ಲಂಡನ್‌ನಿಂದ ಬಂದು ಪಾರ್ಟಿ ಮಾಡಿದ್ದ ಬೇಬಿ ಡಾಲ್ ಗಾಯಕಿಗೆ ಕರೋನಾ!

First Published 20, Mar 2020, 4:21 PM

ಕೊರೋನಾ ವೈರಸ್ ಭಾರತದಲ್ಲಿ ತೀವ್ರವಾಗಿ ಹರಡುತ್ತಿದೆ. ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸೋಂಕು ಹತೋಟಿಗೆ ಬರುತ್ತಿಲ್ಲ. ಇದೀಗ ಬಾಲಿವುಡ್‌ಗೂ ಕೊರೋನಾ ವೈರಸ್ ಅಂಟಿಕೊಂಡಿದೆ. ಬಾಲಿವುಡ್ ಖ್ಯಾತ ಸಿಂಗರ್ ಕನಿಕಾ ಕಪೂರ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕನಿಕಾ ಕಪೂರ್‌ಗೆ ಕೊರೋನಾ ಅಂಟಿಕೊಳ್ಳಲು ಕಾರಣವೇನು? ಸದ್ಯದ ಪರಿಸ್ಥಿತಿ ಹೇಗಿದೆ?  ಇಲ್ಲಿದೆ ವಿವರ.

ಬಾಲಿವುಡ್‌ನಲ್ಲಿ ಕೊರೋನಾ ವೈರಸ್ ಮೊದಲ ಪ್ರಕರಣ ದಾಖಲು

ಬಾಲಿವುಡ್ ಸಿಂಗರ್ ಕನಿಕಾ ಕಪೂರ್‌ಗೆ ತಗುಲಿದ ಕೊರೋನಾ ವೈರಸ್ ಸೋಂಕು

ಲಂಡನ್‌ನಿಂದ ಆಗಮಿಸಿದ ಕನಿಕಾ ಕಪೂರ್‌ಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲು

4 ದಿನ ಕಾಣಿಸಿಕೊಂಡ ಜ್ವರ ಪರೀಕ್ಷಿಸಿದಾಗ ಕೊರೋನಾ ವೈರಸ್ ತಗುಲಿರುವುದು ದೃಢ

ಸ್ವಯಂ ದಿಗ್ಬಂಧನಕ್ಕೆ ಒಳಗಾದ ಸಿಂಗರ್ ಕನಿಕಾ ಕಪೂರ್ ಹಾಗೂ ಕುಟುಂಬ

41 ವರ್ಷದ ನಿಕಾ ಕಪೂರ್‌ನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ, ಸದ್ಯ ಚೇತರಿಸಿಕೊಳ್ಳುತ್ತಿದ್ದೇನೆ ಎಂದ ಕನಿಕಾ

ಲಂಡನ್‌ನಿಂದ ಆಗಮಿಸಿದ ವೇಳೆ ತಪಾಸಣೆಗೆ ಒಳಗಾಗಿದ್ದ ಕನಿಕಾ ಕಪೂರ್

10 ದಿನದಲ್ಲಿ ಯಾವುದೇ ಸಮಸ್ಯೆ ಎದುರಾಗದ ಕನಿಕಾ ಕಪೂರ್‌ಗೆ ದಿಢೀರ್ ಜ್ವರ

ಕರೋನಾ ವೈರಸ್ ಕುರಿತು ಭಯ ಬೇಡ, ಜಾಗೃತರಾಗಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ

ಎಚ್ಚರ ವಹಿಸಿ, ಎಲ್ಲರೂ ಆರೋಗ್ಯವಾಗಿರಿ ಎಂದು ಜನತೆಯಲ್ಲಿ ಮನವಿ ಮಾಡಿದ ಕನಿಕಾ

ಭಾರತದಲ್ಲಿ ಇಂದು(ಶುಕ್ರವಾರ) ಒಟ್ಟು 195 ಕೊರೋನಾ ವೈರಸ್ ಪ್ರಕರಣಗಳು ಪತ್ತೆ

loader