ಕಿಂಗ್ ಖಾನ್ ಶಾರುಖ್ ಖಾನ್ ಟೀನೇಜ್ ಫೋಟೋ ವೈರಲ್ !
ಬಾಲಿವುಡ್‌ನ ಸೂಪರ್ ಸ್ಟಾರ್ ಶಾರುಖ್ ಖಾನ್ ಮುಖ ಎಲ್ಲರಿಗೂ ಚಿರಪರಿಚಿತ. ಆದರೆ ಈ ಫೇಮಸ್ ನಟನ ಕೆಲವು ಹಳೆಯ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಕಾಲೇಜು ದಿನಗಳಲ್ಲಿ ಫ್ರೆಂಡ್ಸ್ ಜೊತೆ ಇರುವ ಶಾರುಖ್‌ರನ್ನು ನೋಡಿದರೆ ಗುರುತು ಹಿಡಿಯುವುದು ಕಷ್ಟವೇ ಸರಿ. ಕಾಲೇಜು ದಿನಗಳಿಂದಲೇ ನಾಟಕ ಮುಂತಾದ ಸ್ಟೇಜ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದವರು ಶಾರುಖ್. ನಂತರ ಟಿವಿಯಲ್ಲಿ ಸಹ ಕೆಲಸ ಮಾಡಿದ ಅನುಭವವಿಂದ ಇವರು ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದು ತಮ್ಮ 28ನೇ ವಯಸ್ಸಿನಲ್ಲಿ. ನಂತರ ನೆಡೆದದ್ದು ಎಲ್ಲಾ ಇತಿಹಾಸ. ಇಲ್ಲಿವೆ ನೋಡಿ ಶಾರುಖ್‌ರ ಕಾಲೇಜು ಡೇಸ್‌ನ ಫೋಟೋಗಳು.

ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್‌ರ ಕೆಲವು ಹಳೆಯ ಫೋಟೋಗಳು ವೈರಲ್ ಆಗುತ್ತಿವೆ.

ಸೂಪರ್ ಸ್ಟಾರ್ ಶಾರುಖ್‌ರ ಕಾಲೇಜು ದಿನಗಳ ಫೋಟೋ ನೋಡಿದರೆ ಗುರುತಿಸಲು ಕಷ್ಟವಾಗುವುದು ಖಂಡಿತ.

ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಸರ್ಕಸ್ ಸೀರಿಯಲ್ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಶಾರುಖ್ ಖಾನ್.

ಶಾರುಖ್ ದೆಹಲಿಯ ಹನ್ಸ್ರಾಜ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ನಂತರ, ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾಕ್ಕೆ ಸೇರಿಕೊಂಡರು,

ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲು ಶಾರುಖ್ ಹಲವಾರು ನಾಟಕಗಳಲ್ಲಿ ಮಾಡಿದರು. ನಂತರ ಅವರು ಕೆಲವು ಟಿವಿ ಧಾರಾವಾಹಿಗಳಲ್ಲಿ ಸಹ ಕೆಲಸ ಮಾಡಿದರು.

28ನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಶಾರುಖ್‌ರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿದ್ದು ಮೊದಲ ಚಿತ್ರ ದಿವಾನ.

ಬಾಜಿಗರ್, ಢರ್ ಮತ್ತು ಅಂಜಮ್ ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿ ಉದ್ಯಮದಲ್ಲಿ ಪ್ರಾಬಲ್ಯ ಮೆರೆದರು.

ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿರುವ ಶಾರುಖ್ 14 ಬಾರಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಆವಾರ್ಡ್ ಪಡೆದಿದ್ದಾರೆ.

ಶಾರುಖ್ ಕೊನೆಯ ಬಾರಿಗೆ ಜೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಸದ್ಯಕ್ಕೆ ಯಾವುದೇ ಚಲನಚಿತ್ರ ಪ್ರಸ್ತಾಪವನ್ನು ಹೊಂದಿಲ್ಲ.