ಸಲ್ಮಾನ್ ಖಾನ್ ತಂಗಿ ಅರ್ಪಿತಾ ಹೇಗಿದ್ದಾರೆ ನೋಡಿ; ಎರಡು ಮಕ್ಕಳ ತಾಯಿ!

First Published 31, Dec 2019, 12:08 PM

ಬಾಲಿವುಡ್ ಬಾಕ್ಸ್‌ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಮುದ್ದು ಹಾಗೂ ಪ್ರೀತಿಯ ತಂಗಿ ಅರ್ಪಿತಾ ಖಾನ್  ಕೆಲ ದಿನಗಳ ಹಿಂದೆ ಕುಟುಂಬಕ್ಕೆ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸಂತಸದ ಕ್ಷಣವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅರ್ಪಿತಾ ಏನ್‌ ಮಾಡಿಕೊಂಡಿದ್ದಾರೆ ಅವರ ಜೀವನ ಕಥೆ ಇಲ್ಲಿದೆ  ನೋಡಿ. 
 
ಮುಸ್ಲಿಂ ಕುಟುಂಬದವರು ಅರ್ಪಿತಾಳನ್ನು ದತ್ತು ಪಡೆದುಕೊಂಡರೂ ಹಿಂದೂ ಸಂಪ್ರದಾಯದಂತೆ ಮದುವೆಯಾದರು.

ಹಿಮಾಚಲ ಪ್ರದೇಶದ ಮಂತ್ರಿಯೋರ್ವರ  ಪುತ್ರ ಆಯೂಷ್  ಶರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವೃತ್ತಿಯಲ್ಲಿ ಅರ್ಪಿತಾ ಫ್ಯಾಷನ್ ಮಾರ್ಕೆಟಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಮಾಡಿದ್ದಾರೆ.

ಅರ್ಪಿತಾ ಮದುವೆ ದಿನ ಸಲ್ಮಾನ್ ಖಾನ್  ರೋಲ್ಸ್‌ ರಾಯಲ್ಸ್ ಗಿಫ್ಟ್‌ ನೀಡಿದ್ದರು.

ಸಲ್ಮಾನ್ ಖಾನ್ ಪ್ರತಿ ಸಲವೂ ಕೋರ್ಟ್‌ ತೀರ್ಪನ್ನು ಕೇಳಲು ಹೋದಾಗ ಅರ್ಪಿತಾಳನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರಂತೆ.

ಅರ್ಪಿತಾ ಹಿರಿಯ ಪುತ್ರನ ಹೆಸರು ಆಹಿಲ್ ಶರ್ಮಾ

ಅರ್ಪಿತಾ ಹಿರಿಯ ಪುತ್ರನ ಹೆಸರು ಆಹಿಲ್ ಶರ್ಮಾ

ಕಿರಿಯ ಪುತ್ರಿಯ ಹೆಸರು ಆಯುತ್ ಶರ್ಮಾ

ಕಿರಿಯ ಪುತ್ರಿಯ ಹೆಸರು ಆಯುತ್ ಶರ್ಮಾ

ಇಬ್ಬರೂ ಒಬ್ಬರನೊಬ್ಬರ ಹೆಸರನ್ನು ಟ್ಯಾಟು ಹಾಕಿಸಿಕೊಂಡಿದ್ದಾರೆ.

ಇವರ ಮದುವೆ ಅಮಂತ್ರಣ ಪತ್ರಿಕೆ ವಿಭಿನ್ನವಾಗಿತ್ತು. ಇವರು ಹಾಕಿಸಿಕೊಂಡಿದ್ದ ಟ್ಯಾಟೂ ಡಿಸೈನ್‌ನನ್ನೇ ಮದುವೆ ಕಾರ್ಡ್‌ ಡಿಸೈನ್ ಆಗಿ ಮಾಡಿಸಿದ್ದಾರೆ.

ಅರ್ಪಿತಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುತ್ತಾರೆ.

loader