ಏನೇನ್ ಅವತಾರ ತಾಳ್ತಾಳೋ ಡಿಪ್ಪಿ? ಇದು ಪದ್ಮಾವತಿಯ ದಶಾವತಾರಗಳು!
ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ತಮ್ಮ ಚಿತ್ರದ ಪಾತ್ರ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚೂಸಿ. ಸ್ಯಾಂಡಲ್‌ವುಡ್‌ನ ಐಶ್ವರ್ಯಾ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಡಿಪ್ಪಿ ಬಿ-ಟೌನ್ ಬೇಡಿಕೆಯ ನಟಿ. ಕಾಲ್ ಶೀಟ್ ಫ್ರೀ ಇಲ್ಲದಷ್ಟು ಬ್ಯುಸಿಯಾಗಿರುವ ಡಿಪ್ಪಿ ಡಿಫರೆಂಟ್ ಫಿಲ್ಮ್ ಲುಕ್‌ಗಳು ಇಲ್ಲಿವೆ...
110

ಐಶ್ವರ್ಯಾ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ.
ಐಶ್ವರ್ಯಾ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ.
210
ಓಂ ಶಾಂತಿ ಓಂ ಚಿತ್ರದ ಶಾಂತಿ ಪ್ರಿಯಾ.
ಓಂ ಶಾಂತಿ ಓಂ ಚಿತ್ರದ ಶಾಂತಿ ಪ್ರಿಯಾ.
310
ರಾಮ್ ಲೀಲಾ ಚಿತ್ರದ ಲೀಲಾ.
ರಾಮ್ ಲೀಲಾ ಚಿತ್ರದ ಲೀಲಾ.
410
ಚಪಕ್ ಚಿತ್ರದಲ್ಲಿ ಮಾಲತಿ.
ಚಪಕ್ ಚಿತ್ರದಲ್ಲಿ ಮಾಲತಿ.
510
ಬಾಜಿರಾವ್ ಮಸ್ತಾನಿಯಲ್ಲಿ ಮಸ್ತಾನಿ.
ಬಾಜಿರಾವ್ ಮಸ್ತಾನಿಯಲ್ಲಿ ಮಸ್ತಾನಿ.
610
ಚೆನ್ನೈ ಎಕ್ಸಪ್ರೆಸ್ ಚಿತ್ರದಲ್ಲಿ ಮೀನಮ್ಮ.
ಚೆನ್ನೈ ಎಕ್ಸಪ್ರೆಸ್ ಚಿತ್ರದಲ್ಲಿ ಮೀನಮ್ಮ.
710
ಹೇ ಜವಾನಿ ಹೇ ದಿವಾನಿ ಚಿತ್ರದಲ್ಲಿ ನಯನಾ.
ಹೇ ಜವಾನಿ ಹೇ ದಿವಾನಿ ಚಿತ್ರದಲ್ಲಿ ನಯನಾ.
810
ಪೀಕು ಚಿತ್ರದಲ್ಲಿ ಪೀಕು.
ಪೀಕು ಚಿತ್ರದಲ್ಲಿ ಪೀಕು.
910
ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ಮೋಹಿನಿ ಚೋಶಿ.
ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ಮೋಹಿನಿ ಚೋಶಿ.
1010
ಲವ್ ಆಜ್ ಕಲ್ ಚಿತ್ರದಲ್ಲಿ ಮೀರಾ ಪಂಡಿತ್.
ಲವ್ ಆಜ್ ಕಲ್ ಚಿತ್ರದಲ್ಲಿ ಮೀರಾ ಪಂಡಿತ್.
Latest Videos