ಸಬ್ಯಸಾಚಿ ವೆಡ್ಡಿಂಗ್ ಕಲೆಕ್ಷನ್‌ನಲ್ಲಿ ಮಿಂಚಿದ ಬಾಲಿವುಡ್‌ ಬ್ರೈಡ್ಸ್

First Published 31, Mar 2020, 1:22 PM

ಸಬ್ಯಸಾಚಿ ಮುಖರ್ಜಿ ಭಾರತೀಯ ಫ್ಯಾಷನ್‌ ಕ್ಷೇತ್ರದ ದಿಗ್ಗಜ.  ಜಗತ್ತಿನದ್ಯಾಂತ ಇವರ ಬ್ರಾಂಡ್‌ ಸಖತ್‌ ಫೇಮಸ್‌. ಬಾಲಿವುಡ್ ಗುಜಾರಿಶ್, ಬಾಬುಲ್, ಲಾಗಾ ಚುನಾರಿ ಮೇ ದಾಗ್, ರಾವನ್, ಇಂಗ್ಲಿಷ್ ವಿಂಗ್ಲಿಷ್‌ ಮುಂತಾದ ಚಿತ್ರಗಳಿಗೆ  ಫ್ಯಾಷನ್ ಡಿಸೈನರ್ ಇವರು. ಸಬ್ಯಸಾಚಿ ವೆಡ್ಡಿಂಗ್‌ ಕಲೆಕ್ಷನ್‌ ಧರಿಸದೆ ಬಾಲಿವುಡ್‌ನ ಸೆಲೆಬ್ರೆಟಿಗಳ ಮದುವೆ ಕಂಪ್ಲೀಟ್‌ ಅಗೋದೇ ಇಲ್ಲ. ಇಲ್ಲಿದೆ  ನೋಡಿ ಸಬ್ಯಸಾಚಿಯ ವೆಂಡಿಂಗ್‌ ಕಲೆಕ್ಷನ್‌ನಲ್ಲಿ  ಮಿಂಚಿದವರ ಝಲಕ್‌.

ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ..ಎಲ್ಲರೂ ಸಬ್ಯಸಾಚಿ ಡ್ರೆಸ್ಸಿನಲ್ಲಿಯೇ ಮಿಂಚಿದವರು.

ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ..ಎಲ್ಲರೂ ಸಬ್ಯಸಾಚಿ ಡ್ರೆಸ್ಸಿನಲ್ಲಿಯೇ ಮಿಂಚಿದವರು.

ರಣವೀರ್‌ಸಿಂಗ್‌ ಮತ್ತು ದೀಪಿಕಾ ಪಡುಕೋಣೆ

ರಣವೀರ್‌ಸಿಂಗ್‌ ಮತ್ತು ದೀಪಿಕಾ ಪಡುಕೋಣೆ

ಪ್ರೀ ವೆಡ್ಡಿಂಗ್‌ ಫಂಕ್ಷನ್‌ನಲ್ಲಿ ಸಬ್ಯಸಾಚಿ ಬ್ರಾಂಡ್‌ನ ಆರೇಂಜ್‌ ಡ್ರೆಸ್‌ನಲ್ಲಿ ದೀಪಿಕಾ .

ಪ್ರೀ ವೆಡ್ಡಿಂಗ್‌ ಫಂಕ್ಷನ್‌ನಲ್ಲಿ ಸಬ್ಯಸಾಚಿ ಬ್ರಾಂಡ್‌ನ ಆರೇಂಜ್‌ ಡ್ರೆಸ್‌ನಲ್ಲಿ ದೀಪಿಕಾ .

ವಿದ್ಯಾ ಬಾಲನ್‌

ವಿದ್ಯಾ ಬಾಲನ್‌

ಸೋಹಾ ಅಲಿ ಖಾನ್‌ ಮತ್ತು ಕುನಾಲ್‌ ಖೇಮು.

ಸೋಹಾ ಅಲಿ ಖಾನ್‌ ಮತ್ತು ಕುನಾಲ್‌ ಖೇಮು.

ಸೌತ್ ಬ್ಯೂಟಿ ಅಸಿನ್‌.

ಸೌತ್ ಬ್ಯೂಟಿ ಅಸಿನ್‌.

ಬೆಂಗಾಲಿ ಬೆಡಗಿ ಬಿಪಾಶಾ ಬಸು.

ಬೆಂಗಾಲಿ ಬೆಡಗಿ ಬಿಪಾಶಾ ಬಸು.

ಕ್ರಿಕೆಟರ್‌ ಜಾಹೀರ್‌ ಖಾನ್‌ ಹಾಗೂ  ಪತ್ನಿ ನಟಿ  ಸಾಗಾರಿಕಾ ಗಾಟ್ಗೆ.

ಕ್ರಿಕೆಟರ್‌ ಜಾಹೀರ್‌ ಖಾನ್‌ ಹಾಗೂ ಪತ್ನಿ ನಟಿ ಸಾಗಾರಿಕಾ ಗಾಟ್ಗೆ.

ಅಮೃತ ಪುರಿ.

ಅಮೃತ ಪುರಿ.

ಪಿಯಾ ಸೋದಿ.

ಪಿಯಾ ಸೋದಿ.

ವಿರಾಟ್‌ ಕೊಹ್ಲಿ- ಅನು‍ಷ್ಕಾ ಶರ್ಮ.

ವಿರಾಟ್‌ ಕೊಹ್ಲಿ- ಅನು‍ಷ್ಕಾ ಶರ್ಮ.

ಕಿರು ತೆರೆ ನಟಿ ಆಮ್ನಾ ಶರೀಫ್‌.

ಕಿರು ತೆರೆ ನಟಿ ಆಮ್ನಾ ಶರೀಫ್‌.

loader