ನೇಹಾ ಶರ್ಮಾ ಫಿಟ್‌ನೆಸ್‌ ಡೈರಿ; ವೈಟ್‌ಲಿಫ್ಟಿಂಗ್‌ನಲ್ಲಿ ಎಕ್ಸ್‌ಪರ್ಟ್‌!

First Published 3, Sep 2020, 11:18 AM

ನವಾಜುದ್ದೀನ್‌ ಸಿದ್ದಿಕಿ ಜೊತೆಗೆ ‘ಜೋಗಿರಾ ಸರಾ ರಾರಾ’ ಸಿನಿಮಾದಲ್ಲಿ ಡ್ಯುಯೆಟ್‌ ಹಾಡ್ತಿರೋ ನೇಹಾ ಶರ್ಮಾ ಫಿಟ್‌ನೆಸ್‌ ಬಗ್ಗೆ ಇಲ್ಲಿ ಹೇಳ್ಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ನನ್ನ ವರ್ಕೌಟ್‌ ಫೋಟೋಸ್‌ ನೋಡಿದ್ರೆ ಹೆಚ್ಚಿನವುಗಳಲ್ಲಿ ವೈಟ್‌ ಲಿಫ್ಟ್‌ ಮಾಡೋ ಫೋಟೋಗಳಿವೆ. ಕಾರಣ ನಂಗೆ ವೈಟ್‌ ಲಿಫ್ಟಿಂಗ್‌ ಇಷ್ಟ.

ಹುಡುಗೀರು ವೈಟ್‌ ಲಿಫ್ಟಿಂಗ್‌ ಮಾಡಬಾರದು ಅನ್ನೋದು ತಪ್ಪು ಕಲ್ಪನೆ. ಸ್ನಾಯುಗಳನ್ನು ಬಲಪಡಿಸಲು ಭಾರ ಎತ್ತುವ ಎಕ್ಸರ್‌ಸೈಸ್‌ಗಳು ಅತ್ಯಗತ್ಯ.

ನೇರ ನಿಂತು ಭಾರ ಎತ್ತುತ್ತಾ ಕೈಗಳನ್ನು ತಲೆಯ ಹಿಂಭಾಗ ತಂದು ಅಲ್ಲಿ ಭಾರ ಎತ್ತುತ್ತಾ ಇಳಿಸುತ್ತಾ ಇರೋದು ಕೈಗಳು ಸ್ಟ್ರಾಂಗ್‌ ಆಗಿರಲು ಸಹಕಾರಿ.

ಇದರ ಜೊತೆಗೆ ಇನ್ನೂ ಕೆಲವಷ್ಟುವೈಟ್‌ ಎಕ್ಸರ್‌ಸೈಸ್‌ ಮಾಡ್ತೀನಿ.

ಯೋಗ ಮಾಡ್ತೀನಿ. ಏಕತಾನತೆ ಅನಿಸಿದರೆ ಯೋಗಕ್ಕೆ ಪರಾರ‍ಯಯವಾದ ವ್ಯಾಯಾಮ ಮಾಡ್ತೀನಿ.

ಬ್ಲ್ಯಾಕ್‌ ಕಾಫಿ ಜೊತೆಗೆ ದಿನ ಆರಂಭ

ಬ್ಲ್ಯಾಕ್‌ ಕಾಫಿ ಜೊತೆಗೆ ದಿನ ಆರಂಭ

ಎಕ್ಸರ್‌ಸೈಸ್‌ ಬಳಿಕ ಮೊಟ್ಟೆ, ಅವಕಾಡೊ, ಆರೆಂಜ್‌ ಜ್ಯೂಸ್‌ ಸೇವಿಸ್ತೀನಿ.

ಸಂಜೆ ಏಳಕ್ಕೆಲ್ಲ ನನ್ನ ರಾತ್ರಿಯೂಟ ಮುಗಿದಿರುತ್ತೆ.

ಕಾರ್ಬೋಹೈಡ್ರೇಟ್‌ ನಂಗೆ ಬೇಕೇ ಬೇಕು. ಅನ್ನ, ರೋಟಿ ಇಲ್ದೇ ಜೀವನ ಇಲ್ಲ.

ದಿನಕ್ಕೆ ಆರು ಗಂಟೆ ನಿದ್ದೆ ಸಾಕಾಗುತ್ತೆ.

ದಿನಕ್ಕೆ ಆರು ಗಂಟೆ ನಿದ್ದೆ ಸಾಕಾಗುತ್ತೆ.

loader