ತಾಯಿ ಗಗನ ಸಖಿ, ಪುತ್ರಿ ಖ್ಯಾತ ನಟಿ; ಇವರಿಬ್ಬರದು ಲಂಕಾದಲ್ಲೊಂದು ಹೊಟೇಲ್!

First Published 23, Feb 2020, 2:57 PM

ಮಾಡಲ್‌ ಕಮ್‌ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ದಿನೇ ದಿನೇ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ಜಾಕ್ವೆಲಿನ್‌ ರಿಯಲ್‌ ಬ್ಯಾಕ್‌ ಗ್ರೌಂಡ್‌ ಏನು ಗೊತ್ತಾ? ಇಲ್ಲಿದೆ ನೋಡಿ!
 
ಜಾಕ್ವೆಲಿನ್ ಮೂಲತಃ ಶ್ರೀಲಂಕಾದ ಹುಡುಗಿ. 2006 ರಲ್ಲಿ ಮಿಸ್‌ ಯೂನಿವರ್ಸ್ ಪೇಟೆಂಟ್ ವಿಜೇತೆ.

ಮಾಸ್‌ ಕಮ್ಯೂನಿಕೇಶನ್‌ನಲ್ಲಿ ಪದವಿ ಪಡೆದಿದ್ದಾರೆ.

ಜಾಕ್ವೆಲಿನ್ ತಾಯಿ ಗಗನ ಸಖಿ.

ಜಾಕ್ವೆಲಿನ್ ತಾಯಿ ಗಗನ ಸಖಿ.

ಕುಕ್ಕಿಂಗ್‌ ಅಂದ್ರೆ ಜಾಕ್ವೆಲಿನ್‌ಗೆ ಪಂಚಪ್ರಾಣ.

ಫಿಟ್ನೆಸ್‌ ಮತ್ತು ಆರ್ಗ್ಯಾನಿಕ್‌ ಫುಡ್‌ ಬಗ್ಗೆ ಪ್ರಚಾರ ಮಾಡಲು ಜಾಕ್ವೆಲಿನ್ ಡಾಕ್ಯೂಮೆಂಟ್ರಿ ಮಾಡುತ್ತಾರೆ.

ಶ್ರೀಲಂಕಾದಲ್ಲಿ 'Kaema Suta' ಎಂದು ಹೊಟೇಲ್‌ ತೆರೆದಿದ್ದಾರೆ.

ಬಾಲಿವುಡ್‌ನಲ್ಲಿ ಜಾಕ್ವೆಲಿನ್‌ಗೆ ಸೋನಂ ಕಪೂರ್‌ ಬೆಸ್ಟ್‌ ಫ್ರೆಂಡ್.

ಸುಮಾರು 8 ಭಾಷೆಗಳನ್ನು ಸುಲಭವಾಗಿ ಮಾತನಾಡುತ್ತಾರೆ.

ಹಾರ್ಸ್‌ ರೈಡಿಂಗ್ ಜಾಕ್ವೆಲಿನ್‌ ಫೇವರೆಟ್‌ ಸ್ಪೋರ್ಟ್ಸ್.

ಜಾಕ್ವೆಲಿನ್ ಮೊದಲ ಬಾಯ್‌ ಫ್ರೆಂಡ್‌ ಫ್ರಿನ್ಸ್‌ ಆಫ್‌ ಬ್ರಾಮಿ.