ಮಗಳು ನಿಶಾ ಕೌರ್‌ಗೆ ಪೈಂಟಿಂಗ್ ಹೇಳ್ಕೊಡ್ತಿದ್ದಾರೆ ಸನ್ನಿ..!
ಲಾಕ್‌ಡೌನ್‌ನಲ್ಲಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡ್ತಿರೋ ನಟಿ ಸನ್ನಿಲಿಯೋನ್ ಈಗ ಮಗಳು ನಿಶಾ ಕೌರ್‌ಗೆ ಪೈಂಟಿಂಗ್ ಹೇಳ್ಕೊಡ್ತಿದ್ದಾರೆ. ಇಲ್ಲಿ ನೋಡಿ ಫೊಟೋಸ್

ನಟಿ ಸನ್ನಿ ಲಿಯೋನ್ ತಂಡವಾಗಿ ಕೆಲಸ ಮಾಡ್ತಿದ್ದಾರೆ. ಅವರ ಟೀಂ ಮೆಂಬರ್ ಯಾರ್ ಗೊತ್ತಾ..?

ತಂಡವಾಗಿ ಕೆಲಸ ಮಾಡ್ತಿದ್ದೇನೆ ಎಂದಿದ್ದಾರೆ ನಟಿ ಸನ್ನಿ ಲಿಯೋನ್.

ಮಗಳು ನಿಶಾ ಕೌರ್ ಜೊತೆ ಲಾಕ್‌ಡೌನ್ ಟೈಂನಲ್ಲಿ ಪೈಂಟಿಂಗ್ ಮಾಡ್ತಿದ್ದಾರೆ.

ಲಾಕ್‌ಡೌನ್‌ನಲ್ಲಿ ಸನ್ನಿಲಿಯೋನ್ ಫ್ಯಾಮಿಲಿ ಜೊತೆ ಎಂಜಾಯ್ ಮಾಡ್ತಿದ್ದಾರೆ

ಇತ್ತೀಚೆಗಷ್ಟೇ ಸನ್ನಿ ಲಿಯೋನ್ ಪತಿ ಕಾಸ್ಟ್ಲಿ ಮೆಸರಾಟಿ ಕಾರು ಖರೀದಿಸಿದ್ರು

ಮಕ್ಕಳೊಂದಿಗೆ ಫ್ಯಾಮಿಲಿ ಟೈಂ ಫುಲ್ ಎಂಜಾಯ್ ಮಾಡ್ತಿದ್ದಾರೆ ನಟಿ

ಮಗಳು ನಿಶಾ ಕೌರ್ ಜೊತೆ ಸನ್ನಿ ಲಿಯೋನ್

ಮಗಳು ನಿಶಾ ಕೌರ್ ಜೊತೆ ಸನ್ನಿ ಲಿಯೋನ್

ಮಗಳ ಜೊತೆ ಸೆಲ್ಪೀ ವಿಡಿಯೋಗಳನ್ನು ನಟಿ ಪೋಸ್ಟ್ ಮಾಡ್ತಾರೆ

ಇನ್‌ಸ್ಟಾ ಫೀಚರ್ ಬಳಸಿ ಫ್ಲವರ್ ವಿಡಿಯೋ ಮಾಡಿದ ಸನ್ನಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.