ಫುಡೀ ಆದ್ರೂ ಪರ್ಫೆಕ್ಟ್ ಫಿಟ್‌ನೆಸ್; ಇದು ಸುತಾರಿಯಾ ಡಯಟ್ ಕತೆ!
‘ಮನೇಲಿ ಈಗ ನಂದೇ ಕುಕ್ಕಿಂಗ್, ಬೇಕಿಂಗ್, ತಿನ್ನೋದಕ್ಕೆ ಡಯೆಟ್ ರೂಲ್ ಅಡ್ಡ ಬರಲ್ಲ’ ಅನ್ನೋ ಬಾಲಿವುಡ್ ಹುಡುಗಿ ತಾರಾ ಸುತಾರಿಯಾ ಇನ್‌ಸ್ಟಾದಲ್ಲಿ ತಾನು ಬೇಬಿಯಾಗಿದ್ದಾಗಿನ ಫೋಟೋ ಹಂಚಿಕೊಂಡದ್ದು ಈಗ ವೈರಲ್ ಆಗಿದೆ.
110

ನನ್ ಡಯಟ್ ಕತೆ ಇಷ್ಟೇ ಕಣಮ್ಮೋ ಅನ್ನೋ ಸುತಾರಿಯಾ

210

‘ಮನೇಲಿ ಈಗ ನಂದೇ ಕುಕ್ಕಿಂಗ್, ಬೇಕಿಂಗ್, ತಿನ್ನೋದಕ್ಕೆ ಡಯೆಟ್ ರೂಲ್ ಅಡ್ಡ ಬರಲ್ಲ’

310

ಮೊದಲಿನಿಂದಲೂ ಜಿಮ್ ಇಷ್ಟಪಟ್ಟವಳಲ್ಲ.

ಮೊದಲಿನಿಂದಲೂ ಜಿಮ್ ಇಷ್ಟಪಟ್ಟವಳಲ್ಲ.
410

ಹಾಗಾಗಿ ಲಾಕ್‌ಡೌನ್‌ನಿಂದ ನನ್ನ ಫಿಟ್‌ನೆಸ್‌ನಲ್ಲಿ ವ್ಯತ್ಯಾಸ ಆಗಿಲ್ಲ.

510

ನಾನೇ ಅಡುಗೆ ಮಾಡ್ತೀನಿ, ಚೆನ್ನಾಗಿ ತಿಂತೀನಿ.

ನಾನೇ ಅಡುಗೆ ಮಾಡ್ತೀನಿ, ಚೆನ್ನಾಗಿ ತಿಂತೀನಿ.
610

ಆದರೆ ದಪ್ಪ ಆಗಲ್ಲ.

ಆದರೆ ದಪ್ಪ ಆಗಲ್ಲ.
710

ಇದಕ್ಕೆಲ್ಲ ಕಾರಣ ಮತ್ತೇನಲ್ಲ, ಸಿಕ್ಕಾಪಟ್ಟೆಡ್ಯಾನ್ಸ್ ಮಾಡೋದು, ನಾನು ಕ್ಲಾಸಿಕಲ್ ಬ್ಯಾಲೆ ಡ್ಯಾನ್ಸರ್.

810

ನೀವೂ ನಿಮಗಿಷ್ಟವಾದ ಹವ್ಯಾಸವನ್ನು ಹೆಚ್ಚೆಚ್ಚು ಮಾಡಿ, ಕೂತಲ್ಲೇ ಕೂರಬೇಡಿ, ನಿಂತಲ್ಲೇ ನಿಲ್ಲಬೇಡಿ. ಓಡಾಡ್ತಿರಿ.

910

ವಯಸ್ಸು, ಮನಸ್ಸು ಎಲ್ಲಾ ಮರೆತು ಡ್ಯಾನ್ಸ್ ಮಾಡಿ, ಫಿಟ್‌ನೆಸ್ ಚೆನ್ನಾಗಿರುತ್ತೆ. ಮನಸ್ಸೂ ಖುಷಿಯಾಗಿರುತ್ತೆ.

1010

ಬಾಲಿವುಡ್ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ತಾರಾ, ಈ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Latest Videos