ಬಾಲಿವುಡ್ ಸೆಲೆಬ್ರೆಟಿಗಳ ಹೋಳಿ ಪಾರ್ಟಿಯ ಥ್ರೋ ಬ್ಯಾಕ್ ಫೋಟೋ ವೈರಲ್!
ಬಣ್ಣಗಳ ಹಬ್ಬ ಹೋಳಿಯನ್ನು ದೇಶದೆಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಕೋವಿಡ್ 19 ಕಾರಣದಿಂದ ಈ ವರ್ಷ ಹಬ್ಬದ ಸಂಭ್ರಮವೇ ಇಲ್ಲವಾಗಿದೆ. ಬಾಲಿವುಡ್‌ನ ಸೆಲೆಬ್ರೆಟಿಗಳು ಹೋಳಿಯನ್ನು ವಿಶೇಷವಾಗಿ ಅಚರಿಸುವುದು ಸಾಮಾನ್ಯ. ಈ ಸಮಯದಲ್ಲಿ ಸ್ಟಾರ್ಸ್‌ನ ಹೋಳಿ ಹಬ್ಬದ ಹಳೆಯ ಫೋಟೋಗಳು ವೈರಲ್ ಆಗಿವೆ.

ಅಭಿಷೇಕ್ ಬಚ್ಚನ್‌ರ ಹೋಳಿ ಹಬ್ಬದ ಫೋಟೋವೊಂದು ವೈರಲ್, ಆಗಿದ್ದು ಅದರಲ್ಲಿ ನಟ ಪತ್ನಿ ಐಶ್ವರ್ಯಾರ ಕಾಲು ಮೇಲೆ ಮಲಗಿದ್ದು ಜೊತೆಗೆ ಮಗಳು ಆರಾಧ್ಯಾ ಸಹ ಕಂಡುಬಂದಿದ್ದಾಳೆ.

ಪ್ರಿಯಾಂಕಾ ಚೋಪ್ರಾ ಫ್ರೆಂಡ್ಸ್ ಜೊತೆಗಿನ ಹೋಳಿಹಬ್ಬ.

ಹೋಳಿ ಹಬ್ಬದಲ್ಲಿ ಸೋನಾಕ್ಷಿ ಸಿನ್ಹಾ. ಇನ್ನೊಂದು ಫೋಟೋದಲ್ಲಿ ಮಕ್ಕಳ ಜೊತೆ ಬಣ್ಣವಾಡುತ್ತಿರುವ ಕರೀಷ್ಮಾ ಕಪೂರ್

ಮಗಳು ಇಶಾ ಡಿಯೋಲ್, ಅಳಿಯ ಭಾರತ್ ತಖ್ತಾನಿ ಮತ್ತು ಮೊಮ್ಮಗ್ಗಳು ರಾಧ್ಯಾ ಜೊತೆ ಹೇಮಾ ಮಾಲಿನಿ.

ಹೋಳಿಯ ಮಸ್ತಿ ಮೂಡ್‌ನಲ್ಲಿ ಆಲಿಯಾ ಭಟ್, ವರುಣ್ ಧವನ್ ಹಾಗೂ ಕಾರ್ತಿಕ್ ಆರ್ಯನ್.

ಪತ್ನಿ ಗೌರಿ ಜೊತೆ ಬಣ್ಣಗಳಲ್ಲಿ ಮುಳುಗಿರುವ ಶಾರುಖ್ ಖಾನ್. ಈ ಫೋಟೋ ಇನ್ನೂ ಯಾವ ಹಿಟ್ ಸಿನಿಮಾಗಳನ್ನು ನೀಡದ ಶಾರುಖ್‌ರ ಬಾಲಿವುಡ್‌ನ ಆರಂಭದ ದಿನಗಳದ್ದಾಗಿದೆ.

ಪತ್ನಿ ಜಯಾ ಬಚ್ಚನ್, ಮಗ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಮತ್ತು ಮಗಳು ಶ್ವೇತಾ ಬಚ್ಚನ್ ಜೊತೆ ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಚ್ಚನ್.

ಸ್ನೇಹಿತರೊಂದಿಗೆ ಹೋಳಿ ಸೆಲೆಬ್ರೆಟ್ ಮಾಡಿದ್ದರು ಆಲಿಯಾ ಭಟ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ.

ಪ್ರೀತಿ ಜಿಂಟಾ, ಅತುಲ್ ಅಗ್ನಿಹೋತ್ರಿ, ಅರ್ಪಿತಾ ಖಾನ್ ಮತ್ತು ಸೋನಾಕ್ಷಿ ಸಿನ್ಹಾ.

ಸನ್ನಿ ಲಿಯೋನ್ ಪತಿ ಮತ್ತು ಮಕ್ಕಳೊಂದಿಗೆ ಬಣ್ಣಗಳ ಹಬ್ಬವನ್ನು ಆಚರಿಸಿದ್ದು ಹೀಗೆ.