ವೈರಲ್ ಆದ ನಟಿ ಬೆನ್ನು ಬರಹ, ಅಂಥಾದ್ದೇನಿತ್ತಂತೆ!
ಲಾಕ್ ಡೌನ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸುವ ಬೆಡಗಿಯರಿಗೇನೂ ಕಡಿಮೆ ಇಲ್ಲ. ಇವರು ನಿಕಿತಾ ಶರ್ಮಾ. ಬೆನ್ನು ಬರಹದಿಂದ ದೊಡ್ಡ ಸುದ್ದಿ ಮಾಡಿದ್ದಾರೆ. ಹಾಗಾದರೆ ಅಷ್ಟಕ್ಕೂ ಬೆನ್ನ ಮೇಲೆ ಅಂಥಾದ್ದೇನು ಬರೆದುಕೊಂಡಿದ್ದರು... ಮುಂದೆ ಹೇಳ್ತೆವೆ ಕೇಳಿ

29 ವರ್ಷದ ನಿಕಿತಾ ಬಾಲಿವುಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳ ಸಂಪಾದನೆ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಎದುರಾಗುವ ಕಮೆಂಟ್ ಗಳಿಗೂ ತಾಳ್ಮೆಯ ಉತ್ತರ ನೀಡುವುದರಲ್ಲಿ ಎತ್ತಿದ ಕೈ

ಇವರ ಕ್ಲೀವೇಜ್ ಚಿತ್ರವೊಂದು ಸಖತ್ ವೈರಲ್ ಆಗಿದೆ.

ಇಸ್ಟಾ ಗ್ರ್ಯಾಮ್ ಮೂಲಲಕ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ.

ಬಿಕಿನಿ ಹಾಕಿ ಪೋಸ್ ನೀಡುವುದರಲ್ಲಿಯೂ ಎತ್ತಿದ ಕೈ

ದೆಹಲಿ ಮೂಲದ ಬೆಡಗಿ ಮಾಡೆಲಿಂಗ್ ಮೂಲಕ ಗಮನ ಸೆಳೆದರು

ಹಿಂದಿ ಕಿರುತೆರೆಯಲ್ಲಿ ಅನೇಕ ಪಾತ್ರ ನಿರ್ವಹಿಸಿದರು.

ರಜಾದಿನಗಳನ್ನು ವಿದೇಶದಲ್ಲಿ ಕಳೆಯುವುದು ಇವರ ನೆಚ್ಚಿನ ಹವ್ಯಾಸ

ನಿಮ್ಮ ತೂಕ ಹೆಚ್ಚಾಗಬಹುಹುದೆ ವಿನ ನಿಮ್ಮ ಸಂಪತ್ತಲ್ಲ ಎಂದು ಬೆನ್ನ ಮೇಲೆ ಬರೆದುಕೊಂಡು ಪೋಸ್ ನೀಡಿದ್ದು ಈಗ ವೈರಲ್ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.