ರಕ್ಷಣೆ ಅಂದ್ರೆ ಇದಪ್ಪಾ; ಕ್ಯಾಮೆರಾಗಳಿಗೆ ಅಂಜದೆ ಪಿಪಿ ಕಿಟ್ ಧರಿಸಿ ಬಂದ ನಟಿ!
ಪಿಪಿ ಕಿಟ್ ವಿತ್ ಮಾಸ್ಕ್ ಹಾಗೂ ಗ್ಲೌಸ್ ಧರಸಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಟಿ ರಕುಲ್ ಪ್ರೀತ್ ಲುಕ್ ನೋಡಿ ಅಭಿಮಾನಿಗಳು ಭೇಷ್ ಎಂದಿದ್ದಾರೆ..

ಬಾಲಿವುಡ್ ಸುಂದರಿ ರಕುಲ್ ಪ್ರೀತ್ ಸಿಂಗ್ ಏರ್ ಪೋರ್ಟ್ ಲುಕ್ ವೈರಲ್ ಆಗಿದೆ.

ಫಿಟ್ ಮಾಡ್ರನ್ ವೇರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ರಕುಲ್ ಈಗ ಪಿಪಿ ಟಿಕ್ ಧರಿಸಿದ್ದಾರೆ.

ಪಿಪಿ ಕಿಟ್, ಗ್ಲೌಸ್ ಹಾಗೂ ಮಾಸ್ಕ್ ಮೂರು ಬಿಳಿ ಬಣ್ಣದಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ರಕುಲ್ ಆರೋಗ್ಯ ಕಾಳಜಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ನಾನು ಮಾತ್ರವಲ್ಲ ನನ್ನ ಜೊತೆ ಇರುವವರೂ ಧರಿಸಿದ್ದಾರೆ ಎಂದು ರಕುಲ್ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದರು.

ಈ ಲುಕ್‌ನಲ್ಲಿ ರಕುಲ್ ಮುಂಬೈನಿಂದ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.

ಬುಧವಾರ ರಕುಲ್ ಜಾಗಿಂಗ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

ಮೂರು ತಿಂಗಳುಗಳ ಕಾಲ ಮನೆಯಲ್ಲಿಯೇ ಕಾಲ ಕಳೆದ ರಕುಲ್ ಇದೇ ಮೊದಲ ಬಾರಿಗೆ ಪ್ರಯಾಣಿಸುತ್ತಿರುವುದು.

ವಿಶ್ವ ಪರಿಸರ ದಿನದಂದು ರಕುಲ್ ಮಾಂಸ ತ್ಯಜಿಸಿ ಸಸ್ಯಹಾರಿ ಆಗಿ, Try Vegan ಎಂದು ಮನವಿ ಮಾಡಿಕೊಂಡದರು.

ಸ್ಟ್ರೀಟ್ ಆರ್ಮಿ ಫ್ಯಾಮಿಲಿ ಸೇರುವ ರಕುಲ್ ಸರ್ಕಾರದ ನಿಯಮಗಳನ್ನು ಚಾಚು ತಪ್ಪದೆ ಫಾಲೋ ಮಾಡುತ್ತಾರಂತೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.