ಅಕ್ಷಯ್‌ -ಅಜಯ್ ಎಲ್ಲ‌ ಫೇಮಸ್‌ ಫ್ಯಾಮಿಲಿಯ ಬಾಲಿವುಡ್‌ ಅಳಿಯಂದಿರು

First Published 27, Aug 2020, 2:57 PM

ಅಕ್ಷಯ್ ಕುಮಾರ್ ಅಜಯ್ ದೇವಗನ್ ಸೇರಿ ಹಲವು ನಟರು ಫೇಮಸ್‌ ಬಾಲಿವುಡ್ ಸೆಲೆಬ್ರೆಟಿ ಫ್ಯಾಮಿಲಿಯ ಮಕ್ಕಳನ್ನು ಪ್ರೀತಿಸಿ ಮದುವೆಯಾಗಿದ್ದಾರೆ.ಬಾಲಿವುಡ್‌ನ ಫ್ಯಾಮಿಲಿಯ  ಅಳಿಯಂದಿರು ಇವರು.

ಅಕ್ಷಯ್ ಕುಮಾರ್ ಅನೇಕ ನಟಿಯರೊಂದಿಗೆ ಸಂಬಂಧ ಹೊಂದಿದ್ದರೂ, ಅಂತಿಮವಾಗಿ ಸೂಪರ್ ಸ್ಟಾರ್ ರಾಜೇಶ್ ಖನ್ನಾರ ಪುತ್ರಿ ಟ್ವಿಂಕಲ್ ಖನ್ನಾರನ್ನು ಮದುವೆಯಾಗಿದ್ದಾರೆ.

ಅದೇ ಸಮಯದಲ್ಲಿ, ನವಾಬ್‌ ಕುಟುಂಬಕ್ಕೆ ಸೇರಿದ ಸೈಫ್ ಅಲಿ ಖಾನ್ ಪ್ರೀತಿಸಿದ್ದು ಪ್ರಸಿದ್ಧ ಕಪೂರ್‌ ಫ್ಯಾಮಿಲಿಯ ಕುಡಿಯನ್ನು. ರಣಧೀರ್ ಕಪೂರ್ ಪುತ್ರಿ ಕರೀನಾ ಕಪೂರ್‌ರನ್ನು ಮದುವೆಯಾಗಿದ್ದಾರೆ.

ಕುಮಾರ್ ಗೌರವ್ ಸುನಿಲ್ ದತ್ ಪುತ್ರಿ ನಮ್ರತಾ ದತ್‌ರನ್ನು ಮದುವೆಯಾಗಿ ದತ್ ಕುಟುಂಬದ ಅಳಿಯರಾದರು.

ದಕ್ಷಿಣದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಅಳಿಯ ಚಿತ್ರನಟ ಮತ್ತು ನಿರ್ಮಾಪಕ ಧನುಷ್.

ಅಜಯ್ ದೇವಗನ್ ಚಲನಚಿತ್ರದ ಫೇಮಸ್‌ ನಟಿ ತನುಜಾ ಮಗಳಾದ ಕಾಜೋಲ್ ಅವರನ್ನು ವರಿಸಿದ್ದಾರೆ.

ಆಯುಷ್ ಶರ್ಮಾ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾಳ ಕೈ ಹಿಡಿದು, ಸಲೀಮ್ ಖಾನ್  ಅಳಿಯರಾಗಿದ್ದಾರೆ.

ರಂಗ್ ದೇ ಬಸಂತಿ ಖ್ಯಾತಿಯ ನಟ ಕುನಾಲ್ ಕಪೂರ್ ಅಮಿತಾಬ್ ಬಚ್ಚನ್ ಸಹೋದರ ಅಜಿತಾಬ್ ಬಚ್ಚನ್‌ರ ಅಳಿಯ. ಅವರು ನೈನಾ ಬಚ್ಚನ್ ಅವರನ್ನು ಮದುವೆಯಾಗಿದ್ದಾರೆ.

ನಟ-ನಿರ್ಮಾಪಕ ಅತುಲ್ ಅಗ್ನಿಹೋತ್ರಿ ಸಲ್ಮಾನ್ ಖಾನ್ ಅವರ ಸಹೋದರಿ ಅಲ್ವಿರಾ ಖಾನ್ ಪತಿ.

ಸೈಫ್ ಆಲಿ ಖಾನ್ ತಂಗಿ ಸೋಹಾ ಅಲಿ ಖಾನ್ ಅವರನ್ನು ವಿವಾಹವಾಗಿ ಕುನಾಲ್ ಖೇಮು ನವಾವ್‌ ಕುಟುಂಬದ ಆಳಿಯ ಈಗ.

ಅರ್ಜುನ್ ಕಪೂರ್ ಕೂಡ ಸಲ್ಮಾನ್ ಖಾನ್ ಕುಟುಂಬದ ಅಳಿಯನಾಗಬೇಕಿತ್ತು. ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು. ಬ್ರೇಕಪ್‌ ನಂತರ ಅರ್ಪಿತಾ ಆಯುಷ್ ಶರ್ಮಾರನ್ನು ಮದುವೆಯಾದಳು.

ಅಭಿಷೇಕ್ ಬಚ್ಚನ್ ಕಪೂರ್ ಕುಟುಂಬದ ಅಳಿಯನಾಗಬೇಕಿತ್ತು. ಕಪೂರ್ ಕುಟುಂಬದ ಮಗಳು ಕರಿಷ್ಮಾ ಕಪೂರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಆ ಸಂಬಂಧ ವಿಫಲವಾಯಿತು. ಅಭಿಷೇಕ್ ಐಶ್ವರ್ಯಾ ಮದುವೆಯಾಗಿದ್ದಾರೆ.

loader