ಸೋಶಿಯಲ್ ಮೀಡಿಯಾ ಸಂಶೋಧನೆ, ಪ್ರಿಯಾಂಕಾ ಹಳೆ ಅವತಾರ ಜಗಜ್ಜಾಹೀರು!
ಈ ಪ್ರಿಯಾಂಕಾ ಚೋಪ್ರಾ ಅವತಾರಗಳಿಗೆ ಏನು ಹೇಳಬೇಕೋ ಗೊತ್ತಿಲ್ಲ. ಲಾಕ್ ಡೌನ್ ನಡುವೆ ಪ್ರಿಯಾಂಕಾ ಹಳೆ ಬಿಸಿ ಪೋಟೋಗಳು ವೈರಲ್ ಆಗುತ್ತಿವೆ. ನಿಕ್ ಮದುವೆಯಾದ ಮೇಲೆ ಪ್ರಿಯಾಂಕಾ ಟ್ರೋಲಿನ ದೊಡ್ಡ ಆಹಾರವಾಗಿದ್ದರು. ಈಗ ಮತ್ತೊಂದಿಷ್ಟು ಪೋಟೋಗಳು ವೈರಲ್

ಕಾರ್ಯಕ್ರಮ ಮುಗಿಸಿ ಹೊರಟಾಗ ಪ್ರಿಯಾಂಕಾ ಕಾಣಿಸಿಕೊಂಡ ಅವತಾರ ಟ್ರೋಲ್ ಆಗಿತ್ತು.

ಕೊರೋನಾ ನಡುವೆ ಸೋಶೀಯಲ್ ಮೀಡಿಯಾ ನಟಿಮಣಿಯರ ಹಳೆ ಚಿತ್ರದ ಶೋಧ ಮಾಡುತ್ತಿದೆ.

ಟೈಟ್ ಡ್ರೆಸ್ ಧರಿಸುವ ವಿಚಾರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ತಂದೆಯ ನಡುವೆ ವಾಗ್ವಾದ ನಡೆದಿದ ವಿಚಾರವನ್ನು ಹಿಂದೆ ಸ್ವತಃ ಪ್ರಿಯಾಂಕಾನೇ ಸಂದರ್ಶನಲ್ಲಿ ಹೇಳಿಕೊಂಡಿದ್ದರು.

ಬಾಲಿವುಡ್ ನಲ್ಲಿ ಮಿಂಚಿ ಅಂತಾರಾಷ್ಟ್ರೀಯ ಗಾಯಕ ನಿಕ್ ಜೋನಾಸ್ ಮದುವೆಯಾದ ಪ್ರಿಯಾಂಕಾ ಚೋಪ್ರಾ ಸಿನಿಮಾ ಸಮಾರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರಿಯಾಂಕಾ ಮತ್ತು ನಿಕ್ ಜೋನಾಸ್ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಪ್ರತಿ ಸಲವೂ ಸುದ್ದಿಗೆ ಗ್ರಾಸವಾಗುತ್ತಾರೆ.

ಮಾಡೆಲಿಂಗ್ ಕ್ಷೇತ್ರದ ಮೂಲಕ ಇಂಡಸ್ಟ್ರಿ ಪ್ರವೇಶ ಮಾಡಿದ್ದವರು ಪ್ರಿಯಾಂಕಾ.

ಇದಾದ ಮೇಲೆ ಬಾಲಿವುಡ್ ನಲ್ಲಿ ನಟಿಯಾಗಿ ಮಿಂಚಿದರು.

ಗಾಯಕ ನಿಕ್ ಜೋನಾಸ್ ಮದುವೆಯಾದ ಮೇಲೆ ಭಾರತ ತೊರೆದರು.

ಅಂತಾರಾಷ್ಟ್ರೀಯ ಸಿನಿಮಾ ಕಾರ್ಯಕ್ರಮಗಳಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.