎರಡನೇ ದಿನವೂ ಎನ್‌ಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಇಲ್ಲಿವೆ ಫೋಟೋಸ್
ಬಾಲಿವುಡ್ ನಟಿ ಎರಡನೇ ದಿನ ಎನ್‌ಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.
ಈ ನಡುವೆ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರನ್ನು ಎನ್‌ಸಿಬಿ ವಿಚಾರಣೆ ಮಾಡಿದೆ.
ನಿನ್ನೆಯಷ್ಟೇ ರಣವೀರ್ ಸಿಂಗ್ ದೀಪಿಕಾ ಜೊತೆ ವಿಚಾರಣೆ ಹಾಜರಾಗುವಾಗ ಒಟ್ಟಿಗೆ ಬರುವ ಅನುಮತಿ ಕೇಳಿದ್ದರು.
ಇದೀಗ ದೀಪಿಕಾ ಎನ್‌ಸಿಬಿ ಗೆಸ್ಟ್‌ಹೌಸ್‌ಗೆ ಬಂದಿದ್ದು, ಸಲ್ವಾರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ರಿಯಾ ಮತ್ತುಶ ಓವಿಕ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದ್ದು, ಅಕ್ಟೋಬರ್ 6ತನಕ ನ್ಯಾಯಾಂಗ ಬಂಧನ ಮುಂದೂಡಲ್ಪಟ್ಟಿದೆ