ಕಸಿನ್‌ ಸೋನಮ್ ಕಪೂರ್‌ಗೆ ಇಷ್ಟ ಇಲ್ವಾ ಅರ್ಜುನ್ ಕಪೂರ್-ಮಲೈಕಾ ಅರೋರಾ ಮದುವೆ?

First Published 15, Jul 2020, 6:35 PM

ಬಾಲಿವುಡ್‌ನ ಕಂಟ್ರೋವರ್ಸಿಯಲ್‌ ಕಪಲ್‌ಗಳಲ್ಲಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಒಬ್ಬರು. 45 ವರ್ಷದ ಡಿವೋರ್ಸ್‌ ಮಲೈಕಾ ಅರೋರಾ ಬಿಟೌನ್‌ನ ಮೋಸ್ಟ್‌ ಎಲಿಜಬಲ್‌ ಬ್ಯಾಚುಲರ್‌ ಅರ್ಜುನ್‌ ಕಪೂರ್‌ ಜೊತೆ ಡೇಟಿಂಗ್‌ ಮಾಡುತ್ತಿರುವುದು ಅತಿ ಚರ್ಚೆಯಾಗುತ್ತಿರುವ ವಿಷಯಗಳಲ್ಲಿ ಒಂದು. ಇವರ ರಿಲೇಷನ್‌ಶಿಪ್‌ನಿಂದ ನಟನ ಚಿಕ್ಕಪ್ಪ ಅನಿಲ್ ಕಪೂರ್, ಸಂಜಯ್ ಕಪೂರ್ ಮತ್ತು ಸಹೋದರಿ ಜಾನ್ವಿ ಕಪೂರ್ ಸಂತೋಷವಾಗಿದ್ದರೆ, ಆದರೆ ನಟಿ ಸೋನಮ್‌ ಕಪೂರ್‌ಗೆ ಈ ಸಂಬಂಧ ಸ್ವಲ್ಪವೂ ಇಷ್ಷವಿಲ್ಲ.

ಕೊನೆಗೂ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ತಮ್ಮ ಪ್ರೀತಿಯನ್ನು ಅನೌನ್ಸ್‌ ಮಾಡಿದ್ದಾರೆ.

ಆದರೆ, ಇಬ್ಬರು ತಮ್ಮ ಫೋಟೋಗಳನ್ನು ಹಂಚಿಕೊಂಡಾಗ ಅಥವಾ ಪಾಪರಾಜಿಗಳು ಈ ಕಪಲ್‌ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದರೆ, ನೆಟಿಜನ್‌ಗಳಿಂದ ಅಸಹ್ಯ ಕಾಮೆಂಟ್‌ಗಳನ್ನು ಎದುರಿಸುಬೇಕಾಗುತ್ತದೆ.

ಇನ್ನೂ ಅವರ ಕುಟುಂಬಗಳ ಬಗ್ಗೆ ಹೇಳುವುದಾದರೆ, ಆರೋರಾ ಫ್ಯಾಮಿಲಿ ಅರ್ಜುನ್ ಅವರನ್ನು ತೆರೆದ ತೋಳುಗಳಿಂದ ಸ್ವೀಕರಿಸಿದ್ದಾರೆ. ಮತ್ತೊಂದೆಡೆ, ಕಪೂರ್ ಫ್ಯಾಮಿಲಿಯಲ್ಲಿ ಎರಡು ಗುಂಪುಗಳಾಗಿವೆ ಎಂದು ವರದಿಗಳು ಹೇಳಿಕೊಂಡಿವೆ.

ಅರ್ಜುನ್ ಅವರ ಚಿಕ್ಕಪ್ಪ ಅನಿಲ್ ಕಪೂರ್, ಸಂಜಯ್ ಕಪೂರ್ ಮತ್ತು ಸಹೋದರಿ ಜಾನ್ವಿ ಮಲೈಕಾರನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಲು ಸಿದ್ಧರಾಗಿದ್ದಾರೆ.

ಆದರೆ, ಅರ್ಜುನ್ ತಂದೆ ಬೋನಿ ಕಪೂರ್, ಸಹೋದರಿ ಅನ್ಶುಲಾ ಕಪೂರ್ ಮತ್ತು ಕಸಿನ್‌ ಸೋನಮ್ ಕಪೂರ್ ಈ ಸಂಬಂಧಕ್ಕೆ ಸಂಪೂರ್ಣವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಅರ್ಜುನ್‌ ಕಸಿನ್‌ ಸೋನಮ್ ನಿಜವಾಗಿಯೂ ಈ ಸಂಬಂಧದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಅರ್ಬಾಜ್ ಖಾನ್ ಮಾಜಿ ಪತ್ನಿಯಿಂದ ದೂರವಿರಲು ಸೋನಮ್ ಅರ್ಜುನ್ಗೆ ಸಲಹೆ ನೀಡಿದ್ದಾರೆ.

ಸೋನಮ್ ಮತ್ತು ಮಲೈಕಾ ಇಬ್ಬರೂ ಸಾರ್ವಜನಿಕವಾಗಿ ಭೇಟಿಯಾದಾಗ ಕೋಲ್ಡ್‌ ವೈಬ್ಸ್‌ ಹಂಚಿಕೊಳ್ಳುತ್ತಾರೆ.

ಕೆಲವು ವರ್ಷಗಳ ಹಿಂದೆ, ಮನೀಶ್ ಮಲ್ಹೋತ್ರಾರ 50ನೇ ಬರ್ಥ್‌ಡೇ ಬಾಷ್‌ನಲ್ಲಿ ಕುಡಿತದ ಮತ್ತಿನಲ್ಲಿ ಬೀಳುತ್ತಿದ್ದ ಮಲೈಕಾಳಿಗೆ  ಪಾರ್ಟಿಯಲ್ಲಿ ಹಾಜರಿದ್ದ ಸೋನಮ್ ಸಹಾಯ ಮಾಡಲು ಪ್ರಯತ್ನಿಸಿದರು,ಆದರೆ ಮಲೈಕಾ ಕೇಳುವ ಮನಸ್ಥಿತಿಯಲ್ಲಿರಲಿಲ್ಲ ಮತ್ತು ಸೋನಮ್‌ಗೆ ದೂರಹೋಗಲು ಹೇಳಿದ್ದು, ದೊಡ್ಡ ಸುದ್ದಿಯಾಗಿತ್ತು.

ಮುಜುಗರಕ್ಕೊಳಗಾದ ಸೋನಮ್‌ ಮಲೈಕಾಳನ್ನು ಬಿಡುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. 'ಸೋನಮ್ ಮಲೈಕಾಳನ್ನು ಹಿಡಿದಿಡಲು ಪ್ರಯತ್ನಿಸಿದಳು, ಆದರೆ ಮಲೈಕಾ ಅವಳನ್ನು ದೂರ ತಳ್ಳಿದಳು ಮಲೈಕಾ ಯಾರನ್ನೂ ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ಅವಳು ಸೋನಮ್‌ಗೆ ತನ್ನನ್ನು ತಾನು ಮ್ಯಾನೇಜ್‌ ಮಾಡಿಕೊಳ್ಳುವುದಾಗಿ ಹೇಳಿದಳು. ಈ ಸಮಯದಲ್ಲಿ, ಕರಣ್ ಜೋಹರ್ ಮತ್ತು ಮನೀಶ್ ಮುಂದೆ ಬಂದು ಮಲೈಕಾಳನ್ನು ಒಳಗೆ ಕರೆದೊಯ್ದರು,'

ನಂತರ,  ಕುಳಿತುಕೊಳ್ಳಲು ಕುರ್ಚಿಯನ್ನು ಮಲೈಕಾ ಬಳಿ ತಳ್ಳಲಾಯಿತು, ಇಲ್ಲದಿದ್ದರೆ ಪರಿಸ್ಥಿತಿ ಕೈ ಮೀರುತ್ತಿತ್ತು ಎಂದು ವರದಿಯಾಗಿತ್ತು.

ಆ ಘಟನೆ ಸೋನಮ್‌ಗೆ ಆಘಾತವನ್ನುಂಟುಮಾಡಿತು ಮತ್ತು ಮಲೈಕಾ ಅವರೊಂದಿಗಿನ ಈ ಅಹಿತಕರ ಅನುಭವವು ನಟಿಯ ಮೇಲೆ ತುಂಬಾ ಪ್ರಭಾವ ಬೀರಿದಂತೆ ತೋರುತ್ತಿದೆ.

loader