- Home
- Entertainment
- Cine World
- ಸಮಂತಾಗೆ ಹೋಲಿಸಿಕೊಂಡ ಉರ್ಫಿ ಜಾವೇದ್; 'ಸ್ವಂತ ಮಕ್ಕಳನ್ನೇ ಜನ ಇಷ್ಟ ಪಡಲ್ಲ ನಾನು ಯಾಕೆ'
ಸಮಂತಾಗೆ ಹೋಲಿಸಿಕೊಂಡ ಉರ್ಫಿ ಜಾವೇದ್; 'ಸ್ವಂತ ಮಕ್ಕಳನ್ನೇ ಜನ ಇಷ್ಟ ಪಡಲ್ಲ ನಾನು ಯಾಕೆ'
ಟ್ರೋಲ್ ಮಾಡುವವರಿಗೆ ಖಡಕ್ ಉತ್ತರ ಕೊಟ್ಟ ಉರ್ಫಿ ಜಾವೇದ್. ಸಮಂತಾ ನನ್ನ ಸ್ಫೂರ್ತಿ ಎಂದ ನಟಿ....
15

ಬಿಗ್ ಬಾಸ್ ಓಟಿಟಿ (Bigg Boss Ott) ಸೀಸನ್ 1ರಲ್ಲಿ ಕಾಣಿಸಿಕೊಂಡ ನಂತರ ಉರ್ಫಿ ಜಾವೇದ್ (Urfi Javed) ಸ್ಟೈಲಿಂಗ್ ವಿಚಾರವಾಗಿ ಸಖತ್ ಟ್ರೋಲ್ ಆಗಿದ್ದಾರೆ ಹಾಗೇ ಬ್ರೇಕಿಂಗ್ ನ್ಯೂಸ್‌ನಲ್ಲಿ ಇರುತ್ತಾರೆ.
25
ಉರ್ಫಿ ಧರಿಸಿದ ಟ್ರಾನ್ಸಪರೆಂಟ್ ಬಟ್ಟೆ ರೀತಿಯೇ ಸಮಂತಾ ಒಂದು ಟಾಪ್ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಉರ್ಫಿ ಹಾಕಿದ ಟಾಪ್ ಸೊಳ್ಳೆ ಪರದೆ ರೀತಿ ಇದೆ ಎಂದು ಕಾಮೆಂಟ್‌ಗಳು ಬಂದಿತ್ತು.
35
'ರಿವೀಲಿಂಗ್ ಟಾಪ್ ಧರಿಸಿ ಸಮಂತಾ ತಮ್ಮ ಬೋಲ್ಡ್‌ನೆಸ್ ಹೆಚ್ಚಿದೆ ಎಂದು ತೋರಿಸಿದ್ದಾರೆ. ಇಂಟರ್‌ನೆಟ್‌ನಲ್ಲಿ ಫಯರ್ ಹಚ್ಚಿದ್ದಾರೆ' ಎಂದು ಹೆಡ್‌ಲೈನ್ ನೀಡಲಾಗಿತ್ತು.
45
'ನಾನು ಯಾವ ಟ್ರೋಲ್ ಅಥವಾ ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ಕೇರ್ ಮಾಡುವುದಿಲ್ಲ. ಅದಿಕ್ಕೆ ಯಾಕೆ ಕೇರ್ ಮಾಡಬೇಕು? ಎಲ್ಲರು ಇಷ್ಟ ಪಡುವ ರೀತಿಯಲ್ಲಿ ನಾನು ಬದುಕುವುದಕ್ಕೆ ಆಗೋಲ್ಲ'
55
'ಈಗಿನ ಕಾಲದಲ್ಲಿ ಜನರು ತಮ್ಮ ಸ್ವಂತ ಮಕ್ಕಳನ್ನೇ ಪ್ರೀತಿ ಮಾಡುವುದಿಲ್ಲ ಅಂದ ಮೇಲೆ ನನ್ನನ್ನು ಪ್ರೀತಿ ಮಾಡಿ ಎಂದು ಒತ್ತಾಯ ಮಾಡಲು ಆಗುತ್ತಾ?' ಎಂದು ಉರ್ಫಿ ಪ್ರಶ್ನೆ ಮಾಡಿದ್ದರು.
Latest Videos