ಬಾಂದ್ರಾಲ್ಲಿ ಕಾಣಿಸಿಕೊಂಡ ವಿದ್ಯಾ ಬಾಲನ್; ಕಣ್ಸೆಳೆದ ನೀಲಿ ವಸ್ತ್ರಾ!
ನಟಿ ವಿದ್ಯಾ ಬಾಲನ್ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ. ನೀಲಿ ಮ್ಯಾಕ್ಸಿ ಧರಿಸಿರುವ ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಪಾತ್ರದಲ್ಲಿ ಕಾಣಿಸಿಕೊಂಡ ವಿದ್ಯಾ ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದು ಹೀಗೆ...

ನಟಿ ವಿದ್ಯಾ ಬಾಲನ್ ತಮ್ಮ ಮುಂದಿನ ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಜುಲೈ 31ರಂದು ಶಕುಂತಲಾ ದೇವಿ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

ಈಗಾಗಲೇ ಟ್ರೈಲರ್ ತುಂಬಾನೇ ವೈರಲ್ ಆಗಿದೆ.

ಈಗಾಗಲೇ ಟ್ರೈಲರ್ ತುಂಬಾನೇ ವೈರಲ್ ಆಗಿದೆ.

ಬಾಂದ್ರಾದಲ್ಲಿ ವಿದ್ಯಾ ಬಾಲನ್ ಕಾಣಿಸಿಕೊಂಡ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

ನೀಲಿ ಮ್ಯಾಕ್ಸಿ ಮತ್ತು ಬೋಲ್ಡ್ ರೆಡ್ ಲಿಪ್‌ಸ್ಟಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಸಿನಿಮಾ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ.

ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ವಿದ್ಯಾ, ತಮ್ಮ ನಟನೆಯಿಂದಲೇ ಎಲ್ಲರ ಮನ ಗೆದ್ದವರು.

ಡರ್ಟಿ ಪಿಕ್ಚರ್‌ನಂಥ ಚಿತ್ರಗಳಲ್ಲಿಯೂ ತಮ್ಮ ಕಲಾಭಿನಯ ಪ್ರದರ್ಶಿಸುವ ಈ ನಟಿಗೆ ಸರಿಸಾಟಿ ಬೇರೆ ಯಾರೂ ಇಲ್ಲ.

ಕಹಾನಿಯಲ್ಲಿಯ ವಿದ್ಯಾ ಅಭಿನಯಕ್ಕೆ ಮನ ಸೋಲದವರು ಯಾರು ಹೇಳಿ?

ಮಂಗಲ್‌ಯಾನ್ ಚಿತ್ರದಲ್ಲಿ ವಿಜ್ಞಾನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿದ್ಯಾ, ಗೃಹಿಣಿಯಾಗಿಯೂ ಅಮೋಘವಾಗಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.