ಅರೆ ಶಿಲ್ಪಾ ಶೆಟ್ಟಿಗೆ ಇದೇನಾಯ್ತ..? ಉಲ್ಟಾ ಹೊಡೆದಿದ್ದಾರೆ ಬಾಲಿವುಡ್ ಬ್ಯೂಟಿ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚಿನ ಫೋಟೋಗಳೆಲ್ಲಾ ಉಲ್ಟಾ ಆಗಿದೆ. ಅಷ್ಟಕ್ಕೂ ನಟಿಗೇನಾಯ್ತು..? ಇಲ್ನೋಡಿ
15

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ನಟಿ ಈಗ ಏನೋ ಡಿಫರೆಂಟ್ ಟ್ರೈ ಮಾಡಿದ್ದಾರೆ.

25

ತಲೆ ಕೆಳಗಾಗಿರೋ ಉಲ್ಟಾ ಫೋಟೋ ಪೋಸ್ಟ್ ಮಾಡಿದ್ದಾರೆ ಶಿಲ್ಪಾ ಶೆಟ್ಟಿ.

35

ಫೊಟೋ ಸಾಲ್ದು ಅಂತ ಕ್ಯಾಪ್ಶನ್‌ಗಳನ್ನೂ ತಲೆಕೆಳಗಾಗಿಸಿದ್ದಾರೆ.

45

Shilpa shetty

Shilpa shetty
55

ಏನೇ ಹೇಳಿ ಎಲ್ಲವನ್ನೂ ಡಿಫರೆಂಟಾಗಿ ಮಾಡೋದ್ರಲ್ಲಿ ಶಿಲ್ಪಾ ಸೂಪರ್ ಅಲ್ವಾ..?

Latest Videos