ಅಕ್ಷಯ್‌ ಕುಮಾರ್‌ #DilSe ಥ್ಯಾಂಕ್ಯೂ ಅಭಿಯಾನಕ್ಕೆ ಸ್ಟಾರ್‌ಗಳ ಸಾಥ್‌

First Published 14, Apr 2020, 7:25 PM

ಕೊರೋನಾ ವೈರಸ್‌ನಿಂದ ನಮ್ಮನ್ನೇಲ್ಲಾ ರಕ್ಷಿಸಲು ತಮ್ಮ ಪ್ರಾಣವನ್ನು ಪಣಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ ದೇಶದ ಪೋಲಿಸ್‌, ಡಾಕ್ಟರ್‌ , ನರ್ಸ್‌ಗಳು, ಸರ್ಕಾರಿ ನೌಕರರು, ನಗರ ಪಾಲಿಕೆಯ ಸಿಬ್ಬಂದಿಗಳು, NGO ಹಾಗೂ ಸ್ವಯಂಸೇವಕರು. ಈ ಯೋಧರಿಗೆ ನಾವೆಲ್ಲಾ ಚಿರಋಣಿಗಳು. ಇವರಿಗೆ ಧನ್ಯವಾದ ಅರ್ಪಿಸುವ #DilSeThankYou ಎಂಬ ಅಭಿಯಾನ ಸೋಶಿಯಲ್‌ ಮಿಡೀಯಾದಲ್ಲಿ ಶುರುವಾಗಿದೆ. ನಟ ಅಕ್ಷಯ್‌ ಕುಮಾರ್‌ ಅವರ ಕರೆಗೆ ಬೆಂಬಲಿಸಿ ಬಿ ಟೌನ್‌ನ ಹಲವು ಸ್ಟಾರ್‌ಗಳು ಪ್ಲೇಕಾರ್ಡ್‌ ಹಿಡಿದ ಪೋಟೋ ವಿಡಿಯೋಗಳನ್ನು ಇನ್ಸ್ಟಾಗ್ರಾಮ್‌, ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಈ ಅಭಿಯಾನಕ್ಕೆ ಸಾಮಾನ್ಯ ಜನರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಥ್ಯಾಂಕ್ಸ್ ಹೇಳುವ ಪೋಟೋ ವಿಡೀಯೋಗಳನ್ನು ಅಪ್‌ಲೋಡ್‌ ಮಾಡುವ ಮೂಲಕ ಸಾಥ್‌ ನೀಡಿದ್ದಾರೆ.
ಅಕ್ಷಯ್‌ ಕುಮಾರ್‌.

ಅಕ್ಷಯ್‌ ಕುಮಾರ್‌.

ಶಿಲ್ಪಾ ಶೆಟ್ಟಿ.

ಶಿಲ್ಪಾ ಶೆಟ್ಟಿ.

ಸೋನಾಕ್ಷಿ ಸಿನ್ಹಾ.

ಸೋನಾಕ್ಷಿ ಸಿನ್ಹಾ.

ಬಿಪಾಶಾ ಬಸು.

ಬಿಪಾಶಾ ಬಸು.

ಕರೀಷ್ಮಾ ಕಪೂರ್‌.

ಕರೀಷ್ಮಾ ಕಪೂರ್‌.

ಭೂಮಿ ಪೆಡ್ನೇಕರ್‌.

ಭೂಮಿ ಪೆಡ್ನೇಕರ್‌.

ಮೌನಿ ರಾಯ್‌.

ಮೌನಿ ರಾಯ್‌.

ಡೈನಾ ಪೆಂಟಿ.

ಡೈನಾ ಪೆಂಟಿ.

ಕರಣ್‌ ಸಿಂಗ್‌ ಗ್ರೋವರ್‌.

ಕರಣ್‌ ಸಿಂಗ್‌ ಗ್ರೋವರ್‌.

ಮನೀಶ್‌ ಪೌಲ್‌. ಇವರಲ್ಲದೇ ಬಾಲಿವುಡ್‌ನ ವಿಕ್ಕಿ ಕೌಶಲ್‌, ರವೀನಾ ಟಂಡನ್‌, ರಾಜ್‌ಕುಮಾರ್‌ ರಾವ್‌ ಮುಂತಾದವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಯೋಧರಿಗೆ ಥ್ಯಾಂಕ್ಸ್‌ ಹೇಳಿದ್ದಾರೆ.

ಮನೀಶ್‌ ಪೌಲ್‌. ಇವರಲ್ಲದೇ ಬಾಲಿವುಡ್‌ನ ವಿಕ್ಕಿ ಕೌಶಲ್‌, ರವೀನಾ ಟಂಡನ್‌, ರಾಜ್‌ಕುಮಾರ್‌ ರಾವ್‌ ಮುಂತಾದವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಯೋಧರಿಗೆ ಥ್ಯಾಂಕ್ಸ್‌ ಹೇಳಿದ್ದಾರೆ.

loader