ಪ್ರೀತಿಯಲ್ಲಿ ಬಿದ್ದು ಎರಡನೇ ಹೆಂಡತಿಯಾದ ಬಾಲಿವುಡ್ ಬೆಡಗಿಯರಿವರು!
ತೆರೆ ಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲೂ ಕೆಲವು ಸಿನಿಮಾ ನಟಿಯರ ಲವ್ ಲೈಫ್ ತುಂಬಾ ಇಂಟರೆಸ್ಟಿಂಗ್. ಅವರ ಅಫ್ ಸ್ಕ್ರೀನ್ ಪ್ರೀತಿ ಕೂಡ ಜನರಿಗೆ ಮನರಂಜನೆ ಒದಗಿಸಿದೆ. ಮದುವೆಯಾದವನೊಂದಿಗೆ ಪ್ರೀತಿಯಲ್ಲಿ ಬಿದ್ದು, ಎರಡನೇಯ ಹೆಂಡತಿಯಾಗಿರುವ ಹಲವು ಉದಾಹರಣೆಗಳಿವೆ. ಡೈವೊರ್ಸಿಯನ್ನು ಮದುವೆಯಾಗಿರುವ ಅಥವಾ ಮೊದಲನೆಯ ಮದುವೆಯ ಡೈವೊರ್ಸ್‌ಗೆ ಕಾರಣರಾಗಿರುವ ಕೆಲವು ಫೇಮಸ್ ಬಾಲಿವುಡ್ ನಟಿಯರು ಇವರು.
114

ಪ್ರಕಾಶ್ ಕೌರ್ ಮದುವೆಯಾಗಿ 2 ಮಕ್ಕಳ ತಂದೆಯಾಗಿದ್ದ ಧರ್ಮೇಂದ್ರರನ್ನು ವರಸಿದ ಡ್ರೀಮ್‌ಗರ್ಲ್ ಹೇಮಾ ಮಾಲಿನಿ.

214
ಶಬಾನಾ ಅಜ್ಮಿ ಜೊತೆ ಮದುವೆಗೆ ಮುನ್ನ ಹನಿ ಇರಾನಿಯೊಂದಿಗೆ ಸಂಸಾರ ನೆಡೆಸಿದ್ದರು ಜಾವೇದ್ ಅಖ್ತರ್.

314
ವಿವಾಹಿತ 2 ಮಕ್ಕಳ ತಂದೆ ಬೋನಿ ಕಪೂರ್ ಅವರನ್ನು ಪ್ರೀತಿಸಿ ಮದುವೆಯಾದ ಶ್ರೀದೇವಿ.

414
ರಾಣಿ ಮುಖರ್ಜ ಅದಿತ್ಯಾ ಚೋಪ್ರಾ ಅವರ ಎರಡನೇ ಹೆಂಡತಿ.

514
ಡೈವೋರ್ಸಿ ಶಕೀಲ್ ಲಡಾಕ್ ವರಿಸಿದ ಅಮೃತ ಅರೋರಾ.
ಡೈವೋರ್ಸಿ ಶಕೀಲ್ ಲಡಾಕ್ ವರಿಸಿದ ಅಮೃತ ಅರೋರಾ.
614
ವಿಧುರ ಜಯ್ ಮೆಹ್ತಾರ ಪತ್ನಿಯಾದ ಜೂಹಿ ಚಾವ್ಲಾ.
ವಿಧುರ ಜಯ್ ಮೆಹ್ತಾರ ಪತ್ನಿಯಾದ ಜೂಹಿ ಚಾವ್ಲಾ.
714
2 ಮದುವೆಗಳನ್ನು ಮುರಿದುಕೊಂಡಿದ್ದ ಕರಣ್ ಸಿಂಗ್ ಗ್ರೋವೆರ್ ಅವರನ್ನು ಪ್ರೀತಿಸಿ ಮದುವೆಯಾದ ಬಿಪಾಶಾ ಬಸು.

814
ಕರೀಷ್ಮಾ ಕಪೂರ್‌ಳ ಗಂಡ ಸಂಜಯ್ ಕಪೂರ್ ಸಹ ಡೈವೋರ್ಸಿ. ಆದರೆ, ಇವರೊಟ್ಟಿಗೂ ಇಲ್ಲ ಕರೀಷ್ಮಾ ಈಗ.

914
ಲಾರಾ ದತ್ತಾ ಮದುವೆಯಾಗಿದ್ದು ವಿಚ್ಚೇದಿತ ಮಹೇಶ್ ಭೂಪತಿಯನ್ನು.

1014
2 ಮಕ್ಕಳ ತಂದೆ ಬಾಬಿ ಚೌಧರಿಗೆ ಹೆಂಡತಿಯಾದ ಮಹಿಮಾ ಚೌಧರಿ.

1114
ಬಾಲಿವುಡ್ ಹಾಟ್ ಬೆಡಗಿ ಗಂಡನಾಗಿ ಆರಿಸಿ ಕೊಂಡಿದ್ದು ಮಾದುವೆಯಾಗಿದ್ದ ರಾಜ್ ಕುದ್ರಾರನ್ನು.

1214
ಸಿದ್ಧಾರ್ಥ್ ರಾಯ್ ಕಪೂರ್‌ಗೆ ವಿದ್ಯಾಬಾಲನ್ 3ನೇ ಹೆಂಡತಿ.

1314
2 ಮಕ್ಕಳ ತಂದೆ ಅನಿಲ್ ಥಡಾನಿಯನ್ನು ಪ್ರೀತಿಸಿ ಮದುವೆಯಾದ ರವೀನಾ ಟಂಡನ್.

1414
ನಟಿ ಅಮೃತಸಿಂಗ್‌ಗೆ ಡೈವೋರ್ಸ್ ನೀಡಿದ್ದ ಸೈಫ್ ಆಲಿ ಖಾನ್ ಅವರನ್ನು ಮದುವೆಯಾಗಿರುವ ಕರೀನಾ ಕಪೂರ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos