ಸ್ಕಿನ್ ಕೇರ್ ಟಿಪ್ಸ್: ನಟಿ ನಿಧಿ ಅಗರ್ವಾಲ್ ಮನೆ ಮದ್ದಿದು!
ದಕ್ಷಿಣ ಭಾರತೀಯ ಚಿತ್ರರಂಗದ ಬೇಡಿಕೆ ಹಾಟ್ ಬೆಡಗಿ ನಿಧಿ ಅಗರ್ವಾಲ್ ಬ್ಯೂಟಿ ಸೀಕ್ರೆಟ್ ಬಗ್ಗೆ ನೆಟ್ಟಿಗರು ಪದೇ ಪದೇ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ನಿಧಿ ತಮ್ಮ ತ್ವಚ್ಛೆ ಆರೈಕೆಗೆ ಬಳಸುವುದು ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳು ಮಾತ್ರವಂತೆ!
18

ನಿಧಿ ಅರ್ಗವಾಲ್ ಗ್ಲೋಯಿಂಗ್ ಸ್ಕಿನ್ ಸೀಕ್ರೆಟ್ 2.5-3.5 ಲೀಟರ್ ನೀರು ಕುಡಿಯುವುದು.

28

ವಯಸ್ಸಿಗೆ ತಕ್ಕ ಹಾಗೆ ಚರ್ಮ ಬದಲಾಗುತ್ತದೆ. ಅದರ ಕಾಂತಿಯಲ್ಲಿ ವ್ಯತ್ಯಾಸ ಕಾಣುತ್ತದೆ, ಹೀಗಾಗಿ ಯಾವುದೇ ಟ್ರೀಟ್‌ಮೆಂಟ್ ಮಾಡಿಸಿಕೊಳ್ಳಬೇಡಿ ಎಂದಿದ್ದಾರೆ.

38

ಬಿಸಿಲಿನಲ್ಲಿ ಹೆಚ್ಚಾಗಿ ಪ್ರಯಾಣ ಮಾಡಿದರೆ ಮನೆಯಲ್ಲಿ ಟೊಮ್ಯಾಟೋ ಬಳಸಬೇಕಂತೆ.

48

ಟೊಮೇಟೊವನ್ನು ಅರ್ಧಕ್ಕೆ ಕಟ್ ಮಾಡಿಕೊಂಡು ಟ್ಯಾನ್ ಆದ ಜಾಗದಲ್ಲಿ ಉಜ್ಜಬೇಕು, 20 ನಿಮಿಷಗಳ ನಂತರ ತೊಳೆದುಕೊಳ್ಳಬೇಕು.

58

ಇನ್ನು ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮೊಸರು ಬಳಸಬೇಕಂತೆ.

68

ಸ್ವಲ್ಪ ಮೊಸರು, ನಿಂಬೆ ರಸ ಹಾಗೂ ಜೇನು ತುಪ್ಪ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬೇಕು.

78

ನಿಂಬೆ ರಸ ಬಳಸಿರುವ ಕಾರಣ ಕೆಲ ಸಮಯಗಳ ಕಾಲ ಉರಿಯಬಹುದು. 20-30 ನಿಮಿಷ ನಂತರ ತೊಳೆದುಕೊಂಡರೆ ಕಾಂತಿ ತಕ್ಷಣವೇ ಕಾಣಿಸುತ್ತದೆ ಎಂದಿದ್ದಾರೆ.

88

ಯಾವುದೇ ರೀತಿಯ ರೆಡಿಮೇಡ್ ಫೇಸ್‌ಫ್ಯಾಕ್ ಬಳಸಬೇಡಿ. ಅದರಿಂದ ಯಾವುದಾದರೂ ಒಂದು ರೀತಿ ಅಡ್ಡ ಪರಿಣಾಮ ಇರುತ್ತದೆ ಎಂದು ಪಿಂಕ್‌ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Latest Videos