ತೆರೆ ಮೇಲೆ ಆದೃಷ್ಟ ಪರೀಕ್ಷಿಸಲು ಹೋಗಿ ಫ್ಲಾಪ್‌ ಆದ ಸಿಂಗರ್ಸ್‌!

First Published 3, Oct 2020, 5:02 PM

ತಮ್ಮ ಕ್ಷೇತ್ರ ಬಿಟ್ಟು ಹೊಸದರಲ್ಲಿ ಆದೃಷ್ಟ ಪರೀಕ್ಷಿಸುವ ಪ್ರಯತ್ನವನ್ನು ಹಲವು ಮಾಡುತ್ತಾರೆ. ಹಾಗೆ ಬಾಲಿವುಡ್ ಗಾಯಕರು ತಮ್ಮ ವೃತ್ತಿಜೀವನಕ್ಕೆ ಹೊಸ ಆಯಾಮ ನೀಡಲು ನಿರ್ಧರಿಸಿ ನಟನೆಯಲ್ಲಿ ತೊಡಗಿಸಿಕೊಂಡಿದ್ದನ್ನು ನಾವು ನೋಡಿದ್ದೇವೆ. ಆದರೆ ಈ ಪ್ರಯತ್ನದಲ್ಲಿ ಯಶಸ್ಸು ಕಾಣಲಿಲ್ಲ. ತೆರೆ ಮೇಲೆ ಆದೃಷ್ಟ ಪರೀಕ್ಷಿಸಲು ಹೋಗಿ ಫ್ಲಾಪ್‌ ಆದ ಫೇಮಸ್‌ ಸಿಂಗರ್‌ಗಳ ಬಗ್ಗೆ ಇಲ್ಲಿದೆ.

ಬಾಲಿವುಡ್‌ ಸಿಂಗರ್‌ಗಳು ಸಿನಿಮಾದಲ್ಲಿ ನಟಿಸಿದಾಗ ಯಶಸ್ಸು ಕಾಣಲಿಲ್ಲ ಏಕೆಂದರೆ ಭಾಗಶಃ ಅವರ ನಟನಾ ಕೌಶಲ್ಯದಿಂದಾಗಿ  ಅಭಿಮಾನಿಗಳು ಅವರನ್ನು ನಟರಂತೆ ನೋಡಲಿಲ್ಲ. ಇದು ಅವರನ್ನು ಗಾಯನಕ್ಕೆ ಮರಳುವಂತೆ ಮಾಡಿತು.

ಹಿಮೇಶ್ ರೇಶಮ್ಮಿಯಾ:

ಹಿಮೇಶ್ ಅವರ ಮೂಗಿನ ಧ್ವನಿಯ ವಿಶಿಷ್ಟ ಸ್ಟೈಲ್‌ನಿಂದ ಯಶಸ್ವಿಯಾದರು. ಆದರೆ, ಅವರು ನಟರಾಗಲು ಪ್ರಯತ್ನಿಸಿದಾಗ ಸಿನಿಮಾಗಳು ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವಲ್ಲಿ ವಿಫಲವಾದವು, ಆದರೆ ಅವರ ಎಲ್ಲಾ ಚಲನಚಿತ್ರಗಳ ಹಾಡುಗಳು ಹಿಟ್‌ ಆದವು.

ಲಕ್ಕಿ ಅಲಿ :

ಸುಂದರವಾದ ಧ್ವನಿಯನ್ನು ಹೊಂದಿರುವ ಗಾಯಕ, ಲಕ್ಕಿ ಅಲಿ, ಅನೇಕರ ಹೃದಯ ಗೆದ್ದಿದ್ದಾರೆ. ಆದರೆ ಸುರ್ ಚಿತ್ರದ ನಟನಾಗಿ ತೆರೆ ಮೇಲೆ ಕಾಣಿಸಿಕೊಳ್ಳುವ ತಪ್ಪು ಮಾಡಿದರು. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಯಶಸ್ವಿಯಾಗಲಿಲ್ಲ. ಅಂದಿನಿಂದ, ಲಕ್ಕಿ ಅಲಿ ತೆರೆ ಮೇಲೆ ಕಂಡಿದ್ದು ಕಡಿಮೆ.

ಬಪ್ಪಿ ಲಹರಿ:

80ರ ಸಂಗೀತ ನಿರ್ದೇಶಕ ಬಪ್ಪಿ ಲಹರಿ ತಮ್ಮ ನಟನಾ ಕೌಶಲ್ಯದಿಂದ ಅಭಿಮಾನಿಗಳ ಗಮನ ಸೆಳೆಯಲಿಲ್ಲ. 'ಇಟ್ಸ್ ರಾಕಿಂಗ್-ಡಾರ್ಡ್-ಇ-ಡಿಸ್ಕೋ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಸಿನಿಮಾ ಶೋಚನೀಯವಾಗಿ ನಿರಾಶೆಗೊಳಿಸಿತು.

ಸೋನು ನಿಗಮ್:

ಬಾಲಿವುಡ್‌ನ ಶ್ರೇಷ್ಠ ಗಾಯಕರಲ್ಲಿ ಒಬ್ಬರಾದ ಸೋನು ನಿಗಮ್ ಭಾರತೀಯ ಮ್ಯೂಸಿಕ್‌ ಇಂಡಸ್ಟ್ರಿಯಲ್ಲಿ  ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಜಾನಿ ದುಷ್ಮನ್-ಏಕ್ ಅನೋಖಿ ಕಹಾನಿ ಚಿತ್ರದ ಇವರ ಪಾತ್ರ ಫ್ಯಾನ್ಸ್‌ ಗಮನ ಸೆಳೆಯಲಿಲ್ಲ.

ಆದಿತ್ಯ ನಾರಾಯಣ್:

ಲೆಜೆಂಡರಿ ಗಾಯಕ, ಉದಿತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ಒಳ್ಳೆ ಗಾಯಕ ಎನ್ನುವುದರಲ್ಲಿ ಅನುಮಾನವಿಲ್ಲ. ಸ್ಟಾರ್ ಕಿಡ್ ಆಗಿರುವುದರಿಂದ, ಈತನಿಗೆ ದಾರಿ ಸುಲಭ ಎಂದು ಭಾವಿಸಬಹುದು. ಆದರೆ ಆದಿತ್ಯನಿಗೆ ಅದು ಆಗಲಿಲ್ಲ. 2010ರಲ್ಲಿ ವಿಕ್ರಮ್ ಭಟ್ ನಿರ್ದೇಶಿಸಿದ ಶಾಪಿತ್‌ನಲ್ಲಿ ನಟನಾ ಅದೃಷ್ಟವನ್ನು ಪ್ರಯತ್ನಿಸಿದರು. ಆದರೆ ಫ್ಲಾಪ್‌ ಆದರು.

ಅಭಿಜೀತ್ ಸಾವಂತ್ :

ಇಂಡಿಯನ್ ಐಡಲ್ ವಿನ್ನರ್‌ 2009 ರಲ್ಲಿ ನಟಿಸಲು ನಿರ್ಧರಿಸಿ ಲಾಟರಿ ಚಿತ್ರದೊಂದಿಗೆ ಬಾಲಿವುಡ್‌ನಲ್ಲಿ ಪಾದಾರ್ಪಣೆ ಮಾಡಿದರು. ಆದರೆ ಅತ್ಯಂತ ಕೆಟ್ಟದಾಗಿ ಫ್ಲಾಪ್‌ ಆದರು.

ಅತೀಫ್ ಅಸ್ಲಾಂ:

ಅತೀಫ್ ಅಸ್ಲಾಂರ ಸುಂದರ ಕಂಠದಿಂದಾಗಿ ಸಖತ್‌  ಮಹಿಳಾ ಫ್ಯಾನ್ಸ್‌ ಗಳಿಸಿದ್ದರು. ಅವರ ಏಕೈಕ ಚಿತ್ರ ಬೋಲ್ ಗಲ್ಲಾಪೆಟ್ಟಿಗೆಯಲ್ಲಿ ಶೋಚನೀಯವಾಗಿ ವಿಫಲವಾಗಿದೆ.

ಮಿಕಾ ಸಿಂಗ್:

ಮಿಕಾ ಸಿಂಗ್ ಹಲವಾರು ಪ್ರಯತ್ನಗಳನ್ನು ಮಾಡಿದರೂ ನಟನಾಗಲು ವಿಫಲರಾದರು. ನಂತರ 2011ರಲ್ಲಿ ಅವರು ಬಾಲಿವುಡ್‌ನಲ್ಲಿ ನಟಿಸುವ ಆಲೋಚನೆಯನ್ನು ಬಿಟ್ಟು, ಕೇವಲ ಸಿಂಗಿಂಗ್‌ ಕಡೆ  ಮಾತ್ರ ಗಮನಹರಿಸಲು ನಿರ್ಧರಿಸಿದರು.

loader