ಬ್ರೇಕಪ್‌ ನಂತರವೂ ಒಟ್ಟಿಗೆ ಕೆಲಸ ಮಾಡಿದ ಕಪಲ್ಸ್!

First Published 3, Oct 2020, 8:30 PM

ಸಿನಿಮಾ ಇಂಡಸ್ಟ್ರಿಯಲ್ಲಿ ಕೋ ಸ್ಟಾರ್ಸ್ ನಡುವೆ ಪ್ರೀತಿ, ಪ್ರೇಮ ಕಾಮನ್‌. ಹಾಗೇ ಬ್ರೇಕಪ್‌ ಕೂಡ. ಮೊದಲು ಬ್ರೇಕಪ್‌ ನಂತರ ಕಪಲ್‌ಗಳು ಒಟ್ಟಿಗೆ ಕೆಲಸ ಮಾಡಲು ಇಷ್ಷ ಪಡುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಬಾಲಿವುಡ್‌ನ ಕೆಲವು ಜೋಡಿಗಳು ಇದಕ್ಕೆ ಉದಾಹರಣೆಯಾಗಿದ್ದಾರೆ. ಬ್ರೇಕಪ್‌ ನಂತರವೂ ಕೆಲಸ ಮಾಡಿದ ಬಾಲಿವುಡ್ ಕಪಲ್‌ಗಳು ಇವರು.

ಬಾಲಿವುಡ್  ಕಪಲ್‌ಗಳು ಬ್ರೇಕಪ್‌ ನಂತರ  ಒಟ್ಟಿಗೆ ಕೆಲಸ ಮಾಡಲು ಹಿಂಜರಿಯುತ್ತಿದ್ದ ದಿನಗಳು ಈಗ ಹೋದವು. ಅನೇಕ ಸೆಲೆಬ್ರಿಟಿ ಜೋಡಿಗಳು  ಬ್ರೇಕಪ್‌ ನಂತರ ಸಿನಿಮಾಕ್ಕಾಗಿ  ಕೆಲಸ ಮಾಡಲು ಒಟ್ಟಿಗೆ ಸೇರಿದಾಗ ತಮ್ಮ ಕೆರಿಯರ್‌ನ  ದೊಡ್ಡ ಹಿಟ್‌ಗಳನ್ನು  ನೀಡಿದರು.

ಅನುಷ್ಕಾ ಶರ್ಮಾ-ರಣವೀರ್ ಸಿಂಗ್ :

ರಣವೀರ್ ಮತ್ತು ಅನುಷ್ಕಾ ಒಟ್ಟಿಗೆ ಮೂರು ಚಿತ್ರಗಳನ್ನು ಮಾಡಿದ್ದಾರೆ - ಬ್ಯಾಂಡ್ ಬಾಜಾ ಬರಾತ್, ಲೇಡೀಸ್ ವರ್ಸಸ್ ರಿಕಿ ಬಹ್ಲ್, ಮತ್ತು ದಿಲ್ ಧಡಕ್ನೆ ದೋ. ಪ್ರಸ್ತುತ, ರಣವೀರ್ ಮತ್ತು ಅನುಷ್ಕಾ ತಮ್ಮ ತಮ್ಮ ಜೀವನದಲ್ಲಿ ಬಹಳ ಮುಂದೆ ಹೋಗಿದ್ದಾರೆ.  ಈ ಜೋಡಿ ಬ್ರೇಕಪ್‌ ನಂತರ  ದಿಲ್ ಧಡಕ್ನೆ ದೋ ಸಿನಮಾಕ್ಕಾಗಿ  ಒಟ್ಟಿಗೆ ಕೆಲಸ ಮಾಡಿದ್ದರು. ಅವರ   ಆನ್-ಸ್ಕ್ರೀನ್ ಕೆಮಿಸ್ಟರಿ ಸಖತ್‌ ಮೆಚ್ಚುಗೆ  ಗಳಿಸಿತು.

ಕತ್ರೀನಾ ಕೈಫ್-ಸಲ್ಮಾನ್ ಖಾನ್:

ಕತ್ರೀನಾ ಮತ್ತು ಸಲ್ಮಾನ್ ಬ್ರೇಕಪ್‌ ನಂತರ ಒಟ್ಟಿಗೆ ಅನೇಕ ಚಲನಚಿತ್ರಗಳನ್ನು ಮಾಡಿದರು. ಏಕ್ ಥಾ ಟೈಗರ್ ಮತ್ತು ಟೈಗರ್ ಜಿಂದಾ ಹೈ. ಅವರ ಇತ್ತೀಚಿನ ಬಿಡುಗಡೆಯಾದ ಭಾರತ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು.

ಕರೀನಾ ಕಪೂರ್- ಶಾಹಿದ್ ಕಪೂರ್ :

ಶಾಹಿದ್ ಮತ್ತು ಕರೀನಾ ಕೊನೆಯ ಬಾರಿಗೆ ಜಬ್ ವಿ ಮೆಟ್ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಂಡರು, ಅದರ ನಂತರ ಬೇರೆಯಾದರೂ. ಈ ಜೋಡಿ  ಉಡ್ತಾ ಪಂಜಾಬ್ ಚಿತ್ರದಲ್ಲಿ ಸ್ಕ್ರೀನ್‌ ಸ್ಪೇಸ್‌ ಹಂಚಿಕೊಳ್ಳದಿದ್ದರೂ, ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು ಮತ್ತು ಚಿತ್ರದ ಪ್ರಚಾರದಲ್ಲೂ ಒಟ್ಟಿಗೆ ಭಾಗವಹಿಸಿದ್ದರು.

ದೀಪಿಕಾ ಪಡುಕೋಣೆ- ರಣಬೀರ್ ಕಪೂರ್:

ರಣಬೀರ್ ಮತ್ತು ದೀಪಿಕಾ ಬ್ರೇಕಪ್‌ ನಂತರವೂ ಫ್ರೆಂಡ್ಲಿ  ಸಂಬಂಧವನ್ನು ಹೊಂದಿದ್ದಾರೆ. ಇದನ್ನು ಅನೇಕ ಸಾರ್ವಜನಿಕ ಕಾರ್ಯಕ್ರಮಗಳು, ಆವಾರ್ಡ್‌ ಫಂಕ್ಷನ್‌ಗಳಲ್ಲಿ ಮತ್ತು ಚಲನಚಿತ್ರ ಪ್ರಚಾರಗಳಲ್ಲಿ ಕಾಣಬಹುದು. ಬ್ರೇಕಪ್‌ ನಂತರ ಈ ಜೋಡಿ ಒಟ್ಟಿಗೆ ಯೆ ಜವಾನಿ ಹೈ ದಿವಾನಿ  ಸಿನಿಮಾ ಮಾಡಿದರು. ಇದು ಇಬ್ಬರಿಗೂ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ. ನಂತರ ತಮಾಶಾ ಸಿನಿಮಾ ಕೂಡ ಮಾಡಿದರು.

ಕತ್ರೀನಾ ಕೈಫ್-ರಣಬೀರ್ ಕಪೂರ್ :

ಜಗ್ಗಾ ಜಾಸೂಸ್ ಸಿನಿಮಾವನ್ನುಬ್ರೇಕಪ್‌ ನಂತರ ಶೂಟ್‌ ಮಾಡಿದ್ದರು  ಈ ಜೋಡಿ . ಆದರೆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಸಾಧನೆ ಮಾಡಲಿಲ್ಲ. ರಣಬೀರ್ ಈಗ ಆಲಿಯಾ ಭಟ್ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ  ಹಾಗೂ  ಕತ್ರಿನಾ ವಿಕ್ಕಿ ಕೌಶಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ.

loader