ಲೆದರ್ ಸ್ಕರ್ಟ್‌ನಲ್ಲಿ ಬಾಲಿವುಡ್ ನಟಿಯರ ವಿಂಟರ್ ಲುಕ್!
First Published Nov 24, 2020, 5:12 PM IST
ಸೀಸನ್‌ಗೆ ತಕ್ಕ ಹಾಗೆ ಔಟ್‌ಫಿಟ್‌ಗಳು ಬದಲಾಗುತ್ತಿರುತ್ತವೆ. ಹಾಗೆ ಫ್ಯಾಷನ್ ಕೂಡ. ಚಳಿಗಾಲದ ಫ್ಯಾಷನ್ ಬಗ್ಗೆ ಯೋಚಿಸುತ್ತಿದರೆ ನಿಮ್ಮ ನೆಚ್ಚಿನ ಬಾಲಿವುಡ್ ದಿವಾಸ್ ವಿಂಟರ್‌ಲುಕ್ ನಿಮಗೆ ಖಂಡಿತ ಸ್ಪೂರ್ತಿ ನೀಡುತ್ತದೆ.

ಲೆದರ್ ಸ್ಕರ್ಟ್‌ಗಳು ವಿಂಟರ್ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಲ್ಲೊಂದು. ಬಾಲಿವುಡ್ ನಟಿಯರು ಲೆದರ್ ಸ್ಕರ್ಟ್ ಲುಕ್ ಹೇಗೆ ಕ್ಯಾರಿ ಮಾಡಿದ್ದಾರೆ ನೋಡಿ.

ದೀಪಿಕಾ ಪಡುಕೋಣೆ:
ಬಾಲಿವುಡ್‌ನ ದಿವಾ ದೀಪಿಕಾ ಅನೇಕ ಬಾರಿ ಲೆದರ್ ಸ್ಕರ್ಟ್ ಧರಿಸಿರುವುದನ್ನು ಕಾಣಬಹುದು. ಒಮ್ಮೆ ಕಪ್ಪು ಬಾಡಿಕಾನ್ ಲೆದರ್ ಸ್ಕರ್ಟ್‌ಗೆ ವೈಟ್ ಟ್ಯಾಂಕ್ ಟಾಪ್ ಧರಿಸಿದ್ದರೆ, ಇನ್ನೊಮ್ಮೆ ಕಪ್ಪು ಹೈ ಕಾಲರ್ ಟಾಪ್ ಜೊತೆ ಕಾಣಿಸಿಕೊಂಡಿದ್ದರು. ಈ ಫೋಟೋದಲ್ಲಿ ಆಕಾಶ ನೀಲಿ ಬಣ್ಣದ ಸ್ಕರ್ಟ್ ಜೊತೆ ಕಪ್ಪು ಮತ್ತು ಬಿಳಿ ಗೆರೆಯ ಟಾಪ್ ಅನ್ನು ಪೇರ್ ಮಾಡಿ ಪೋನಿಟೇಲ್ ಹಾಗೂ ಮಿನಿಮಮ್ ಮೇಕಪ್‌ನಿಂದ ತನ್ನ ಲುಕ್ ಪೂರ್ಣಗೊಳಿಸಿದ್ದಾರೆ ದೀಪಿಕಾ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?