ಎರಡನೇ ಬಾರಿ ಅಜ್ಜಿಯಾದ ರವೀನಾ ಮೊಮ್ಮಗನೊಂದಿಗೆ ಹ್ಯಾಪಿ ಟೈಮ್‌

First Published 26, Mar 2020, 7:15 PM IST

ಕೊರೋನಾ ವೈರಸ್ ಇಡೀ ಜಗತ್ತನ್ನು ತನ್ನ ಮುಷ್ಠಿಯಲ್ಲಿ ಇಟ್ಟುಕೊಂಡಿದೆ. ಈ ಅಪಾಯಕಾರಿ ವೈರಸ್‌ನಿಂದಾಗಿ, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಬಾಲಿವುಡ್ ನಟನಟಿಯರು ಕೂಡ ತಮ್ಮನ್ನು ಮನೆಗಳಿಗೆ ಕೂಡಿ ಹಾಕಿಕೊಂಡು ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್‌ ಮಿಡೀಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮುಂಚೆ ರವೀನಾ, ಆಮೇಲೆ ಕರೀನಾ, ನಂತರ ಕತ್ರೀನಾ ಅಂತಾನೆ ಈ ಬಾಲಿವುಡ್ ನಟಿಯರು ಟ್ರಾಲ್ ಆಗುತ್ತಿರುವ ಈ ಟೈಮಲ್ಲಿ ರವೀನಾ ಟಂಡನ್‌ರ ಮೊಮ್ಮಗನೊಂದಿಗೆ ಆಟವಾಡುತ್ತಿರುವ ಒಂದು ವೀಡಿಯೊ ಹೊರಬಂದಿದೆ. ರವೀನಾ ದತ್ತು ಪುತ್ರಿ ಛಾಯಾ  ಸೆಪ್ಟೆಂಬರ್ 2019ರಲ್ಲಿ ಮಗನಿಗೆ ಜನ್ಮ ನೀಡಿದರು.

ತಮ್ಮ 20ನೇಯ ವಯಸ್ಸಿನಲ್ಲೇ 2 ಮಕ್ಳನ್ನು ದತ್ತು ತೆಗೆದು ಕೊಂಡ ಸಿಂಗಲ್‌ಮದರ್‌ ರವೀನಾ.

ತಮ್ಮ 20ನೇಯ ವಯಸ್ಸಿನಲ್ಲೇ 2 ಮಕ್ಳನ್ನು ದತ್ತು ತೆಗೆದು ಕೊಂಡ ಸಿಂಗಲ್‌ಮದರ್‌ ರವೀನಾ.

2004ರಲ್ಲಿ ಬಿಸ್ನೆಸ್‌ಮ್ಯಾನ್‌ ಅನಿಲ್ ಟಂಡನ್‌ ಅವರನ್ನು ವರಿಸುವ ಮುಂಚೆಯೇ 2 ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದರು.

2004ರಲ್ಲಿ ಬಿಸ್ನೆಸ್‌ಮ್ಯಾನ್‌ ಅನಿಲ್ ಟಂಡನ್‌ ಅವರನ್ನು ವರಿಸುವ ಮುಂಚೆಯೇ 2 ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದರು.

ಪೂಜಾ ಮತ್ತು ಛಾಯಾ ರವೀನಾ ದತ್ತು ಮಕ್ಕಳು.

ಪೂಜಾ ಮತ್ತು ಛಾಯಾ ರವೀನಾ ದತ್ತು ಮಕ್ಕಳು.

ರವೀನಾ ದತ್ತು ತೆಗೆದುಕೊಂಡಾಗ ಪೂಜಾಳಿಗೆ 11 ವರ್ಷ ಮತ್ತು  ಛಾಯಳಿಗೆ  8 ವರ್ಷ.

ರವೀನಾ ದತ್ತು ತೆಗೆದುಕೊಂಡಾಗ ಪೂಜಾಳಿಗೆ 11 ವರ್ಷ ಮತ್ತು ಛಾಯಳಿಗೆ 8 ವರ್ಷ.

ಹಿರಿಯ ಮಗಳು ಪೂಜಾಳ ಮದುವೆ 2011ರಲ್ಲಿ ನೆಡೆದಿತ್ತು. ಎರಡನೆ ಮಗಳು ಛಾಯಳ ಮದುವೆಯನ್ನು ಗೋವಾದ ಹುಡುಗನಿಗೆ ಹಿಂದೂ ಕ್ರಿಶ್ಚಿಯನ್‌ ರೀತಿಯಲ್ಲಿ ನೆಡೆದಿತ್ತು.

ಹಿರಿಯ ಮಗಳು ಪೂಜಾಳ ಮದುವೆ 2011ರಲ್ಲಿ ನೆಡೆದಿತ್ತು. ಎರಡನೆ ಮಗಳು ಛಾಯಳ ಮದುವೆಯನ್ನು ಗೋವಾದ ಹುಡುಗನಿಗೆ ಹಿಂದೂ ಕ್ರಿಶ್ಚಿಯನ್‌ ರೀತಿಯಲ್ಲಿ ನೆಡೆದಿತ್ತು.

2019ರ ಸೆಪ್ಟೆಂಬರ್‌ನಲ್ಲಿ  ಕಿರಿಯ ಮಗಳು ಛಾಯಾ ತಾಯಿಯಾದಾಗ ರವೀನಾ 2ನೇ ಬಾರಿ ಅಜ್ಜಿಯಾಗಿದ್ದಾರೆ.

2019ರ ಸೆಪ್ಟೆಂಬರ್‌ನಲ್ಲಿ ಕಿರಿಯ ಮಗಳು ಛಾಯಾ ತಾಯಿಯಾದಾಗ ರವೀನಾ 2ನೇ ಬಾರಿ ಅಜ್ಜಿಯಾಗಿದ್ದಾರೆ.

ಮೊಮ್ಮಗನ ಲಾಲನೆಯಲ್ಲಿ ಸಮಯ ಕಳೆಯುತ್ತಿರುವ ಬಾಲಿವುಟ್‌ ನಟಿ.

ಮೊಮ್ಮಗನ ಲಾಲನೆಯಲ್ಲಿ ಸಮಯ ಕಳೆಯುತ್ತಿರುವ ಬಾಲಿವುಟ್‌ ನಟಿ.

ಮೊಮ್ಮಗ ರುದ್ರ್‌ ಜೊತೆ ಹ್ಯಾಪಿಟೈಮ್‌.

ಮೊಮ್ಮಗ ರುದ್ರ್‌ ಜೊತೆ ಹ್ಯಾಪಿಟೈಮ್‌.

ರವೀನಾ ಮತ್ತು ಅನಿಲ್‌ ಟಂಡನ್‌ ಮಕ್ಕಳು ಮಗಳು ರಾಶಾ ಮತ್ತು ಮಗ ರಣವೀರ್‌.

ರವೀನಾ ಮತ್ತು ಅನಿಲ್‌ ಟಂಡನ್‌ ಮಕ್ಕಳು ಮಗಳು ರಾಶಾ ಮತ್ತು ಮಗ ರಣವೀರ್‌.

loader