ಕೊನೆಗೂ ರಿವೀಲ್‌ ಆಯ್ತು ಸಂಜಯ್ ಕಪೂರ್ ಪತ್ನಿ ಮಹೀಪ್ ಬ್ಯಾಂಕ್‌ ಅಕೌಂಟ್‌ ಡಿಟೇಲ್ಸ್ ?

First Published 18, May 2020, 4:05 PM

ಬಾಲಿವುಡ್‌ ಚಿತ್ರರಂಗದ ನಟ ಹಾಗೂ ನಿರ್ಮಾಪಕ ಸಂಜಯ್ ಕಪೂರ್ ಪತ್ನಿ ಮಹೀಪ್‌ ಕಪೂರ್‌ ಹೇಗಿದ್ದಾರೆ ನೋಡಿದ್ದೀರಾ?

ಸಂಜಯ್ ಕಪೂರ್ ಹಾಗೂ ಮಹೀಪ್‌ ಸಂದು 1997ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮಹೀಪ್ 1999ರಲ್ಲಿ ಶರಣ್ಯ ಕಪೂರ್‌ಗೆ ಜನ್ಮ ನೀಡಿದ್ದಾರೆ.

ಎರಡನೇ ಮಗು ಜಹಾನ್‌ನನ್ನು 2005ರಲ್ಲಿ ಬರಮಾಡಿಕೊಂಡರು.

ಮಹೀಪ್‌ ಕಪೂರ್ ಸೋಷಿಯಲ್‌ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್.

ಮಹೀಪ್‌ ಕಪೂರ್‌ ಮೂಲತಃ ಪಂಜಾಬ್‌ನವರು.

ಮಹೀಪ್‌ ಕಪೂರ್‌ ಮೂಲತಃ ಪಂಜಾಬ್‌ನವರು.

ವೃತ್ತಿಯಲ್ಲಿ ಜ್ಯುವೆಲರಿ ಡಿಸೈನರ್‌.

ವೃತ್ತಿಯಲ್ಲಿ ಜ್ಯುವೆಲರಿ ಡಿಸೈನರ್‌.

ತಬ್ಬು ಹಾಗೂ ಸುಷ್ಮಿತಾ ಸೇನ್‌ನ ಡೇಟ್‌ ಮಾಡಿದ ನಂತರ ಮಹೀಪ್‌ನನ್ನು ಮದುವೆಯಾದರು.

ವಿದೇಶದಲ್ಲಿ ವಾಸವಿದ್ದ ಮಹೀಪ್‌ ಬಾಲಿವುಡ್‌ಗೆ ಎಂಟ್ರಿ ನೀಡಲು ಭಾರತಕ್ಕೆ ಬಂದರಂತೆ.

ತಮ್ಮ ಮೊದಲ ಚಿತ್ರ ವಿಫಲವಾದ ಕಾರಣ ಮಹೀಪ್‌ ಪ್ರೊಫೆಷ್ನಲ್  ಕೆಲಸ ಆರಂಭಿಸಿದ್ದರು.

ಎರಡು ವರ್ಷಗಳ ಕಾಲ ಪ್ರೀತಿಸಿದ್ದರು.

ಎರಡು ವರ್ಷಗಳ ಕಾಲ ಪ್ರೀತಿಸಿದ್ದರು.

loader