MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮೋಸ, ಡ್ರಗ್‌, ಅಂಡರ್‌ವರ್ಲ್ಡ್‌ ಸಂಪರ್ಕ: ಬಾಲಿವುಡ್‌ನ ಡರ್ಟಿ ಸಿಕ್ರೇಟ್‌ಗಳು

ಮೋಸ, ಡ್ರಗ್‌, ಅಂಡರ್‌ವರ್ಲ್ಡ್‌ ಸಂಪರ್ಕ: ಬಾಲಿವುಡ್‌ನ ಡರ್ಟಿ ಸಿಕ್ರೇಟ್‌ಗಳು

ಬಾಲಿವುಡ್ ಸೆಲೆಬ್ರಿಟಿಗಳ ಗ್ಲಾಮರ್ ಮತ್ತು ಕ್ಲಾಸಿ  ಲೈಫ್‌ ಸ್ಟೈಲ್‌ಗೆ ಫ್ಯಾನ್ಸ್‌ ಮರುಳಾಗುವುದು ಕಾಮನ್‌. ತಮ್ಮ ನೆಚ್ಚಿನ ಸ್ಟಾರ್‌ಗಳಂತೆ  ಜೀವನವನ್ನು ನಡೆಸಲು ಇಷ್ಟಪಡುತ್ತಾರೆ ಕೂಡ ಹಾಗೂ  ಅವರಲ್ಲಿ ಕೆಲವರು ತಮ್ಮ ಫೆವರೇಟ್‌ ನಟರನ್ನು ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾರೆ. ಆದರೆ ಈ ಬಣ್ಣದ ಲೋಕದ ಇನ್ನೊಂದು ಮುಖ ಹೆಚ್ಚಿನವರಿಗೆ ತಿಳಿದಿಲ್ಲ. ಇಲ್ಲಿದೆ ನೋಡಿ ಬಾಲಿವುಡ್‌ನ ಕೊಳಕು ರಹಸ್ಯಗಳು.

2 Min read
Author : Suvarna News
Published : Sep 21 2020, 11:31 AM IST
Share this Photo Gallery
  • FB
  • TW
  • Linkdin
  • Whatsapp
110
 ಚಿತ್ರರಂಗಕ್ಕೆ ಮತ್ತೊಂದು ಮುಖವೂ ಇದೆ.  ವಾಸ್ತವವಾಗಿ ಬಾಲಿವುಡ್‌ಗೆ ಕೆಲವು ಡಾರ್ಕ್‌ ಹಾಗೂ ಡರ್ಟಿ ಸಿಕ್ರೇಟ್‌ಗಳಿವೆ.     

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ಬಾಲಿವುಡ್‌ನಲ್ಲಿ ಪ್ರತಿಭಾವಂತ ನಟರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಕತ್ರಿನಾ ಕೈಫ್ ಮತ್ತು ಇನ್ನೂ ಅನೇಕರು  ಎ-ಲಿಸ್ಟ್ ನಟರು ಮತ್ತು ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಚಲನಚಿತ್ರಗಳನ್ನು ನೀಡಿದ್ದಾರೆ. ಆದರೆ ಈ ನಟರು  ಕೆಲವು ಅಶ್ಲೀಲ ದೃಶ್ಯಗಳನ್ನು ಹೊಂದಿರುವ  ಬಿ-ಗ್ರೇಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  ಅಮಿತಾಬ್ ಬಚ್ಚನ್ ಮತ್ತು ಕತ್ರಿನಾ ಕೈಫ್ ಅವರು ಬೂಮ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರೆ, ಶಾರುಖ್ ಖಾನ್ ಮಾಯಾ ಮೆಮ್ಸಾಬ್ ಮತ್ತು ಅಕ್ಷಯ್ ಕುಮಾರ್ ಮಿಸ್ಟರ್ ಬಾಂಡ್‌ನಲ್ಲಿ.

310
ಬಿ-ಟೌನ್ ನಟರು ಪರದೆಯ ಮೇಲೆ  ಪರ್ಫೇಕ್ಟ್‌ ಲವರ್‌  ಪಾತ್ರಗಳನ್ನು ಪ್ರತಿನಿಧಿಸುತ್ತಾರೆ, ಆದರೆ ಅವರ ನಿಜ ಜೀವನವು   ರೀಲ್ ಜೀವನಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರುತ್ತದೆ. ರಾಜ್ ಕಪೂರ್, ಅಮಿತಾಬ್ ಬಚ್ಚನ್, ಧರ್ಮೇಂದ್ರ ಮತ್ತು ದಿಲೀಪ್ ಕುಮಾರ್ ಅವರಂತಹ ಹಲವಾರು ನಟರು ತಮ್ಮ ಪಾರ್ಟನರ್‌ಗೆ ಮೋಸ ಮಾಡಿದ್ದಾರೆ ಎಂದು ವರದಿಯಾಗಿದೆ.

410
ಬಾಲಿವುಡ್‌ನಲ್ಲಿ ಯಶಸ್ವಿಯಾಗಲು ಒಬ್ಬರು ಸುಂದರವಾಗಿರಬೇಕು ಮತ್ತು ನಟನಾ ಕೌಶಲ್ಯ ಹೊಂದಿರಬೇಕು ಎಂದು ಹಲವರು ನಂಬುತ್ತಾರೆ. ಆದರೆ ವಾಸ್ತವದಲ್ಲಿ, ವರ್ಣಭೇದ ನೀತಿ, ಪ್ರಾದೇಶಿಕತೆ ಮತ್ತು ತಾರತಮ್ಯವು ಉದ್ಯಮದಲ್ಲಿ ಮೇಲುಗೈ ಸಾಧಿಸುತ್ತದೆ. ಸ್ಮಿತಾ ಪಾಟೀಲಿನಿಂದ ಹಿಡಿದು ಬಿಪಾಶಾ ಬಸು ಮತ್ತು ಮನೋಜ್ ಬಾಜಪೇಯಿ, ಧನುಷ್ ವರೆಗೆ ಅನೇಕ ಟ್ಯಾಲೆಂಟ್ಡ್‌ ಸ್ಟಾರ್‌ಗಳು  ಈ ರೀತಿಯ ಸಮಸ್ಯೆಗಳನ್ನು ಎದುರಿಸಿದರು.

510
ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಅವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ವರ್ಜಿನಿಟಿ  ಕಳೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ . ರಣವೀರ್ ಸಿಂಗ್ ತನ್ನ 12 ನೇ ವಯಸ್ಸಿನಲ್ಲಿ ಹಾಗೂ ರಣಬೀರ್ ಕಪೂರ್ ತನ್ನ 15 ನೇ ವಯಸ್ಸಿನಲ್ಲಿ ವರ್ಜಿನಿಟಿ ಕಳೆದುಕೊಂಡರು. ಇದಕ್ಕೆ ವ್ಯತಿರಿಕ್ತವಾಗಿ ಸಲ್ಮಾನ್ ಖಾನ್ ಅವರಂತಹ ಸ್ಟಾರ್‌ ನಾನು ಇನ್ನೂ ವರ್ಜಿನ್‌   ಎಂದು ಹೇಳಿಕೊಂಡಿರುವುದು ತಮಾಷೆಯ ವಿಷಯವಾಗಿದೆ.

610
ಬಾಲಿವುಡ್‌ಗೆ ಪ್ರವೇಶ ಪಡೆಯುವುದು ಸುಲಭದ ಮಾತಲ್ಲ ಎನ್ನುವುದು ತಿಳಿದಿರುವ ವಿಷಯ. ಹಲವಾರು ನಟರು ಕಾಸ್ಟಿಂಗ್ ಕೌಚಿಂಗ್‌ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಜನಪ್ರಿಯ ನಟರಾದ ರಣವೀರ್ ಸಿಂಗ್, ಆಯುಷ್ಮಾನ್ ಖುರಾನಾ,ಕಂಗನಾ ರಣಾವತ್, ರಾಧಿಕಾ ಆಪ್ಟೆ, ಟಿಸ್ಕಾ ಚೋಪ್ರಾ ಮತ್ತು ಕಲ್ಕಿ ಕೋಚ್ಲಿನ್ ಈ ಬಗ್ಗೆ ರಿವೀಲ್‌ ಮಾಡಿದ್ದಾರೆ.

710
ಸಂಜಯ್ ದತ್, ಫರ್ದೀನ್ ಖಾನ್ ಮತ್ತು ರಣಬೀರ್ ಕಪೂರ್ ಅವರಂತಹ ನಟರು ಮಾದಕ ವ್ಯಸನಕ್ಕೆ ಹೆಸರುವಾಸಿ.  ನಟ ಧರ್ಮೇಂದ್ರರ ಮದ್ಯ ವ್ಯಸನವು ಅವರ ವೃತ್ತಿಜೀವನದ ಅವನತಿಗೆ ಕಾರಣವಾಯಿತು ಎಂದು ಒಪ್ಪಿಕೊಂಡರು.

810
ಬಾಲಿವುಡ್ ಸೆಲೆಬ್ರಿಟಿಗಳು ಹೊರಗಿನಿಂದ ಖುಷಿಯಾಗಿ ಕಂಡರೂ ಅವರ ಜೀವನದಲ್ಲಿನ ಆಗುಹೋಗುಗಳು ನಮ್ಮ ಕಲ್ಪನೆಗೂ ಮೀರಿದ್ದಾಗಿದೆ.. ಯಶಸ್ವಿ ನಟರಾದ ದೀಪಿಕಾ ಪಡುಕೋಣೆ, ಶಾರುಖ್ ಖಾನ್ ಮತ್ತು ಅಮೀರ್ ಖಾನ್  ಖಿನ್ನತೆಯಿಂದ ಬಳಲುತ್ತಿದ್ದಾರೆ.

910
ಖ್ಯಾತ ನಟಿಯರಾದ ಮಮತಾ ಕುಲಕರ್ಣಿ, ಮೋನಿಕಾ ಬೇಡಿ ಮತ್ತು ಮಂದಾಕಿನಿ  ಭೂಗತ ಡಾನ್‌ ಜೊತೆ ಡೇಟ್‌ ಮಾಡಿದ್ದಾರೆ  ಹಾಗೂ ಅನೇಕ ಬಾರಿ ಒಟ್ಟಿಗೆ ಕಂಡುಬಂದಿದ್ದಾರೆ. ಆದಾಗ್ಯೂ, ನಟ ಸಂಜಯ್ ದತ್ ಭೂಗತ ಜಗತ್ತಿನೊಂದಿಗಿನ ಸಂಪರ್ಕ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದರು.  

1010
ಬಾಲಿವುಡ್‌ನಲ್ಲಿ ವಿವಾಹೇತರ ಸಂಬಂಧಗಳನ್ನು ದೊಡ್ಡ ವಿಷಯವಲ್ಲ. ನಟ ಗೋವಿಂದ  ರಾಣಿ ಮುಖರ್ಜಿ ಜೊತೆ, ಹಾಗೂ ವಿವಾಹಿತ ಧರ್ಮೇಂದ್ರ  ಹೇಮಾ ಮಾಲಿನಿಯನ್ನು ಮದುವೆಯಾಗುವ ಮೊದಲೇ ಸಂಬಂಧ ಹೊಂದಿದ್ದರು. ಹಾಗೇ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್  ಜೊತೆ ಹಲವಾರೂ ಸ್ಟಾರ್‌ಗಳು   ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆಂದು ಆರೋಪಿಸಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಸಮಂತಾ ಅವಳಿ ಮಕ್ಕಳಿಗೆ ತಾಯಿಯಾಗ್ತಿದ್ದಾರಾ? ಗೂಗ್ಲಿ ಬೆಡಗಿ ಕೊಟ್ರು ಸುಳಿವು: ಅಸಲಿಯತ್ತೇನು?
Recommended image2
ಬಿಡುಗಡೆ ಮುನ್ನವೇ ₹100 ಕೋಟಿ ಕ್ಲಬ್ ಸೇರಿದ ಯಶ್ ರಾಮಾಯಣ: ಬೆಂಗಳೂರಿಗೆ ಸಿಕ್ಕಿದ ಸ್ಥಾನ ಏನು?
Recommended image3
ತೆಲುಗು, ತಮಿಳಿನಲ್ಲಿ ಅಂಕಲ್‌ಗಳ ಜೊತೆ ಮದುವೆ, ರೊಮ್ಯಾನ್ಸ್: ಕೀರ್ತಿ, ರಾಧಿಕಾ ಕಾಮೆಂಟ್ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved