ತಿಂಡಿ ಸೇವಿಸುತ್ತಿದ್ದ ನಟಿಯ ತಟ್ಟೆಯಲ್ಲಿ ಹುಳ; ಈಗ್ಯಾಕೆ ವಿಡಿಯೋ ವೈರಲ್ ಆಯ್ತು?

First Published 5, Apr 2020, 4:41 PM

ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ ಚೋಪ್ರಾ  ಕೆಲ ವರ್ಷಗಳ ಹಿಂದೆ ಖ್ಯಾತ ಹೋಟೆಲ್‌ಗೆ ಭೇಟಿ ನೀಡಿ ತಿಂಡಿ ಸೇವಿಸುತ್ತಿದ್ದಾಗ  ತಟ್ಟೆಯಲ್ಲಿ  ಹುಳ ಕಾಣಿಸಿಕೊಂಡ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು . ಅದೇ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.....

ಬಾಲಿವುಡ್‌ ಪ್ರಿಯಾಂಕ ಚೋಪ್ರಾ ಸಹೋದರಿ ಮೀರಾ ಚೋಪ್ರಾ

ಅಮೇದಾಬಾದ್‌ನ 5 ಸ್ಟಾರ್‌ ಹೋಟೆಲ್‌ನಲ್ಲಿ ಆಹಾರ ಸೇವಿಸುವಾಗ ತಟ್ಟೆಯಲ್ಲಿ ಕಾಣಿಸಿಕೊಂಡ ಹುಳ.

ಅದೇ ಹೋಟೆಲ್‌ನಲ್ಲಿ ವಾಸವಿದ್ದ ಮೀರಾಗೆ ಎರಡು-ಮೂರು ದಿನಗಳಿಂದ ಆರೋಗ್ಯದಲ್ಲಿ ಏರು ಪೇರು ಆಗುತ್ತಿತ್ತು .

ಆಹಾರದಲ್ಲಿ ಹುಳ ಕಂಡ ನಂತರ ಸತ್ಯ ತಿಳಿದಿತ್ತು ಎಂದು ಮಾತನಾಡಿದ್ದಾರೆ.

ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಮಿಂಚುತ್ತಿರುವ ಮೀರಾ ಚೋಪ್ರಾ

2005ರಲ್ಲಿ Anbe Aaruyire ಚಿತ್ರದ ಮೂಲಕ ಕಾಲಿವುಡ್‌ನಲ್ಲಿ ಜರ್ನಿ ಶುರು ಮಾಡಿದ್ದಾರೆ.

2008ರಲ್ಲಿ Vaana ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.

2014ರಲ್ಲಿ Gang of Ghosts ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

2017ರಲ್ಲಿ  'One' ಚಿತ್ರದ ಮೂಲಕ ಹಾಲಿವುಡ್‌ನಲ್ಲೂ ಮಿಂಚಿದ್ದಾರೆ.

ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ  ಈಗ ಚರ್ಚೆ ಆಗುತ್ತಿದೆ.

loader