ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದ್ದೇ ಬಿಪಾಶಾ ಬಸು ಪಶ್ಚಾತ್ತಾಪಕ್ಕೆ ಕಾರಣವಾಯ್ತಾ?
2001ರಲ್ಲಿ 'Ajnabee' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಬಿಪಾಶಾ ಬಸು ಬಗ್ಗೆ ತಿಳಿಯದ ವಿಚಾರಗಳು ಇಲ್ಲಿವೆ. ಬಿಪಾಶಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಕೆಲವು ಫೋಟೋಗಳಿವು....
110

ಬಿಪಾಶಾ ಬೆಂಗಾಲಿ ಮೂಲದವರು. ಹುಟ್ಟಿದ್ದು ಜನವರಿ 7, 1979.

210
ಪಿಯುಸಿ ನಂತರ ಮೆಡಿಕಲ್ ಓದಬೇಕು ಎಂಬುವುದು ಬಿಪಾಶಾ ಕನಸಾಗಿತ್ತಂತೆ.

310
ವಿದ್ಯಾಭ್ಯಾಸ ಮುಗಿಸದೇ ಮಾಡಲಿಂಗ್‌ಗೆ ಕಾಲಿಟ್ಟ ಬಿಪಾಶಾ, ಈಗಲೂ ತಮ್ಮ ವಿದ್ಯಾರ್ಹತೆ ಬಗ್ಗೆ ಪಶ್ಚತ್ತಾಪ ಪಡುತ್ತಾರಂತೆ.

410
2011 ಹಾಗೂ 2012ರಲ್ಲಿ Desirable women ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿದ್ದರು.

510
ಬಿಪಾಶಾಗೆ ಬೆಂಗಾಲಿ ಫುಡ್ ಅಂದ್ರೆ ತುಂಬಾ ಇಷ್ಟ.

610
Black beautyಯಾದ ಬಿಪಾಶಳನ್ನು ಫ್ರೆಂಡ್ಸ್ Lady Goonda ಎಂದೇ ಕರೆಯುತ್ತಿದ್ದರಂತೆ.

710
ಪ್ಯಾರಿಸ್ ಬಿಪಾಶಾ ಡ್ರೀಮ್ ಡೆಸ್ಟಿನೇಷನ್.
ಪ್ಯಾರಿಸ್ ಬಿಪಾಶಾ ಡ್ರೀಮ್ ಡೆಸ್ಟಿನೇಷನ್.
810
ಹಾಲಿವುಡ್‌ನ Brad Pitt ಬಿಪಾಶಾ ನೆಚ್ಚಿನ ಹೀರೋ.

910
ಟೈಮ್ ಸಿಕ್ಕಾಗ ಬಿಪಾಶಾಗೆ ಓದೋ ಹವ್ಯಾಸವಿದೆಯಂತೆ!

1010
ಏಪ್ರಿಲ್ 30,2016ರಂದು ನಟ ಕರಣ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Latest Videos