9 ವರ್ಷ ಕಿರಿಯ ಶೀರೀಶ್‌ ಕುಂದರ್‌ ಮತ್ತು ಕೊರಿಯೋಗ್ರಾಫರ್‌ ಫರಾಹ್‌ ಖಾನ್‌ ಮದುವೆ ಫೋಟೋಸ್!

First Published Jan 13, 2021, 5:54 PM IST

ಬಾಲಿವುಡ್‌ ನಿರ್ಮಾಪಕಿ ಮತ್ತು ನೃತ್ಯ ಸಂಯೋಜಕಿ ಫರಾಹ್ ಖಾನ್‌ಗೆ 55 ವರ್ಷ. ಫರಾಹ್ ಹಿಂದಿ ಸಿನಿಮಾ ರಂಗದಲ್ಲಿ 28 ವರ್ಷಗಳ ಅನುಭವ ಹೊಂದಿದ್ದಾರೆ. ಜೋ ಜೀತಾ ವೋಹಿ ಸಿಕಂದರ್ (1992) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ  ಫರಾಹ್, ಇದುವರೆಗೆ ಬಾಲಿವುಡ್‌ನಲ್ಲಿ ಹಲವು ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಈ ಸಂಧರ್ಭದಲ್ಲಿ ಇವರ ಮದುವೆ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಫರಾಹ್‌ 9 ವರ್ಷ ಕಿರಿಯ ವಯಸ್ಸಿನ ಶಿರೀಶ್‌ ಕುಂದರ್‌ ಅವರನ್ನು ಮದುವೆಯಾಗಿದ್ದಾರೆ.

ಫರಾಹ್ ಖಾನ್ ಚಲನಚಿತ್ರ ನಿರ್ಮಾಪಕ ಶಿರೀಶ್ ಕುಂದರ್ ಅವರನ್ನು ಮದುವೆಯಾಗಿದ್ದಾರೆ. ಈ ಜೋಡಿ ಡಿಸೆಂಬರ್ 2004ರಲ್ಲಿ ವಿವಾಹವಾಯಿತು. ಪತಿ ಶಿರೀಶ್‌ ಫರಾಹ್‌ಗಿಂತ 9 ವರ್ಷ ಚಿಕ್ಕವರು. ಅವರ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ಬಾಲಿವುಡ್‌ ಸ್ಟಾರ್‌ ನಟಿಯರಾದ ಪ್ರಿಯಾಂಕಾ ಚೋಪ್ರಾ ಮತ್ತು ರಾಣಿ ಮುಖರ್ಜಿ.

ಕೆಲವು ವರ್ಷಗಳ ಹಿಂದೆ ಫರಾಹ್ ತನ್ನ 12ನೇ ವಿವಾಹ ವಾರ್ಷಿಕೋತ್ಸವದಂದು ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದರು. ಫೋಟೋಗಳಲ್ಲಿ, ಪತಿ ಶಿರೀಶ್ ಕುಂದರ್ ಬಿಳಿ ಕಸೂತಿ ಶೆರ್ವಾನಿಯಲ್ಲಿ ಕಾಣಿಸಿಕೊಂಡರೆ, ಫರಾಹ್ ಗುಲಾಬಿ ಮತ್ತು ಬಿಳಿ ಲೆಹೆಂಗಾದಲ್ಲಿ ಕಾಣಿಸಿದ್ದಾರೆ.

ಸುಮಾರು 7 ತಿಂಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಇಬ್ಬರು ಗೋವಾದಲ್ಲಿ ಎಂಗೇಜ್‌ ಆದರು. ಇವರ ಪ್ರೇಮಕಥೆ 'ಮೇನ್ ಹೂ ನಾ' ಚಿತ್ರದ ಸೆಟ್‌ನಲ್ಲಿ ಪ್ರಾರಂಭವಾಯಿತು.

ಚಿತ್ರಕ್ಕೆ ಸಹಿ ಹಾಕುವ ಮೊದಲೇ ಶಿರೀಶ್ ಈಗಾಗಲೇ ಫರಾಹ್ ಮೇಲೆ ಕ್ರಶ್‌ ಹೊಂದಿದ್ದರು. ಸಿನಿಮಾದ ಎಡಿಟರ್‌  ಕೆಲಸಕ್ಕಾಗಿ ಅವರಿಗೆ ಆಫರ್‌ ಮಾಡಿದಾಗ ಶಿರೀಶ್‌ ತಡಮಾಡದೆ ಒಪ್ಪಿಕೊಂಡರು.

ಮೊದಲು ರಿಜಿಸ್ಟರ್‌ ಮದುವೆಯಾದ ಫರಾಹ್ ಮತ್ತು ಶಿರೀಶ್ ನಂತರ ದಕ್ಷಿಣ ಭಾರತದ ಶೈಲಿಯಲ್ಲಿ ವಿವಾಹವಾದರು. ಶಿರೀಶ್ ಮಂಗಳೂರು ಮೂಲದವರು.

ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಕೂಡ ಇವರ ಮದುವೆಗೆ ಹಾಜಾರಾಗಿದ್ದರು.

ಫರಾಹ್ ಮತ್ತು ಶಿರೀಶ್ ಅವರ ಸಂಗೀತ ಸಮಾರಂಭಗಳಲ್ಲಿ ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ಪ್ರಿಯಾಂಕಾ ಚೋಪ್ರಾ, ಕರಣ್ ಜೋಹರ್, ಶಾರುಖ್ ಖಾನ್, ಗೌರಿ ಖಾನ್, ಹೃತಿಕ್ ರೋಷನ್, ಸುಜೇನ್ ಖಾನ್.

ವಿವಾಹದಲ್ಲಿ ಅಭಿಷೇಕ್ ಬಚ್ಚನ್.

ವಿವಾಹದಲ್ಲಿ ಅಭಿಷೇಕ್ ಬಚ್ಚನ್.

ಮದುವೆಯಾದ 4 ವರ್ಷಗಳ ನಂತರ, ಫರಾಹ್ ಫೆಬ್ರವರಿ 11, 2008ರಂದು ಮುಂಬೈನ ಜಾಸ್ಲೋಕ್ ಆಸ್ಪತ್ರೆಯಲ್ಲಿ  ತ್ರಿವಳಿ ಮಕ್ಕಳಾದ ಅನ್ಯಾ, ದಿವಾ ಮತ್ತು ಜಾರ್ ಅವರಿಗೆ ಜನ್ಮ ನೀಡಿದರು.

ಚಲನಚಿತ್ರ ನಿರ್ಮಾಪಕ ಕಮ್ರಾನ್ ಖಾನ್ ಫರಾ ಅವರ ತಂದೆ. ಅವರ ತಾಯಿ ಮೇನಕಾ ಇರಾನಿ ಸ್ಕ್ರೀನ್‌ ರೈಟರ್. ಹನಿ ಇರಾನಿಯ ಸಹೋದರಿ. ಅವರ ಕಿರಿಯ ಸಹೋದರ ಸಾಜಿದ್ ಖಾನ್. ಫರ್ಹಾನ್ ಮತ್ತು ಜೋಯಾ ಅಖ್ತರ್ ಫರಾಹ್‌ರ ಕಸಿನ್ಸ್‌.

ಶಿರೀಶ್ ಕುಂದರ್ ಅವರು ಜಾನೆಮನ್, ಜೋಕರ್, ಕೃತಿ ಮತ್ತು ಶ್ರೀಮತಿ ಸೀರಿಯಲ್ ಕಿಲ್ಲರ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅದೇ ಸಮಯದಲ್ಲಿ, ನಿರ್ಮಾಪಕ ಶಿರೀಶ್ ಕುಂದರ್ ಅವರು ತೀಸ್ ಮಾರ್ ಖಾನ್ ಮತ್ತು ಜೋಕರ್ ಅವರನ್ನು ನಿರ್ಮಿಸಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?